ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡ .೪೧ ಶರೀರಗಳ ತೀರ್ಥಗಳುಂಟು.ಪೇಳುವೆನು ಕೇಳು ಸತ್ಯ, ಹನ್ನು ಇು ದ್ರಿಯನಿಗ್ರಹ, ದಯೆ ಮೃದುತ್ಪ, ದಾನ ದಮ್ಮೆ ಸಂತೋಷಬ್ರಹ್ಮಚ ರೈ, ಪ್ರಿಯವಾಕ್ಯ, ಜ್ಞಾನ, ಧೈರ್, ವುಳ್ಳಿ, ಮನಶುದ್ಧಿ,ಇವಾರಿಗುಂ ಟೋ ಅವನೀಗಲೆ ನಿತ್ಯವೂ ಸ್ನಾನವಂಮಾಡಿದವನು, ಅವನಿಗಿಂತಾವಿ ಪ್ರತೀರ್ಥವಿಲ್ಲ ಅವರೇ ಚರತೀರ್ಥಗಳು ಲೋಭಿ, ಚಾಡಿಕಾರ, ದಯ ವಿಲ್ಲದವನು, ಬೂಟಕನು ಅತಿಕಾಮಿ, ಅವರು ಮುಂತಾದ ಸೇವೆಗಳು ಆವತೀರ್ಥದಲ್ಲಿ ಸ್ಕಾನವಂಮಾಡಿದರೂ ಶುಚಿಯಾಗರ ಅಶುಚಿಗಳೆಸರಿ. ಶರೀರವ ತೊಳೆಯೆ ಶುಚಿಯಲ್ಲಿ ಮನಸ್ಸಿನಲ್ಲಿ ಶುಚಿಯಾದವನೆ ಪವಿತ, ನು, ಅದೆಂತನೆ ಜಲದಲ್ಲಿ ಇಹ ಪ್ರಾಣಿಗಳು ಅಲ್ಲಿಯೇ ಹುಟ್ಟಿ ಅಲ್ಲಿಯೇ ಅಳಿದರೂ ಸ್ವರ್ಗವನೈದುವದಿಲ್ಲ ವಿಷಯಾದಿಗಳಲ್ಲಿ ಅತ್ಯಂತ ಸಂಸರ್ಗ ವ ಮಾಡೆ ಅದು ಮನೋಮಲವೆನಿಸುವದು, ಅಂಥಾ ನಾನಾ ವಿಷಯಂ ಗಳಲ್ಲಿ ವಿರಕ್ತಿಯುಳ್ಳವರ್ಗೆ ಮನಸ್ಸು ನಿರ್ಮಲವಹುದು, ಕುಂಭದಲ್ಲಿ ಸುರೆಯತುಂಬಿ ಮೇಲೆ ಗಂಗೋದಕದಿಂ ತೊಳೆಯಲು, ಆ ಕುಂಭದಂತ ಪವಿತ್ರವಲ್ಲ, ಆ ಮರಾದೆಯಲ್ಲಿ ಅಂತಃಕರಣ ಶುದ್ದಿ ಝಿಲ್ಲದಿರೆ ತೀರ್ಥ ಸ್ನಾನದಿಂ ಶುಚಿತ್ತವಿಲ್ಲ ದಾನವು, ಯಜ್ಞ, ತಪಸ್ಸು, ಶೌಚ, ತೀರ್ಥ ಯಾತ್ರ), ಪುರಾಣಶ್ರವಣ, ಇವು ಮನಶುದ್ಧಿಯುಳ್ಳವರನ್ನು ಪವಿತ್ರ ವಂಮಾಳ್ಳುವು. ಆವ ಸ್ಥಳದಲ್ಲಿ ಜಿತೇಂದ್ರಿಯನಿಹನೋ ಅದೇ ಪುಣ್ಯ ಕ್ಷೇತ್ರವು, ಧ್ಯಾನದಿಂ ಶೋಧಿಸಲ್ಪಟ್ಟ ರಾಗದ್ವೇಷಂಗಳಂ ಪರಿಹರಿಸ ಜ್ಞಾನವೆಂಬ ಉದಕವುಳ್ಳ ಮಾನಸತೀರ್ಥಸ್ನಾನಮಾಡಲವನು ಮೋ ಹಮನೈದುವನು ಇಂತಿವು ಮಾನಸ ತೀರ್ಥಂಗಳು ಈ ಭೂಮಿಯೊಳಿ ರ್ಪ ತೀರ್ಥಗಳಿಗೆ ಮಹತ್ವ ಬಂದಕಾರಣವೇಕನೆ, ಶರೀರದಲ್ಲಿದ್ದ ೬ರ ಸ್ಪು ಮೊದಲಾದ ಅಂಗಗಳಿಗೆ ಮಹತ್ವ ಬಂದಕಾರಣವೇಕೆನೆ ಈ ಭೂಮಿ ಯು ತೀರ್ಥಂಗಳಿಗೂ ಮಹತ್ವವುಂಟು ಕೆಲವು ಭೂಪ್ರಭಾವದಿಂದ, ಉ ದಕ ಮಹಿಮೆಯಿಂದ ಕೆಲವು ಮಹಾತ್ಮರ ಪರಿಗ ಹದಿಂದ ಕೆಲವು ಈ ಮುರಾದೆಯಲ್ಲಿ ಕೆಲವು ತೀರ್ಥಗಳು ಪೂಜ್ಯವಾದವು, ಅದುಕಾರಣ ಮಾನಸತೀರ್ಥ ಭೂತೀರ್ಥಂಗಳಲ್ಲಿ ಚಿತ್ತಶುದ್ದಿಯಿಲಸಾ ನವಂಮಾಡಲು