ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಖಂಡ 88 ಲೋಕವುಂ ತನ್ನ ಮನೆಯಾಗಿ ಕಟ್ಟಿದವರಹರು, ಶಾಸ್ತ್ರಕ್ರಮದಿಂದ ನೋಡಶವಫಾದಾನವಂ ಮಾಡಿದವರಹರು, ಸುಜೇತ ಶದಲ್ಲಿ ಪರನಮನೆ ಯಕ್ಕೆ ಶ್ರೀ ಮಹಾಲಕ್ಷ್ಮಿ ನಿತ್ಯವಾಗಿ ಇಹಳು, ತರಗೆಲೆಯ ಆಹಾರಮ ಮಾಡಿಕೊಂಡು ಉಗತಪವು ಮಾಡಿದವನಹು, ಸಕಲ ಪರಿಹಾಯ ಜ್ಯಂಗಳ ಮಾಡಿದವನಹಸು, ಹೀಗೆಂದು ಹೇಳಿದ ಗಿರಿರಾಜನ ವಾಕ್ಯವಂ ಕೇಳಿ, ಪರ್ವತಗಳೆಲ್ಲರೂ ಸೂರುಮಯಕ್ಕೆ ಮೊದಲೇ ಮಹಾ ಶಿವಾಲ ಯವ ನಿರ್ಮಿಸಲು, ಮೇನಕಾರಮಣನಾದ ಗಿರಿರಾಜನು ಆ ಶಿವಾಲಯದಲ್ಲಿ ಶೈಲೇಶ್ಚರನೆಂಬ ಈಶ್ವರನ ಪ್ರತಿಷ್ಟೆಯಂ ಮಾಡಿ, ಚಂದ್ರಕಾಂತದ ಶಿಲ ಮಂಟಪದಲ್ಲಿ ತನ್ನ ಹೆಸರ ವಿಳಾಸಮಂ ಬರಯಿಸಿ ಅರುಣೋದಯುವಲ್ಲಿ ಎದ್ದು ವಂಚನದೀತೀರ್ಥದಲ್ಲಿ ಸ್ನಾನವಂ ಮಾಡಿ, ಆ ಶೈಲೇಶರನಂ ಪ್ರ ಜಿಸಿ ನಮಸ್ಕಾರವಂ ಮಾಡಿ, ತಾನು ತಂದ ಸಕಲ ರತ್ನಗಳನ್ನು ಆ ಲಿಂಗ ದ ಮುಂದೆ ರಾಶಿಯಂ ಸುರಿದು ಸರೋದಯಕ್ಕೆ ಮೊದಲೇ ಗಿರಿರಾಜನು ತನ್ನ ನಿವಾಸಕ್ಕೆ ವೈದನು. ಸದ್ಯವುದಯವಾದ ಬಳಿಕ ಹುಂಡಮ್ಮಂ ಡರೆಂಬ ಗಣಂಗಳು ಬಂದು ಚಂದ ಕಾಂತ ಶಿಲಾಮಯವಾದ ಶಿವಾಲಯ ವಂ ನವರತ್ನ ಖಚಿತವಾದ ಉಪ್ಪರಿಗೆಯನ್ನು ಕಂಡು, ಆಶ್ಚರ ಪಟ್ಟುಪರ ವೇಚ್ಛರಗೆ ಬಿನ್ನಹವ ಮಾಡಬೇಕೆಂದು ಬಂದು ಅಂತಃಪುರಕ್ಕೆ ಹೋಗಿ .ಅಲ್ಲಿ ಪಾರ್ ತೀದೇವಿಯರು ಹಿಡಿದಿದ್ದ ಕನ್ನಡಿಯಂ ನೋಡಿಕೊಂಬ ಪರಮ ಶರನಂ ಕಂಡು ಸಾಷ್ಟಾಂಗನಮಸ್ಕಾರವೂ ಮಾಡಿ ಕೈಮುಗಿದು, ೫೦ ತೆಂದು ಬಿನ್ನೆ ಶಿವನು. ಎರೈ ಸ್ವಾಮಿಯ: ವರುಣಾ ತೀರದಲ್ಲಿ ಚಂದ್ರಕಾಂ ತಶಿಲೆಯಲ್ಲಿ ನಿರ್ಮಿಸಿದ ಶಿವಾಲಯ ಉಪ್ಪರಿಗೆಯಂ ನಿನ್ನೆ ಸಾಯಂಕಾಲ ದೋಳಗಾಗಿ ಕಂಡುದಿಲ್ಲ, ಇಂದು ಪ್ರಾತಃಕಾಲದಲ್ಲಿಯೇ ಕಂಡವೆಂದು ಬಿಸಿದ ಗಣಂಗಳ ವಾಕ್ಸಮಂ ಕೇಳಿ, ಸಕಲವೃತ್ತಾಂತವಂ ಬಲ್ಲ ಸರಜ್ಞನಾದ ವರಮೇಶ್ಚರನು ಗಿರಿರಾಜ ಮಾಡಿದ ವೃತ್ತಾಂತವುಂ ತಿಳಿ ದೂ ತಿಳಿಯದವನಂತೆ ಪಾರ್ವತೀದೇವಿಯರಿಗಿಂತಡನ್ನು"ಎಲೈ ದೇವಿ, ನಾ ವಿಬ್ಬರೂ ಆ ಉಪ್ಪರಿಗೆಯು ನೋಡಿ ಬರಬೇಕೆಂದು ರಥಾರೂಢರಾಗಿ ಗಣಂಗಳು ಸಹಾ ವರುಣನದೀತೀರಕ್ಕೆ ಬಂದು ರಮ್ಯವಾದ ಉಪ್ಪರಿಗೆ ೫೭