ಕಾಖಂಡ Yo೩ ಅರವತ್ತಮೂರನೇ ಆಧ್ಯಾಯಪರಮೇಶ್ವರನು ಜಿಗೀಷವ್ಯ ಮುನಿಗೆ ಪ್ರಸನ್ನನಾದ ವೃತ್ತಾಂತ ಶ್ರೀಮಹಾಗಣಪತಯೋನಮಃ | ಗಿ ಅನಂತರ ಕುಮಾರಸಮಿ ಗcಗಿಂತೆಂದನು. ಎಲೆ ತಾರಕಸಂಹಾರಿಯಾದ ಕುಮಾರಸ ವಿಯೆ, ತಿಪುರಹರನಾದ ಪರಮೇಶ್ಚರನು ಸಕಲ ದೃಷಿಗೂ ಆನಂದ ವವ ಅನೇಕ ವAರಥಗಳ೦ ಭಕ್ತಜನಂಗಳಿಗೆ ಕೊಡುವ ಕಾಕೀ ಪಟ್ಟಣವನ್ನು ಪರಮೇಶ್ವರನು ಪ್ರವೇಶವಾಗಿ ಮತ್ತೇನು ಮಾಡಿದನೆಂದು ಬಿನ್ನೆ ಸಲ ಕುಮಾರಸ್ವಾಮಿ ಅಗಸ್ಕೃ೦ಗಿಂತೆಂದನು, ಪರಮೇfರನು ಕಾಶೀಪ್ರವೇಶ ಮಾಡುತ್ತಲೆ ಸರ್ವಜ್ಞನಾದ, ಭಕ್ತವತ್ಸಲನಾದ ಕಾರಣ ಗುಹೆಯೊಳಗೆ ತಪಸ್ಸು ಮಾಡುತ್ತಿದ್ದ ಮಹಿಪ್ಪನಾದ ಜೈಗೀಷವ್ಯ ನೆ೦ಬ ಮುನೀರನು ತಾನೇ ಪೋಗಿ ಕಂಡನು. ಆ ಮುನೀರನು ಆತ ನೇ ಪೂರ್ವದಲ್ಲಿ ಪರಮೇ{ಿರನು, ಮಂದರಪರ್ವತಕ್ಕೆ ಪಾರ್ವತಿ್ರನವೇ ಶನಾಗಿ ಪೋವನಲ್ಲಾ ಪರಮೇಶ್ವರನೂ ಕಾಶೀಪಟ್ಟಣವಂ ಬಿಟ್ಟು ಹೋ ಗಲಿ ಎಂದು ಜೈಗೀಷವ್ಯಮುನಿಯು ಆದಿನಾರಭ್ಯವಾಗಿ ದೃಢವಾದ ನೇಮ ದಿಂ ಪರಮೇಶ್ವರನು ಕಾಶಿಪಟ್ಟಣಕ್ಕೆ ಎದಿಗೆ ಬಂದನು, ಆ ಸಮಯ ಪಾದಾಗವಿಂದವನೆ೦ದಿಗೆ ಕಾಂಬೆನು ಅಂದನರಿಯಂತವೂ ಒಂದುಟ್ಟು ಉದಕಬಿಂದು ಮೊದಲಾಗಿ ಏನನ್ನೂ ವಲ್ಲೆನೂ ಎಂದು ದೃಢವ ತವವಾಡಿ ಕೊಂಡು ವಾಯುಧಾರಣದಿಂ ಅನ್ನೊದಕವಂ ಬಿಟ್ಟು, ನಿರಾಹಾರದಿಂ ಒಂದು ಗುಹೆಯೊಳಗೆ ಎಂಭತ್ತು ಸಾವಿರ ವರುಷಪರಂತವೂ ತಪಸ್ಸು ಮಾ ಡಿಕೊಂಡು ಇದ್ದನು. ದೃಢವತಿಯಾದ ಆ ಗೂಸಿಯನ್ನು ಪರಮೋತ್ಸರ ನೊಬ್ಬನಲ್ಲದೆ ವತಾರೂ ಅರಿಯರು. ಆದಕಾರಣ ಪ್ರಮಥಾಧಿಪನಾದ ಪರಮೇಶ್ಚರನು ಜೈವಶ ಚತುರ್ದಶಿ ಸೋಮವಾರ ಅನೂರಾಧಾನ ಕತ್ರದಲ್ಲಿ ಆ ಗುಹೆಯಷಮಾಪಕ್ಕೆ ಪೋದಳು. ಆಸ್ಥಳವು ಸಕಲಪುಣ್ಯ ಸ್ಥಳಗಳಿಗೆ ಜೈಷ್ಯಸನವೆನಿಸಿತ್ತು ಆ ಜೈವಸ್ಥಾನಕ್ಕೆ ಪರಮೇಶ ರನು ಜೈಷ್ಣಶುದ್ಧ ಚತುರ್ದಶೀ ಸೋಮವಾರ ಪೋಗಿ ಅಲ್ಲಿಟ್ಸ್ ಶ್ರನೆಂಬ ಲಿಂಗವಾದನು: ಆ ಜೈಸನ್ಸಿಮಿಯ ಯಾತ್ರೆಯಂ ಮಾಡಿ,
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೨೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.