8s ಅರವತ್ತಮೂರನೇ ಅಧ್ಯಾಯ ಆ ಲಿಂಗದರ್ಶನವಂ ಮಾಡಲು ಪುನರ್ಜನ್ಯವಿಲ್ಲ, ಆ ತೀರ್ಥದಲ್ಲಿ ತಿಲೋ ದಕಪಿಂಡದ ದಾನವಂ ಮಾಡಲು ಸಕಲಪಿತೃಗಳೂ ಅನಂತ ತೃಪ್ತರಹರು ನೂರು ಜನ್ಮದಲ್ಲಿ ಮಾಡಿದ ಪಾಪಹರ, ಅಲ್ಲಿ ಜೈವೃತೀರ್ಥವುಂಟು. ಆ ತೀರ್ಥದಲ್ಲಿ ಸಾನವಂ ಮಾಡಿ, ಜೈವೈಶ್ಚರನಂ ಸೃಜಿಸಲು, ಶಾಶ್ವತ ವಾರ ಶಿವಲೋಕವಾಸವುಂಟು, ಜೈವೃಶುದ್ಧ ಆಸ್ಟಮಾದಿವಸ ಉಪವಾ ಸವಿರ್ತ ಜೇವಗಿರಿಯು ಮಹೋತ್ಸವದಿಂ ಪೂಜಿಸಿ, ಜಾಗರಣವಂ ಮಾಡಿದ ೩ರು ಪುರುಷರು ಅನೇಕ ಸೌಭಾಗ್ಯದಿಂದ ಸುಖವಟ್ಟು ದರದಲ್ಲಿ ಸಾಯುಜ್ಯವನೈದುವು. ಅಲ್ಕಿ ಪರಮೇಶ್ವರನು ವಾಸವಾಗಿ ಇಂತನಾಗಿ ನಿವಾಸೆ Zರನೆಂಬ ಮತ್ತೊಂದುಲಿಂಗವಾದನು, ಈತನಂ ಸೇ ವೆಯಂ ಮಾಡಲು, ಒತ್ಯಗಳಿಗೆ ಅಧಿಕತೃಪ್ತಿಕರ. ಆ ತೀರ್ಥದಲ್ಲಿ ಸ್ನಾನ ಪವಾಡಲು ಆಹದಲ್ಲಿ ಸಕಲೈಶ್ರವನನುಭವಿಸಿ ಅಂತ್ಯದಲ್ಲಿ(ಗ ಭೂ ಗವನನುಭವಿಸುವರು. ಆ ಮೇಲೆ ಸಾಯುಜ್ಯವದವಿಯವೈವವು. ಅಂಥಾ ಜೈಸಾನದಲ್ಲಿ ಗುಹೆಯೊಳಗೆ ತಪಸ್ಸು ಮಾಡುವ ಜೈಗೀಷವ್ಯಮುನಿ ಯು ಅಸ್ಥಿಚರ ಮಾತ್ರದಿ ತಪವವಾಡುತ್ತಿರಲು, ಮಹಾದೇವನು ವ ನೋಜ್ಞಾನದಿಂ ಕೆಂಡು ಕೃಪಾನಿಧಿಯಾದ ಪರಮೇಶ್ವರನು ಸಕಲ ದೇವ ತಾಸಮಹವು ಕೇಳುತ್ತಿರಲು, ನಂದೀಶ್ವರನ ಕರದಿಂತೆಂದನು. ಖ್ಯೆ ಸಂದೀಶ್ವರನೆ ? ಮನೋಹರವಾದ ಗುಹೆಯೊಳಗೆ ಎನ್ನ ನಿಜಭಕ್ತನಾದ ಜೈಗೀಷವ್ವನೆಂಬ ಋಷಿ ತಪಸ್ಸಿ ಆಹನ್ನು, ಆತನು ಅನೇಕಸಿಯಮವುಳ್ಳ ವನು, ಅಸ್ಥಿ ಚ ಮಾತ್ರವಲ್ಲಿಹನು. ಇನ್ನು ಶೀಘ್ರವಾಗಿ ಪ್ಲೇಗಿ ದೃಢ ಭಕ್ತನಾದ ಎನ್ನ ಪ್ರಾಣಪದಕವಾದ ಆ ಮುನಿಯಂ ಕರಕೊಂಡುಬಾ ಸಕಲ ಸೌಖ್ಯವುಳೆ ಎಂದರಪರ್ವತಕ್ಕೆ ತಾನು ಪೋದ ಮೊದಲಾಗಿಯೂ ನಿರಾಹಾರದಲ್ಲಿ ತದನಂ ಮಾಡುತ್ತಿರ್ದನು, ದರ್ಶನಮಾತ್ರ ದ ಅಮ್ಮ ತದಾನ ಮಾಡಿದ ಸುಖವನೀವ ಈ ಲಿಲಾಕಮಲವು ಕೊಂಡುಫೋಗಿ ಆತನ ಶರೀರವಂ ಮುಟ್ಟಿಸು. ಶರೀರ ಗಟ್ಟಿಯಾದೀತೆನಲು, ಆ ಕವಲವು ತೆಗುಕೊಂಡು ಪರಮೇಶ್ವರಗೆ ನಮಸ್ಕರಿಸಿ ನಂದೀಶರನು ಗಹ್ರವಾ ದ ಗುಹೆಯಂ ಪೊಕ್ಕು ಅಲ್ಲಿ ಮಹಾಯೋಗದಿಂ ತವವೆಂಮಾಡುವ ಮು
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೨೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.