ಕಾಶೀಖಂಡ ೪೩ ಈ ಕಾಶೀಪಟ್ಟಣದಲ್ಲಿ ಕಳಾವತಿ ಎಂಬವಳೊಬ್ಬಳು ವಾರಾಂಗನೆ ಒಂದು ಶಿವರಾತ್ರೆಯಲ್ಲಿ ಈ ರತ್ನಶ್ರನಪೂಜಿಸಿ, ಉಪವಾಸದಿಂ ನೃತ್ಯಗೀ। ತವಾದ್ಯಗಳಂ ಕೇಳಿà, ಜಾಗರಣವಂ ಮಾಡಿ, ಕಾಲಧರ್ಮವನೈದಿ, ಆ ವು ಇದಿಂದ ವಸುಭೂತಿ ಎಂಬ ಗಂಧರ್ವರಾಯಂಗೆ ರೂಪಲಾವಣ್ಯವುಳ್ಳ ರತ್ನಾವಳಿ ಎಂಬ ಮಗಳಾದಳು ಆ ರತ್ನಾವಳಿಗೆ ಮೂವರ ಸಖಿಯರುಂ ಟ್ಟು, ಅವರಪಸರಳಾವಾವೆನೆ, ಶಶಿರೇಖೆ, ಅನಂಗರೇಖೆ, ಚಿತ್ರಲೇಖೆ. ಎಂ ಬ ಮೂವರುಸ ಖಿಯರು, ಅವರು ನಾಗೇವಿಯುಂಭಜಿಸಿ, ಸಕಲವವೀಣ ತವದಡದರು. ಆ ರತ್ಯಾ ವಳೀಯಂಬವಳು ಹತ್ತು ವರ್ಷದವಳಾಗಿದ್ದದ್ದು ವೆ ದಲಾಗಿ ಈ ಮೂವರು ಸಖಿಯರು ಸಹಾ ಜನ್ಮಾಂತರವಾಸನೆಯಿಂದ ಪ್ರತಿದಿನವೂ ತಾವು ನಾಲ್ಬರೂ ಈ ರತ್ನಶೂರನ ಸೇವೆಯಂ ಮಾಡಿದಲ್ಲದೆ ಅನ್ನೋದಕವಂ ತೆಕೊಳ್ಳೆವೂಎಂದು ಒಂದನೇಮವಂಮಾಡಿಕೊಡು ಪೂಜಿಸುತ್ತಿರಲು, ಒಂದಾನೊಂದುದಿನ ರಾತೆಯಲ್ಲಿ ರತೇಶ್ಚರನ ಪೂ ಜಿಸುತ್ತಿರಲು, ಈ ಸಮಾಜದಲ್ಲಿದ್ದ ಸಖಿಯರು ಪ್ರದಕ್ಷಿಣಕ್ಕೆ ಪೊಗಲು, ಆ ಸಮಯದಲ್ಲಿ ಈ ರತಾ ವಳಿಯು ಗೀತಮಾಲೆಯಿ೦ದ ರತ್ನಶೂರನ ಸುತಿಸಲು, ಆ ರತ್ನಮಯವಾದಲಿಂಗದಿಂದ ತಾನು ಪ್ರಸನ್ನನಾಗಿ ಎಲೈ. ರಾವಳಿ ! ಇಂದುರಾತ್ರಿಯಲ್ಲಿ ನಿನ್ನಸ್ವಪ್ನದಲ್ಲಿ ಬಾದ೦ಥಾ ನಿನ್ನ ಹೆಸರಿ ಗಸಮಾನವಾವ ಪುರುಷರು ನಿನಿಗೆ ಪತಿಯಾದಾನೂ ಎಂದು ಪರಮೇಶ್‌ರ ನುಡಿಯನ್ನು ಆ ಪರಮೇಶರನ ವಾಕ್ಯವಂಕ೪, ಆನಂದದಿಂದ ಸಖಿಯ ರನೊಡಗೊಂಡು ಆಕಾಶಮಾರ್ಗದಲ್ಲಿ ಪೋಗುವಾಗ ಆ ರತ್ನಾವಳಿಯು ತನ್ನ ಸಖಿಯರೊಡನೆ ತನ್ನ ವೃತ್ತಾಂತವಲ ಹೇಳಲು ಕೇಳಿ, ಸಂತೋಷ ಪಟ- ಇದು ರಾತ್ರಿ ನಿನ್ನ ಸ್ವಪ್ನದಲ್ಲಿ ಬಂದ ಪುರುಷನಂ ನಿನ್ನ ಬಾಹು ಲತೆಗಳಿಂದ ಕಟ್ಟನಮಿಗೆ ತೋರಬೇಕು, ನೀನು ಪು ಣ್ಯವತೆ ಈಶ್ವರನಂ ಪ್ರಸನ್ನನು ಮಾಡಿಕೊಂಡ ಆದರೂ ನಾವು ಒಂದೇ ವ್ಯಾಳೆಯಲ್ಲಿ ಒಂದೇ ನಿಯಮವಲ್ಲಿ ಒಂದೇ ಸ್ಥಳದಲ್ಲಿದ್ದರೂ ಅವರವರ ಪುಣ್ಯಫಲ ಬೇರೆಬೇರೆ ಯಂದು ನಿಶ್ಚಯವಾಯಿತು, ನಾವು ಎಷ್ಟು ನೆವದಲ್ಲಿ ಇದ್ದರೂ ನಮಿಗೆ ನರಮೇಶ್ವರನ ಮೂರಿದರ್ಶನವಾಗಲಿಲ್ಲ, ಆದರೂ ನಿನಗೆ ಪ್ರಸನ್ನ ವಾದದೆ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೪೫೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.