ಈ ಪುಟವನ್ನು ಪರಿಶೀಲಿಸಲಾಗಿಲ್ಲ.

888 ಅರವತ್ತೊಂಭತ್ತನೇ ಅಧ್ಯಾಯ. ಸಾಕ್ಷೇತ್ರದಿಂದ ಪಶುಪತೀಶರನ ತಂದು ಕಾಲೇಶ್ವರನ ಸಮಿಾಪದಲ್ಲಿ ಪ್ರ ತಿಮ್ಮೆಯಂ ಮಾಡಿದೆನು, ಆ ಸಾಮಿಯ ದರ್ಶನಮಾತ ದಿಂದ ಸಂಸಾರ ಪಾಶಹರ ; ಕರವೀರತೀರ್ಘದಿಂದ ವಾರೀಶ್ವರನ ತಂದು ಕಪಾಲಮೋಕ ತೀರ್ಥದ ಸವಿಾಪದಲ್ಲಿ ಇರಿಸಿದೆನು, ಆ ಸ್ವಾಮಿಯ ದರ್ಶನದಿಂದ ಬ್ರಹ್ಮ ಹತ್ಯಾದಿ ಸರ್ವಪಾಪಹರ; ದೇವಿಕಾತೀರ್ಥದಿಂದ ಉಮಾಪತೀಶೈರನ ತಂ ದ) ವಶಪತಿಯ ಮೂಡಲಲ್ಲಿ ಇರಿಸಿದೆನು, ಆ ಸ್ವಾಮಿಯ ದರ್ಶನದಿಂದ ಸಕಲ ಶಾಸಕರ ; ಮಹೇಶರಕ್ಷೇತ್ರದಿಂದ ದೀವತೀಶ್ವರನ ತಂದು ಉಮಾ ದತೀಶ್ಚರನ ಮಡಲಲ್ಲಿ ಇರಿಸಿದೆನು, ಆ ಸ್ವಾಮಿಯ ಪೂಜೆ ನಮಸ್ಕಾರ ಗಳಾವ ಭಕ್ತಿಮುಕ್ತಿಯುಂಟು ; ರೋಹಣಕ್ಷೇತ್ರದಿಂದ ನಕುಲೇಶರನ ತಂದು ವಶಪತೀಶರನ ಮೂಡಲ್ಲಿ ಇರಿಸಿದೆನು, ಆ ಸ್ವಾಮಿಯ ಪಾಶ ಪತದೀಕ್ಷೆಯುಳ್ಳವರು ನಿತ್ಯವೂ ಪೂಜಿಸಲು ಪುನರ್ಜನ್ಮವಿಲ್ಲ; ಗಂಗಾಸಾ ಗರದಿಂದ ಅಮರೇಶ್ವರನ ತಂದು ಪಶುಪತಿಯು ಮೂಡಲಲ್ಲಿ ಇರಿಸಿದೆನು, ಆ ಸ್ವಾಮಿಯು ಪೂಜೆಯಿಂದ ದೇವತ್ವನೈದುವನು ; ಸಪ್ಪಗೋದಾವರಿ ಕೂಡಿದ ದಾಕ್ಷಾರಾಮಕ್ಷೇತ್ರದಿಂದ ಭೂಮಿಾಶ್ಚರನ ತಂದು ನಕುಲೇಶ್ವರ ನ ಮೂಡಲಲ್ಲಿ ಇರಿಸಿದೆನು, ಆ ಸ್ವಾಮಿಯ ಪೂಜೆಯಿಂದ ಭಯಂಕರ ವಾದ ವಾಪಹರ ; ಭೂತೇಶ್ಚರಕ್ಷೇತ್ರದಿಂದ ಬೆಸ್ಕಗಾತೆ ಶರನ ತಂದು ಭೀಮೇಶ್ವರನ ದಕ್ಷಿಣದಲ್ಲಿ ಇರಿಸಿದೆನು ಆ ಸ್ವಾಮಿಯ ದರ್ಶನ ಪೂಜೆ ಮಿಂದ ಪಾಶುಪತ ಯೋಗಧವುಂಟು ; ನಕಲೇಶರನ ಸವಿಾಪದಲ್ಲಿವಡ ದ ಮೂಡಿರ ಸ್ವಯಂಭುಲಿಂಗವ ಪೂಜಿಸಲು ವುನರ್ಜನ್ಯವಿಲ್ಲ; ಮಹಾ ಲಕ್ಷ್ಮೀಶ್ವರನ ಮೂಡಲಲ್ಲಿಹ ಸಿದ್ಧ ತೀರ್ಥದಲ್ಲಿ ಮಿಂದು ಮಂದಿರದತ ಎಂದ ಸಮಸ್ತ ದೇವರ್ಸಿಗಳು ಗಣಂಗಳು ಸಂತ ರಮೇಶ್ವರನು ಕಾಶಿ ಪಟ್ಟಣಕ್ಕೆ ಬಂದರೆಂದು ಕೇಳಿ ಪ್ರಯಾಗತೀರ್ಥದ ಸವಿಾಪವಲ್ಲಿಹ ಧವ ಛವ ಉಗ್ರರಿಗೆ ಸಹಾ ಆದಿ ವರಹನು ತಾನೇ ಬಂದನ್ನು ಆ ಸಮಿಯ ದರ್ಶನದಿಂದ ಸಕಲ ಮಕಖನಿವೃತ್ತಿ: ಆ ಪಡುವಲಲ್ಲಿಹ ಕರ್ಣಿಕಾಜೇತ ) ವಿಂದ ಬಂದು ಕೈಯ್ಯಲ್ಲಿ ಗದೆಯಂಸಿಡಿದು ಬೆಟ್ಟದಾವರೆಯ ಪುಟ್ಟಿದ ಕಾಂತಿಯುಳ್ಳ ಕರ್ಣಿಕಾರಗಣವತಿಯ ಪೂಜಿಸಲು ಗಣತ್ವವುಂಟು, ಈ