ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೫೬

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಏ೫p ಅರವತ್ತೇಳನೇ ಅಧ್ಯಾಯ. -+r++ * - *-- -+A ಜನು ನಿನಗೆ ಬಹು ರತ್ನಂಗಳಂ ತಂದು ಕೊಟ್ಟಿತು ಎಂದುಕೊಂಡು ಬಂದು ಕೊಡುವರೆ ಈ ದಿವ್ಯ ಕಾಂತಿಯಿಂದೂವುವ ಕಾಶೀಪಟ್ಟಣಂ ಕುಡು ನಾಚಿಕೊಂಡು ಇಲ್ಲಿ ರಾಶಿಯುಸುರಿಯಲಾಗಿ, ಅದು ರಕ್ಕ ವಯ ಲಿಂಗವಾಯಿತ್ತು, ಅವರಿಂದ ರಶರನೆಂಬ ಹೆಸರಾಯಿತು, ಆವನಾನೊ ಬೃಸು ಸರ್ಜಿತವಾಗಿ ಘಳಿಸಿದ ದ ವೈಮಂ ತಂದು ಭಕ್ತಿಯಿಂದ ಕಾಶಿ ಯಲ್ಲಿ ಧರ್ಮವಮಾಡಲು, ಈರೀತಿಯಲ್ಲಿ ಅಭಿವೃದ್ಧಿಯಹುದು, ಈ ಲಿಂಗವು ಸಾಕ್ಷಾತ್ಕಾಗಿ ಎನ್ನ ಸ್ಮರೂಪವು, ಈ ಕಾಶಿಯಲ್ಲಿರ್ದ ಲಿಂಗಗಳಿ ಗೆಲ್ಲಕ್ಕೂ ಇದು ಶಿರೋರತ್ನಮಯವಾದುದು, ಈ ಅಗವನ್ನು ಈ ಉಪ್ಪ ರಿ, ಈ ಗುಡಿ, ಈ ಶೈಲೇZರ, ಇವೆಲ್ಲವನ್ನೂ ನಿನ್ನ ತಂದೆ ಹಿಮವಂ ತನು ನಿರ್ಮಿಸಿದನು. ಈ ಲಿಂಗವನೋಡಲು ಈ ಕಾಶಿಯಲ್ಲಿ ಲಿಂಗಪ್ರತಿ ಗುಡಿ, ಗೋಪುರಗಳ ಜೀರ್ಣೋದ್ದಾರವ ಮಾಡಿದ ಫಲವುಂಟು. ಸಕಲ ಪ್ರಮಥಗಣಂಗಳನ್ನು ಪೂಜಿಸಿದ ಫಲವುಂಟು ಎಂದು ಪರಮೇಶ ರನು ನಿರೂಪಿಸಲು ಸಾರ್ವತೀದೇವಿ ಮತ್ತೂ ಪರಮೇಶ್ವರಗೆ ನಮಸ್ಕರಿಸಿ ಈ ರರನಮಹಿಮೆಯು ರೂಪಿಸಬೇಕೆನಲ್ಕು ಮಹಾದೇವನಿಂತೆ ದನು- ಎರೈ ದೇವಿಯ ? ಈ ಅವಿಮುಕ್ಷೇತ್ರವೆಂಬ ಸ್ಥಾನದಲ್ಲಿ ಈ ಲಿಂಗವು ರತ್ನಮಯವಾಗಿ ಅನಾದಿ ಸಿದ್ದವಾವು, ನ್ನ ತಂದೆ ಮಾಡಿದ ಪುಣ್ಯದಿಂದ ಪ್ರಕಟವಾಯಿತು. ಗೋಪ್ಪದ ಗೋಪ್ಯವು, ಅತಿಗೋ? ವ್ಯವಾದ ರತ್ನವಂ ಮನುಷ್ಯನು ತನ್ನ ಮನೆಯಲ್ಲಿ ಬಚ್ಚಿಟ್ಟ ಕೊಂಬುತ ಕಲಿಯುಗದಲ್ಲಿ ಈ ಲಿಂಗವಂ ಪ್ರಕಟನ ಮಾಡಲಾಗವು, ಈ ರತೇಶ ರನ ಪೂಜಿಸಲು ಬ್ರಹ್ಮಾಂಡದಲ್ಲಿ ಸಕಲ ಲಿಂಗಗಳಂ ಪೂಜಿಸಿದ ಫಲ ವುಂಟು, ಪ್ರಸ೦ಗದಿಂದಲಾದರೂ ಈ ರತ್ನಶೂರನ ಮಹಿಮೆಯಂ ಕೇಳಿ ದವರು ಈ ಸದ್ಭವಕ್ಕೂ ವತಿಗಳಹರು, ಧರ್ಶನದಿಂದ ಭೂಲೋಕ್ಕೆ ಸ್ವರ್ಗಲೋಕಗಳ ಆಧಿಪತ್ಯ ವಹಮ್ಮ, ಒಂದುಭಾರಿ ಪೂಜಿಸಲೂ ತೈಲೋ ಕೈವಲ್ಲಿ ವುಳ್ಳ ಸಕಲವಸ್ತುಗಳು ಸುಲಭವಾಗಿ ಇಹವು, ನಿನ್ನಾ ಮನೆಯಿಂ ದ ಪೂಜಿಸಲು ಕೋಟ ರುದ್ರದವಫಲವಹುದು, ಅಂತ್ಯದಲ್ಲಿ ತನ್ನ ಸಾಥ ವ್ಯವುಂಟು, ಆ ವೃತಾಂತವಂ ಹೇಳನು ಕೇಳು ಅದೆಂತೆನೆ