ಆಟ ಅರವತ್ತಾರನೇ ಅಧ್ಯಾಯ. ಯನ್ನೂ ಶಿವಾಲಯವಂ ನೋಡಿ, ಈ ಉಪ್ಪರಿಗೆಯೂ, ಈ ಗುಡಿಯ ಒಂದು ರಾತ್ರಿಯಸ್ಲಿಯೇ ಇರಿಸಲ್ಪಟ್ಟಿದ್ದು ಮಹಾಚನ್ನಾಯಿತು ಎಂದು ದೇವಿಯರಿಗೆ ತೋರಿಸುತ್ತಾ ರಥದಿಂದಿಳಿದು ಗರ್ಭಾಗಾರವಂ ಪೊಕ್ಕು, ಅಲ್ಲಿ ಚಂದ್ರಕಾಂತ ಕಿಲಾಮಯಲಿಂಗವ ನೋಡಿ, ಈ ಅಪೂರ್ವವಾದ ಗುಡಿಯಂ ಕಟ್ಟಿಸಿದವರಾರು ಎಂದು ನುಡಿಯುತ್ತಾ ನೋಡುವನಿತರೊಳು ಚಂದ್ರಕಾಂತದ ಶಿಲೆಯ ಗೋಡೆಯಲ್ಲಿ ಬರದುಯಿರ್ದ ವಿಲಾಸಮಂ ಕು ಡು ಓದಿಕೊಂಡು ಪಾರ್ವತಿಯೊಡನೆ ಇಂತೆಂದನು--ಎಲೈ ದೇವಿ! ಇದು ನಿಮ್ಮ ತಂದೆ ಗಿರಿರಾಜ ಕಟ್ಟಶಿವ ಗುಡಿಯು ಅವನೊಡೆನಲು, ವಾರೇತೀ ದೇವಿ ನೋಡಿ ಸಂತೋಷದಿಂ ವುಳುಕಿತದೇಹಿಯಾಗಿ ಪರಮೇಶ್ವರಗೆ ನವು ಸ್ಕರಿಸಿ, ಇಂತೆಂದು ಬಿನ್ನೆ ಸಿದಳು.-- ಎಲೈ ಸಮಿ! ಈ ಲಿಂಗದಲ್ಲಿ ನಿತ್ಯವೂ ವಾಸವಾಗಿ ನೀವು ಇರಬೇಕು. ಈ ಲಿಂಗವ ಪೂಜಿಸಿವವರ್ಗ ಮಹದ್ದೆಶರವಂ ಕೊಡಬೇಕೆನಲು, ಪರಮೇಶ್ಚರನು ಹಾಗೇ ಆಗಲಿಯಂ ದು ಬುದ್ದಿ ಗಲಿಸಿ ಮತ್ತಿಂತೆಂದನು, ಆವನಾನೊಬ್ಬನು ವರುಣಾನದಿಯ ಲ್ಲಿ ಸ್ಥಾನವಂ ಮಾಡಿ, ಈ ಶೈಲೇಶ್ವರನಂ ಪ್ರಜಿಸಲು, ಪುನರ್ಜನ್ಮ ವಿಲ್ಲ. ಈ ಲಿಂಗವಲ್ಲಿ ತಾನು ನಿತ್ಯವಾಸವಾಗಿರ್ದು ಪೂಜಿಸಿದವರ್ಗೆ ಇಷ್ಟಾ ರ್ಥವಂ ಕೊಡುವನು, ಈ ಲಿಂಗವಂ ನೋಡಿದವರ್ಗೆ ಆಧ್ಯಾತ್ಮಿಕ ಮೊದ ಲಾದ ದುಃಖವಿಲ್ಲವೆಂದು ಪರಮೇಶ್ವರನು ಹೇಳಲು, ಪಾರ್ವತೀದೇವಿಯು ಆರು ಈ ಲಿಂಗವ ಪೂಜಿಪರೋ ಅವರು ಎನ್ನ ಮಕ್ಕಳಿಗಿಂತ ವಿಶೇಷ ಎಂದು ಹೇಳಿದಳು ಎಂದು ಕುಮಾರಸ್ವಾಮಿ ಇಂತೆಂದನು- ಕೇಳ್ಳೆ ಅಗಸ್ಯನ ? ವಿಶ್ಲೇಶ್ಚರನ ಮಾಹಾತೆಯನು ಕೇಳಿದವರು ಪಾಪವೆಂಬ ಕಡಲದಾಂತ ಶಿವಲೋಕವನೈದುವರು, ಇನ್ನು ರತ್ನಶ್ಚರನ ಉತ್ಪತ್ತಿಯುಂ ಹೇಳೇನು ಕೇಳು ಎಂದು ಕುಮಾರಸ್ವಾಮಿ ಅಗಸ್ಯಂಗೆ ನಿರೂಪಿಸಿದ ಅರ್ಥವನ್ನು ವ್ಯಾಸರು ತನಗರುಹಿದರೆಂದು ಸೂತವು ರಾಣೀಕನು ಕೌನ ಕಾದಿಯಹಿಗಳಿಗೆ ವೇಳನೆಂಬಲ್ಲಿಗೆ ಅಧ್ಯಾಯಾರ್ಥ, * ಇಂತು ಶ್ರೀಮತ್ಸಮಸ್ತಭೂಮಂಡಲೇತ್ಯಾದಿ ಬಿರುದಾಂಕಿತರಾದ ಮbರವು ರವರಾಧೀಶ ಶ್ರೀ ಕೃಷ್ಯರಾಜವರಯರವರು ಲೋಕ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೫೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.