ಕಾಖಲೆ ಕ್ರ ನಿಯಂಕಂಡು ತವರೆಂಬ ಅಗ್ನಿವಿಂ ಕೃಶವಾದ ಶರೀರವಂ ಲೀಲಕಮಲ ದಿಂ ಮುಟ್ಟಿಸಲು, ಗ್ರೀಷ್ಮ ಋತುವಿನ ಅಂತ್ಯದಲ್ಲಿ ಮಳೆಯು ಬರಲು, ಮರದ ಹೊಟ್ಟೆಯಲ್ಲಿದ್ದ ಒಣಗಿದ ಗಣಸು ಚಿಗುರಿತಂತೆ, ಆ ಲೀಲಾಕಮ ಸೋಂಕಲು ಶರೀರಘಟ್ಟಿಯಾಗಿಅಮೃತದಾನಮಾಡಿದಂತೆಆಹ್ವಾದನವು ವಡದು ಆ ಯೋಗೀಂದ್ರನಾದ ಜಿಗೀಷವನು ಅತಿಹರುಷವಂತಾಳಿ ಕಣ್ಣೆ ರಮ ನಂದೀZರನಂ ನೋಡಲು, ಆ ಮುನಿಗ ನಂದೀಶ್‌ರನಿಂತೆಂದನು: ಎರೈ ಯೋಗೀಶ್ಚರನೆ ಏಳು? ಪರಮೇಶ್ವರನು ಕರೆದುತರಹೇಳಿದನು ಎಂದು ಆ ಋಷಿಯಂ ಎತ್ತಿತಂದು ಪರಮೇಶ್ವರನ ಮುಂದಿರಿಸಿ ನಮಸ್ಕರಿಸಲು, ಜಿಗಿದವನು ಮುಂರ್ವಿ ಪರಮೇಶ್ವರಸಂ ನೋಡಿ ಕಕ್ಕುನಿಕ್ಕಾಗಿ ಗೌ ರೀಸಮೇತನಾದ ಶಿವಗೆ ಸಪ್ಪಂಗನಮಸ್ಕರಿಸಿ, ಸಾದರಮೇಲೆ ಬಿದ್ದು ಹೊರಳಿ ಎದ್ದು ನಿಂತು ಕೈಗಳಮುಗಿದು ಚಂದ್ರ ಶೇಖರನಾದ ಪರಮೇಶ ರನು ನೋಡಿ, ಆಗ ಪರಮೇಶ್ವರಸಂ ವೇದಮಂತ್ರಗಳಿಂ ಪ್ರಂಗಳಿ ಗದ್ಯದ ಸ್ತ್ರದಿಂ ಸ್ವಾಮಿಯಂ ಸ್ಕೂತವಂ ಮಾಡತೊಡಗಿವಸದಂತನೆ.. ಎಲೆ ಬಾವ-ತೀಪ್ರಿಯ, ಶಿವ, ಶಾಂತಸರ್ವಜ್ಞ ಶುಭಾತ್ಮಕ ಅಚಿಂತ್ಯ ಜಗತ್ತಿನ ಆನಂದಗತಿಣಸನಿರಪರಮಾನಂದಕ್ಕೆ ಕಾರಣನಾದ ನಿನಗೋಸ್ಕರನಮಸ್ಕಾ ರೆನೀನುಅರದನು ರೂಪಮುಕನ್ನು ನಾನಾರೂಪನ್ನು ಅಂಧಕಹಾರಿ ಅಂತರ ಹಿತಭೂವಿಗೆ ಆಧಾರಸು, ಸದುರ್ಘಸು, ಬ್ರಹ್ಮವಿದ್ದು ಇಂದ್ರಾದಿಗಳಕ್ಕೆ ಯಿಂದ ಕಹಾಡಿಸಿಕೊಳ್ಳತಕ್ಕವನ್ನು, ಉಮಾರಮಣನ್ನು ಉಗ್ರರು, ಊ ರ್ಧ್ವರೇತಸ್ಕನು, ಏಕರೂಪನು, ಅದ್ವಿತೀಯನು, ದುರದೃಶ್‌ರವಾದ ನಿನಗೆ ನಮಸ್ಕಾರ.ಪರಮಾತ್ಮಸ್ಥರೂವಾಗಿ ಸರಸ್ರೂರವಾದ ಈ ಮೂ ರುಲೋಕವಕಾಮಿಸಲ್ಪಡುವ ಮನ್ಮಥನಂ ಸಂಹಾರಮಾಡಿದ ನಿನಗೆ ಸಮ ಸ್ವಾರ. ಸಮಸ್ತ ವಸ್ತುಗಳನೊಳಗೆ ವಿಶೇಷವಾದರೇವನೇ ಭೂಷಣವಾಗಿ ಯುಶ್ರೀಕಂಠನೆಂಬ ವಸರುಳ್ಳಿ ವಿನಕಂತನಾದ ವೈಕುಂಠಪತಿಯಿಂದ ವಂದಿಸಿಕೊಳ್ಳತಕ್ಕೆ ಪಾದಪದ್ಯಗಳುಳ್ಯ: ಅಕುಂತಿತ ಸಾಮರ್ಥ್ಯವುಳ್ಳಂಥಾ ನಿಮಗೆ ನಮಸ್ಕಾರ. ಶಕ್ತಿರೂವಾವ ದೇಹಾರ್ಥವುಳ ದೇಹರಹಿತನಾದೆಸು ಡೇಹಪುಳ್ಳೆ ನಿನಗೆ ನಮಸ್ಕಾರ, ಒಂದು ನಮಸ್ಕಾರವಂ ಮಾಡಿದೆ ಧಕ್ಕೆ H1
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೨೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.