ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಕೀ ಖಂಡ ೪೬೩.

  • *~*~ ~

-- - ರವತುದು ಆ ಸಮಿಳು ಗುಡಿಯ ಮೇಲೆ ಇರಿಸಿದೆನು, ಆ ಶಿಖರದರ್ಶ ನದಿಂದ ನಿತ್ಯ ಸುತೋಷವುಂಟಾದ ಐರಂವಹನ; ಮಹಾಲಕ್ಷ್ಮಿ. ಇವಿಂದ ರುದ್ರೇಕ್ಷರನೆಂಬ ಲಿಂಗವತಂವ ತ್ರಿಪುಲೇಶರನ ಸಮಿಾಪದಲ್ಲಿ ಇರಿಸಿದೆನು, ಆ ಸಮಿಯ ಪ್ರಚೆ ನಮಸ್ಕಾರಗಳಿಂದ ಶಿವಸಾರಪ್ಪ ವಾಗಿ ಈಶಾನಲೋಕವುಂಟಹುದು; ವೃಷಭಧ್ವಜ ಕ್ಷೇತ್ರದಿಂದ ಮುಕೇಶ್ ರನೆಂಬ ಲಿಂಗವತಂಮ ಬಾರನ ಸಮಿಾಪದಲ್ಲಿ ಇರಿಸಿದನು, ಆ ಲಿಂಗ ದರ್ಶನ ಪ್ರಜೆಯಿಂದ ಇಹಪರದಲ್ಲಿ ಸುಖವುಂಟು; ಹಿಮವತಾರದಿಂ ದ ಆಶಾನೇಶ್ವರನ ತಂದು ಪ್ರಜ್ಞಾದಕೇಶವನ ಸವಿಾಪದಲ್ಲಿ ಇರಿಸಿದೆನ್ನು 3 ನಾಮಿಯ ಪೂಜೆ ನಮಸ್ಕಾರಗಳಿಂದ ಶಿವಲೋಕವಡುದು; ಭೈರವ ಕ್ಷೇತ್ರದಿಂದ ಸಂಹಾರವನ ತಂದು ಖರ್ವ ವಿನಾಯಕನ ಮೂಡಣದಿಕ್ಕಿನಲ್ಲಿ ಇರಿದಿದ್ದು, ಆ ಸವಿಯ ಪೂಜೆವಿಂದ ಅತ್ಯುಗ್ರವಾದ ಉಪದ ವಂಗ ಇು ವಿಹರೆ; ಕನಕ ತೀರ್ಥದಿಂದ ಉಗ್ರಲಿಂಗವತಂದು ಅರ್ಕವಿನಾಯಕನ ಮಡಲಲ್ಲಿ ಇರಿಸಿದೆನು, ಆತನ ಪೂಜೆಯಿಂದ ಸಕಲ ಸಾಪಹರ; ವಿಶ್ವ ಮಾನ್ಯನದಿಂದ ಭವನೆಂಬ ಆಶ್ರನ ತಂದು ಭೀಮುಚಂಡಿಯ ಸವಾದ ದಲ್ಲಿ ಇರಿಸಿದೆನು, ಆ ಸ್ವಾಮಿಯ ಆರಾಧಿಸಲು ಪುನರ್ಜನ್ಯವಿಲ್ಲ; ದೇವದಾ ರು ವನದಿಂದ ದಂಡೀಶ್ವರನ ತಂದು ದೇಹಜೀವಿನಾಯಕನ ಮೂಡಲಲ್ಲಿ ಇರಿ ಸಿದೆನು, ಆ ಲಿಂಗದರ್ಶನದಿಂದ ಪುನರುತ್ಪತ್ತಿಯಿಲ್ಲ; ಭಕರ್ಣಕ್ಷೇತ್ರದಿ ವೆ ಭದಪ್ರವತಿರ್ಥ ಸಹ ಶಿವನೆಂಬ ಲಿಂಗವು ತಂದು ಉದ್ದಂಡಗಣಪ ತಿದು ಮೂಡಲಲ್ಲಿ ಇರಿಸಿದೆನು, ಆ ತೀರ್ಥದಲ್ಲಿ ಸ್ತಾನವಂ ಮಾಡಿ ಆ ಶಿವ ಲಿಂಗವ ಪೂಜಿಸಲು ಸಕಲೈಶ್ವ ರವಹುದು ; ಹರಿಶ್ಚಂದ ಕ್ಷೇತ್ರದಿಂದ ಶಂಕರನೆಂಬ ಲಿಂಗವಂತಂದು ಶಿವಲಿಂಗದ ಮೂಡಲಲ್ಲಿ ಇರಿಸಿದೆನು, ಆ ಸಾಮಿಯ ಪೂಜೆಯಿಂದ ಸಾಯುಬ್ಬಉಂಟಹುದು ; ಯವತೀರ್ಥದಿಂ ದ ಕಾಲೇಶ್ವರನೆಂಬ ಲಿಂಗವಂತಂದು ಚಂದ್ರಶೈರನ ಪಡುವಲ್ಲಿ ಇರಿಸಿದೆ ನು, ಆ ಸಮಿಯು ಪ್ರಜೆ ನಮಸ್ಕಾರಗಳಿಂದ ಕಲಿಕಾಲಭಯವಿಲ್ಲ; ಕೃಹ್ಯಾಂಗಾರಕವಾರ ಚತುರ್ದತೀದಿವಸ ಯವತೀರ್ಥದಲ್ಲಿ ಸನ್ನಿ ನಮ ವಾದಿ ಕಾಲೇಶ್ರನಂ ಪೂಜಿಸಲು ಮಹಾಪಾತಕಂಗಳು ಪರಿಹರ; ನೇ ೬೦