ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8, ಆರನೇ ಅಧ್ಯಾಯ ಕೃತಕತನವನು, ಉಪವಾಸವಿರದೆ ತೀರ್ಥಹಾಶಯರಮ ಡದೆ ಗೋದಾನಾದಿ ನಾನಾವಿಧ ದಾನಂಗಳಂ ಮಾಡಿದವರು, ದರಿದು ಗಹರು, ಸಾಂಗವಾದ ದಕ್ಷಿಣೆವುಳ್ಳ ಯಜ್ಞಫಲವೂ ತೀರ್ಥಿಯಾ ತ್ರಯ ಫಲವೂ ಸಮಾನವು, ಆವನೋಬನಕಟ್ಟೆ, ಕೈಯೆ, ಬಾಯಿಶುದ್ಧವಾಗಿ ವಿದ್ಯಾ, ತಪಸ್ಸು ಕೀರ್ತಿ ವುಂಟಾದವನೆ' ಅವನು ತೀರ್ಥಸಾನಮಾಡಿದವನೇಸರಿ, ದುರ್ದಾನವಂ ಪಡಿಯಪಲ್ಪನ ಲೋಹಿಯಾಗಿ ಅಹಂಕಾರವಿಲ್ಲದವಗೆ ತೀರ್ಥಸಾನ ಫಲವುಂ ಟು, ಬೂಟಕವಿಲ್ಲದೆ ಕಾಮ ಕರ್ಮಂಗಳಂ ಮಾಡದೃಶುಚಿಯಾದ' ಲಘು ವಾದ ಆಹಾರವುಳ್ಳವನಾಗಿ ಜಿತೇಂದ್ರಿಯನಾಗಿ ದುಸ್ಸಂಗವಂಮಾಡದೆ, ಕೋಪನಂಬಿಟ್ಟು ಶುದ್ಧ ಬುದ್ಧಿಯುಳ್ಳವನಾಗಿ, ಸತ್ಯವಂತನಾಗಿತನ್ನ ತೆ ಪ)೪ಣಿಗಳ ನೋಡುತ್ತಿರುವನು ತೀರ್ಥಸ್ನಾನ ಫಲವನೈದುವನು. ವಿಶ್ವಾಸದಿಂ ತೀರ್ಥಸ್ನಾನಮಾಡಿದ ಪಾಪಿಯು ಶುದ್ದನಹನು ಮೊದಲು ಪರಿಶುದ್ಧನಾದವಂಗೆ ಹೇಳಲೇನು, ಅಂಥಾ ಪರಿಶುದ್ಧನಾದವನು ಪಶುಗ ಇಲ್ಲಿ ಹುಟ್ಟನು, ಕುದೇಶದಲ್ಲಿ ಜನಿಸನು. ದುಃಖಿಯಾಗನ್ನು ಸ್ವರ್ಗವಂ ಪಡೆವನು, ಮೋಹಕ್ಕೆ ಉಪಯುವಂ' ಕಾಂಬನ್ನು ವಿಶ್ವಾಸವಿಲ್ಲದವನು, ಪಾಪಿಯಾದವನು, ಗುರುದೈವದಿಗಳಿಲ್ಲವೆಂಬುವನು, ಸಂಶಯ ಪಡುವನು ಸಿಡಿವಾದಿಯೂ ಇವರ್ಗೆ ತೀರ್ಥಯಾತ್ರೆಯ ಮಾಡಿದರೂ ಫಲವಿಲ್ಲ, ಈ ತೀರ್ಥಯಾತ್ರೆಯ ವಿಶ್ವಾಸದಿಂದ ಶಾಸಕನಾಗಿ ಮಾಡಿದವರ್ಗ: ಅಧಿಕಫಲವುಂಟು, ಅದೆಂತೆನೆ ತೀರ್ಥಯಾತ್ರೆಯಂ ಮಾಡಬೇಕೆಂಬವನು ಉಪವಾಸವಿರ್ದು ಮರುದಿನ ವಿನಾಯಕ ಪ್ರಜೆಯಂಮಾಡಿ, ಪಿತೃಗಳ ನರ್ಚಿಸಿ, ಬ್ರಾಹ್ಮಣಭೋಜನವಂಮಾಡಿಸಿ ತನಗಬೇಕ್ಷೆಯಾದೊಂದುವ ಸುಮವಿಟ್ಟು ತಿರುಗಿ ಬಂದಲ್ಲದೆ ಮುಟ್ಟೆನೆಂದು ವತವಂ ಸಂಕಲ್ಪಿಸಿ, ವಾರಣೆಯಂಮಾಡಿ ತೀರ್ಥಯಾತ್ರೆಗೆ ಹೋಗಿ ಪ್ರವಂಮಾಡಿಸಿಕೊಂ ಡು ಕೇತೂ ಪವಾಸವಂಮಾಡಿ, ಬೆಳಗಗ ದೇವಋಸಿಪಿತೃಗಳನರ್ತಿಸಿ ಯಥಾಶಕ್ತಿದಾನಂಗಳಂಮಾಡಿ, ಬಾಹ್ಮಣ ಸಮಾರಾಧನೆಯಂಮಾಡಿ, ತಿರಿಗಿಬಂದು ಮೊದಲಿನಂತೆ ಪೂಜಾದಿಗಳಂಮಾಡಿ ಬ್ರಾಹ್ಮಣ ಭೋಜ