4 : 14 8p ಅರವತ್ರಮಣಶ# ಅಧ್ಯಾಯ ಗೆ ಈಹನಿವೃತ್ತಿಯಂ ಮಾಡುವ ನಿನಗೆ ನಮಸ್ಕಾರ, ಕಾಲನಿಗೆ ಕಣ೪. ನಾದಕಾಲಸ್ವರೂಪನಾದ ಕಾಲಕ್ಟಸಂಹಾರಕನಾದಸರ್ವ ಸುಜ್ಯೋಪ ವೀಶನಾದ ಸರ್ಪಭೂಷಣನಾದ ಸಕದುಃಖವಂ ಖಂಡಿಸುವ ಖಡ್ಗ ಥಳ ನಿನಗೆ ನಮಸ್ಕಾರ, ಗಂಡುಗೊಡಲಿಯಂ ಧರಿಸಿಧ ಖಂಡಚ೦ದ ನಂಧರಿ ಸಿದ ಗಾಂಧರಿಂ ಕೌನವಮಾಡಿಸಿಕೊಳ್ಳಲ್ಪಡುವ ದೊರೆತನವುಳ್ಳ ಗಂಗೆ ಯು ಹೆದ್ದೆರೆ ಎಂಬ ಮಾಲೆಗಳುಳ್ಳ ಗೌರೀಪತಿಯಾದ ಕೈಲಾಸವಾಸಿಯಾದ ಸಂಸಾರ ನಿವಾರಕನಾದ ಚಂದ್ರವಳಿಯಾದ ಸೋಮಸೂರಾಗಿ ನೇತ್ರ ನಾದ ದಿಗಂಬರನಾದ ಗಜಚರಾಂಬರಧಾರಿಯಾದ ಜಗದೀಶನಾದ ಸ ತ್ರರೂಪನಾದ ಜಸ್ಕಜರಗಳು ಪರಿಹರಿಸುವ ಜೀವಸಸ್ಸರೂಷನಾದ ಡವು ರುಗವಂಧರಿಸಿದ ಪಿನಾಕವೆಂಬ ಬೆಲ್ಲಂ ಧರಿಸಿವ ತಿಣೇತ್ರನಾದೆ, ಜಗತ್ತಿಗೆ ಕರ್ತುವಾದ, ತ್ರಿಕೂಲಹಸ್ತ್ರನಾದ, ಮೂರುಲೋಕಕ್ಕೆ ಒಡೆಯನಾದ, ಮ್ಯ ಠುಪೇದಂಗಳಿ೦ ಸೂತವ ಮಾಡಿಸಿಕೊಳ್ಳಲ್ಪಟಂಥಾ ತ್ರಿವೇದಸ್ವರೂಪ ನಾದ ಸಂತಕ್ಕೆ ಕರವುಳಂಥ ಸತ್ಯಸಂತುಷ್ಟನಾದ ಭಕ್ತರಿಗೆ ಸಂತ ಭವನೀವ ಲೋಕರಕ್ಷಣ ಕ್ಷಣಕ್ಕೆ ದೀಕ್ಷಿತನಾದ ದೇವದೇವನಾಥ ಆಶೇಷ | ಭಾವಸಂಹಾರಕನಾದ ದೂರದೃಷ್ಟಿಯುಳ್ಳ ನಿವಗೆ ನಮಸ್ಕಾರ, ದರ ಸ್ಥನಾದ ಝyFಭನಾದ ದೋಷಂಗಳಂ ನಿರ್ಮಲಮಾಡುವ ಗಂಗೆಯಂ. ಶಿರದಲ್ಲಿ ಧರಿಸಿದ ಉಮ್ಮತ್ತಕುಪ್ಪದ ಪ್ರೀತಿಯೂಳ್ಳವನಾವ ಲೋಕರಕ್ಷಣೆಗೆ ವೀಕ್ಷಿತನಾಥ ಥರಸ್ಪರಸನಾದ.ನೀಲಕಂಠನುವ ಕಪ್ಪುಹೊರಳ೪ ಕಂ ಚುಕೂದಲುಳ್ಳ ಸ್ಮರಿಸಿದವರಿಗೆ ತಿಲೋಕಾಧಿಪತ್ಯವಂ ಕೊಡುವದ್ರಮಥ ನಾಥನಾದ ಪಿನಾಕಪಸ್ಸನಾದ ಬ್ರಹ್ಮಾದಿಪಶುಗಳ ಸಂಸಾರಸಾಶವಂ ಪರಿಹರಿಫ ಹಕುಪತಿಯಾರ ನಿನ್ನ ನಾಮೋಚ್ಚಾರಣೆಯಿಂ ಮುಹಾಥಾಕ್. ಗಳ ಪರಿಹರಿಸುವನಾದ ಪರಕ್ಕೆ ಪರನಾದ ಹೆಚ್ಚು ಕುಂದುಗಳಾದ ನಾಸಾ ವಸ್ಸುಗಳ ಸಪ್ರೇಕ್ಷ್ಯನಾಥ ಅನಾರಚರಿತ್ರೆಯುಳ್ಳ ಸಿದ ಕಥೆಗಳುಳ್ಳ ಪ್ರಿಯವುಳ್ಳವನಾಥ ವ್ಯಷಭವಾಹನನದ ವಿಮಭಾಗದಲ್ಲಿ ಶಕ್ತಿಯಂಧರಿಸಿದ, ಹಾಸಭಂಜಕನಾದ ಭಯಂಕರವಾದ ಚಹಶನ 'ಸಕಲಲೋಕಂಗಳ ಉತ್ಸಸ್ಥಾನವಾದ ಸ್ಥಿತಿಹಡಣಕಾಧ : ಸಂಗಾರಪ್ಪ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೩೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.