ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಣ೫ಖಂಡ '೫ರ್a - - -+ + + + » ಇಂತು ಶಿಮುತ್ಸವಕ್ಕೆ ಭೂಮಂಡಲೇತ್ಯಾದಿ ಬಿರುದಾಂಕಿತರಿಸಿದ ಮುಹಿಸೂರ ಪುರವರಾಧೀಶತ್ರೀಕೃ ರಾಜವಡಯರವರು ಲೋಕೋಪ ಕಾರಾರ್ಥವಾಗಿ ಕರ್ನಾಟಕಭಾಷೆಯಿಂದ ವಿರಸಿದ ಸ್ಕಂದಪುರಾಣೋ ಕ್ಯ ಕಾಶೀಮಹಿಮಾರ್ಥ ದರ್ವಣವಲ್ಲಿ ಓಂಕಾರೇಶರನ ಮಹಿಮೆಂಬ ಎಪ್ಪತ್ತಮೂರನೆ ಅಧ್ಯಾಯತಾರ್ಥ ನಿರೂಪಣಕ್ಕಂ ಮಂಗಳಮುಹಾ ಎಪ್ಪತ್ತನಾಲ್ಕನೇ ಅಧ್ಯಾಯ ಓಂಕಾರೇಶ್ವರನ ಮಹಿಮೆ ದಮನೆಂಬ ಬಾ ಹ್ಮಣನಪ್ರಸಂಗ ಶ್ರೀವಿಶ್ವರಾಯನಮ89 ( ಅನಂತರದಲ್ಲಿ ಆಗಸ್ಯ ನಿಂತೆಂದನು, ಕೊಳ್ಳೆ ಕುಮಾರಸವಿದೆ! ನಿಮ್ಮ ಕೈಯಿಂಕಳಲ್ಪಟ್ಟ ಓಂಕಾರೇಶ್ವರ ನಮಹಿಮೆಯುಕೇಳಿ ಅಮೃತವಾನವಂ ಮಾಡಿದಂತೆ ಆನಂದವಾಗುತಿದ್ದಿ ತು ಇನ್ನು ಮುಂದಣ ಕಥಾವೃತಾಂತವುಂ ಪೇಳ ಬೇಕೆಂದು ಬಿನ್ನೆ ಸ ಲು, ಕುಮಾರಸ್ವಾಮಿ ಇಂತೆಂಥನು. ಎಲೇ ವಾತಾಶೀಲಶತೃ ವಾದ ಅಗೆ ಸೈನೆ! ಈ ಓಂಕಾರೇಶ್ವರನಮಹಿಮೆಯಲ್ಲಿ ಒಂದು ಇತಿಹಾಸವುಂಟು, ಅದನ್ನು ಹೇಳೇಸುಕೇಳು ಪೂರ್ವಕ್ಕೆ ನಮ್ಮ ಕರಲ್ಲಿ ಭರದ್ವಾಜ ಗೋ? ತ್ರಜನಾದುಥ ದಮನೆಂಬ ಬಾಹ್ಮಣನುಂಟು, ಆ ದವನೆಂಬಬ್ರಾಹ್ಮಣ ನು ಉಪನಯನವಾದಮೇಲೆ ನಾನಾವಿದ್ಯಾಭ್ಯಾಸವಂಮಾಡಿ ಸಂಸಾರಮಃ ಖಕರವಾರ ಈ ಜಿವನುಸ್ಥಿರವಲ್ಲವೆಂದು ತಿಳದು ವಿರಕ್ತನಾಗಿ ಗ್ರಹದಿ ಪೊರಮಟ್ಟು ಒಂದಾನೊಂದು ಕಡೆಗೆ ಹೋಗಿ ದಾರಿಯನಡೆದು ಕಂಗೆಟ್ಟು ಪ್ರತ್ಯಾಶ್ರವು ಪ್ರತಿಪರ್ವತ ಪ್ರತಿಸಮುದ) ಪ್ರತಿತೀರ್ಥಗಳಲ್ಲಿ ಪ್ರತಿ ನದಿಗಳಲ್ಲಿಯತಪಸ್ಸು ಮಾಡುತ್ತಾ,ಭೂಮಿಯಲ್ಲಿದ್ದ ದೇವಸ್ಥಾನಗಳಸೇವಿ ಸಿಯ ಚಿತ್ತಸಸತೆಯನೈದಿದವನಲ್ಲತನ್ನ ಮನೋರಥವನರಿದು ಉಪದೇಶಿ ಸವಸಂಕಂಡುದಿಲ್ಲ, ಹಾಗಾಗಿಯೇ ಒಂದಾನೊಂದು ದಿವಸದಲ್ಲಿ ಆದಮ ನು ದೇವನದೀತೀರದಲ್ಲಿ ಅಮರಕಂಟವೆಂಬ ಓಂಕಾರೇಶ್ಚರನ ಸ್ಥಾನವು ಕಂಡು ಸಂತೋಷವಟ್ಟು, ಅಸ್ಪಳದಲ್ಲಿ ತವಸ್ಸಂಮಾಡುವಂಥಾ ಶಿವಭಕ್ಕೆ ರಾದ ವಿಭೂತಿರುದ್ರಾಕ್ಷಿಯಿಂದ ಭೂಷಿತವಾದ ದೇಹಗಳುಳ್ಳ ಲಿಂಗಾರ್ಚನ ಪರರದ ಜಾಣಾಯಾವನಿಪ್ಪರಗಿ ಆಗಮಶಾಸ್ತ್ರಗಳಂ ವಿಚಾರಿಸುವ