ಕಾಶೀಖಂಡ 8 ನಿಮ್ಮ ಪ್ರೀತಿಗೋಸ್ಕರ ಇಲ್ಲಿ ಇದ್ದೇನು ಎಂದು ಪಿತೃಗಳಿಗೆ ವರವನಿತ್ತು ಇರುವನಿತರೊಳು ನಂದಿಕೇಶ್ಚರನು ಬಂದು ನಮಸ್ಕರಿಸಿ, ಬಿನ್ನಿ ಸಿದನು, ಎರೈ ಸಾಮಿ ! ರಥವನೇಳ್ಳಸಿ ತಂದೆನು, ಆ ರಥಕ್ಕೆ ಕಟ್ಟಿದ ಸಿಂಹ ವಟ್ಟು, ವೃಷಭನೆಂಟು ಗಜವೆಟ್ಟು, ಅಕ್ಷವೆಂಟ್ಟು, ವುನೋವಿಗ ಹವೇ ಸಾರಥಿ ಗಂಗೆ ಯಮುನೆಗಳು ಇರಚು, ಸಾಯಂಕಾಲ ಏಾ ತಃಕಾಲ ಗಳೇ ಗಾಲಿಗಳು, ಆಕಾಶಮಂಡಲವೇ ಛತ್ರ, ನಕ್ಷತ್ರಮಂಡಲವೇ ಕೀಲು ಗಳು, ಸರ್ವ೦ಗಳೇ ಬಿಗಿನೇಣುಗಳು, ವೇದಗಳು ಕಟ್ಟಿಗೆಯವರು, " ತಿಗಳು ರಥರಕ್ಷಕರು, ದಕ್ಷಿಣಾಯನವೇ ನೊಗವು, ಯಜ್ಞಂಗಳು ಭಂಡಿ ಯು ಕೀಲುಗಳು, ಗಾಯತ್ರಿಯೇ ಸಿಂಹಪೀಠ ಪ್ರಣವವೇ ಸುಪ್ಪತ್ತಿಗೆ, ವ್ಯಾಹೃತಿಗಳು ಸೋಪಾನಗಳು, ಚಂದನೂರರೆ ದ್ವಾರಪಾಲಕರು ಅಗ್ನಿ ಯವ ಕರಕುಂಡ ಬೆಳದಿಂಗಳು ರಥದಭೂಮಿ, ಮಹಾಮೇರು (Sಜಂಭ, ಸೂರಪ್ರಭೆಯೇ ಧ್ವಜಪಟ, ಸರಸ್ಸತಿ ವಿಂಜಾಮರ ಬೀ ಸುವವಳು. ಇಂತೆಂದು ನಂದಿಕೇಶ್ವರ ಬಿನ್ನಹವಂಮಾಡಲು, ಅನಿತರೊ ೪೨ ಸಪ್ತಮಾತೃಕೆಯರುಗಳು ಆರತಿಯಂ ಎತ್ತುತ್ತಿರಲು, ವಿಷ್ಣುವು ಕೈಲಾಫವಕೊಡಲು, ಪರಮೇಶ್ಚರನು ಎದ್ದು ರಥಾರೂಢನಾಗುವದಕ್ಕೆ ಬರುತ್ತಿರಲು: ಆಕಾಶದಿಂ ದೇವದುಂದುಭಿ ಧನಿಯು ದಶದಿಕ್ಕುಗಳಂ ಕಿವಡುಗೊಳಿಸುತ್ತಿರಲು, ಆ ಧ್ವನಿಯು ಕೇಳಿ, ಕರಯಕಳುಹಿಸಬಂದವ ರಂತೆ ಚತುರ್ದಶಭವನದವರೆಲ್ಲರೂ ಬಂದರು, ಅವರಾರೆಂದರೆ- ಮೂವ ತುಮರಕೊಟ ದೇವರ್ಕಳು, ಇಪ್ಪತ್ತು ಸಾವಿರ ಕೋಟಿ ಪ್ರಮಥ ಗಣಂಗಳು, ಒಂಭತ್ತು ಕೋಟ ಚಾಮುಂಡಿಯನ್ನು ಒಂದುಕೊಟ ಭೈರ ವರು, ಅತಿವರಾಕ್ರಮಿಗಳಾದ ನವಿಲು ವಾಹನರಾದ ಆರುಶಿರಸ್ಸುಗಳುಳ್ಳ ಎಂಟುಕೋಟ ಕುಮಾರಸ್ವಾಮಿಗಳು, ಗಂಡು ಕೊಡಲಿಗಳಂ ಧರಿಸಿದ ದೊಡ್ಹೊಟ್ಟೆಯ ವಿನಾಯಕರು ಏಳುಕೋಟ, ಕಾರಕ ಬ್ರಹ್ಮಜ್ಞಾನಿ ಗಳಾದ ಎಂಭತ್ತು ಸಾವಿರ ಋಷಿಗಳು, ಎಂಭತ್ತಾರುಸಾವಿರ ಗೃಹಸ್ಟ್ ಶ್ರಮದ ಋಷಿಗಳು, ಎಂಭತ್ತಾರು ಸಾವಿರ ಸರ್ವಗಳು, ಮೂರು ಕೋಟಿ ದಾನವರು, ಎಂಟುಕೋಟ ನೈಋತ್ಯರು, ಎರಡುಕೋಟ ಗಂಧರ್ವರು,
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೨೫
ಈ ಪುಟವನ್ನು ಪರಿಶೀಲಿಸಲಾಗಿಲ್ಲ.