ಈ ಪುಟವನ್ನು ಪರಿಶೀಲಿಸಲಾಗಿಲ್ಲ.

YOY ಎಪ್ಪತ್ತಮೂರನೇ ಅಧ್ಯಾಯ ರುಗೊಂಡು ಓಂಕಾರೇಶ್ವರನಿಗೆಸಮಸ್ಕರಿಸುವರೋ ಅವರಿಗೆ ಅವರಪಿತೃ `ಗಳಿಗೆ ಬ್ರಹ್ಮಲೋಕವಹುದು, ಓಂಕಾರೇಶ್ಚರನ ದರ್ಶನದಿಂ ಹತ್ತು ಸಾವಿ ರಭಾರಿ ವಾಹಾರುದ್ರಪದಮು ಜಪಿಸಿದ ಫಲವಹುದು, ಓಂಕಾರೇಶ್ವರನ ದ ರ್ಶನವಂ ಮಾಡದವರು ಭೂಭಾರಕರು ಈ ಓಂಕಾರೇಶ್ವರನಂನೋಡಲು 'ಭೂಮಂಡಲದಲ್ಲಿರ್ದ ಲಿಂಗಗಳೆಲ್ಲವನ್ನು ದರ್ಶನಮಾಡಿದ ಫಲವಹುದು, ಈ ಸಮಾವದ ಪ)ಣವೇಶ್ವರನಂನೋಡಿ ಅಲ್ಲಿ ಮೃತರಾದವರು (ರ್ಗವೋ? ಗವನನುಭವಿಸಿ ಅಂತೃಕಾಲಕ್ಕೆ ಕಾರ್ಶಿಕ್ಷೇತ್ರದಲ್ಲಿ ಮುಕ್ಕರಹರು, ಈ ಲಿಂಗವ ಪೂಜಿಸಿದವರ್ಗೆ ಮುಕ್ತಿಯಂ ಕೊಡುವನ್ನು ಅವನ, ಕೃತಕ್ಕೆ ತನಹನು, ಅವಕಾರಣ ಅವಶ್ಯವಾಗಿ ಓಂಕಾರೇಶ್ಚರ, ಹ)ಣವೇತ್ಸರ ರಂನೋಡಬೇಕು, ಅದಕ್ಕೆ ಪಶ್ಚಿಮದಲ್ಲಿಹ ತಾರಕ ತೀರ್ಥದಲ್ಲಿ ಸ್ನಾನವಮಾ ಡಿ ಪಿತೃತರ್ಪಣವಂವಾಡಲು ದುರ್ಗತಿಯಿಲ್ಲ, ಸುಗತಿಯಹುಮ, ಓಂಕಾ ರೇಶ್ವರನ ಭಕ್ತರಾದವರು ಮನುಷ್ಯ ಜನ್ಮದ ರುದ್ರರೆನಿಸುವರೆಂದಿರುವು ದು, ಈಓಂಕಾರೇಶ್ಚರನ ಲಿಂಗದ ಮಹಿಮೆಯನ್ನು ನಾನೂ ನೀನೂ ವಿಷ್ಯ ವೂ, ಈ ಮವರ್ಗೆ ತಿಳಿಯುವದಲ್ಲದೆ ಮಿಕ್ಕಾದವರ್ಗೆ ತಿಳಿಯದು, ನೀನು ಮಾಡಿದ ತವದಿಂದಾ ಪ್ರಸನ್ನನಾದೆನು ಈಲಿಂಗವನೀನು ಆರಾಧನೆಯುಂ ಮಾಡಿದಕಾರಣ ಸಕಲವೂ ತಿಳಿದೀತು,ನೀನುಸಕಲಪ ಹಂಚವನ್ನು ಸೃಷ್ಟಿ ಸೂಎಂದು ಬ್ರಹ್ಮನಿಗೆವರವನಿತ್ತು ಪರಮೇಶ್ವರನುದೇವಿಸಹಾ ಓಂಕಾರೇ ಶೈರನಲ್ಲಿಯೇ ಐಕ್ಯವಾದರು, ಬ್ರಹ್ಮನು ಆಗಮೊದಲಾಗಿಯು ಓಂಕಾರೇ ಶ್ವರನು ಸ್ತುತಿಸುತ್ತಿದ್ದಾನು, ಓಂಕಾರೇಶ್ವರನಂ ಬ್ರಹ್ಮನು ಸ್ತುತಿಸಿದ ಸ್ತೋತ್ರವಂಆವನಾನೊಬ್ಬನು ಭಕ್ತಿಯಿಂದ ಸ್ತುತಿಸಲು ಸರ್ವಪಾಪಹರ ದಿವ್ಯಜ್ಞಾನಪ್ರಾಪ್ತಿಯಾಗುವದು, ಈ ಸ್ತೋತ್ರವನ್ನು ಒಂದುವರ್ಷ ತ್ರಿ ಕಾಲವೂಪಠಿಸಲು ಮೋಕ್ಷಸಾಧನವಾವಜ್ಞಾನದೊರಕೊಂಬುವುದುಎಂದು ಕುಮಾರಸ್ವಾಮಿ ಅಗಸ್ಯ೦ಗೆನಿರೂಪಿಸಿದ ಅರ್ಥವನ್ನು ವ್ಯಾಸರು ತನಿಗೆ ಬುದ್ದಿಗಲಿಸಿದರೆಂದು ಸೂತದ್ರರಾನೀಕನು ಶೌನಕಾದಿ ಋಷಿಗಳಿಗೆ ಹೇಳಿದ ನಂಬಲ್ಲಿಗೆ ಅಧ್ಯಾಯಾರ್ಥ: *