೫೧೬. ಎಪ್ಪತ್ತನಾಲ್ಕನೇ ಅಧ್ಯಾಯ. -way=== * ಅವಳಿಗೆಜಾಸ್ಕರವುಂಟಾಗಿ ಎಸಗೀವು ಇುವುದುನ್ನ ಓಂಕಾರಪ್ಪರನ ಪ್ರದಕ್ಷಿಣಮಹಿಮೆಯಿಂದ ಆಯಿತು ಎಂದು 'ನಮ ಓಂಕಾರೇಶ್ವರನಪ್ಪ ಜೆಡುಂ ಮಾಡುತ್ತಿರಲು, ಆ ಸಮಿಯಮೇಲಣ ಭಕ್ತಿಯಿಂದ ಚಂಚಲ ವಾಗಿದ್ದ ಚಿತ್ರ ಸ್ಥಿರವಾಯಿತು ಈ ರೀತಿಯಲ್ಲಿ ಅಹೋರಾತ್ರೆಯು ಎಡೆಬಿಡ ದೆ ಆ ಸ್ವಾಮಿಯ ಸೇವಿಸುತ್ತಿರಲು, ಅ ಸ್ಕಿಯುಳಿಗೆ ಈಓ ರಾರಾಧನೆಯ ಲೋಲಾಪ್ಪಿಯಿಂದ ತಶಿವು ತೃಷೆಗಳು ಬಾಧಿಸಲಿಲ್ಲ, ಹಗಲಿರುಳು ಕಣ್ಣು ಮೂಚಿ ತೆರವತಿರ್ದುದೆ ಆ ಸಮಿಯು ಅರ್ಚನೆಗೆ ಆವಲೋಕನವಿಪ್ಪ ವೆಂದು ನೆನಪು , ಕಣ್ಣುರಪ್ಪ ಹಾಕಿದಷ್ಟು ಹೊತ್ತು ಸ್ವಾಮಿಯನ್ನೇ ಡದೆ ಇದ್ದುದಕ್ಕೆ ನಾಯಶ್ಚಿತ್ವವೇನು ಎಂದು ಚಿಂತಿಸುವಳು, ಆ ಸಾ ಮಿಯನ್ನ ನವವಿಧಭಕ್ತಿಯಿಂದ ಪೂಜೆಯಂಮಾಡಿ ಬಳಲಿದಾಗ ಓಂಕಾ ರೇರಸ ನಾಮಾವೃತವಂ ಸವಿವಳು, ನೇತಂಗಳು ಆ ಸಾಮಿಯನಲ್ಲದೆ ಮತ್ತೊಂದುವಸ್ತುವನೆಡಲಿಲ್ಲ, ಕಿವಿಗಳು ಮತ್ತೊಂದಕಥೆಯಕೇಳ ಲಿಲ್ಲ ವನವುಮುದವ.೧ರ್೨ಯು ಧ್ಯಾನಿಸಲಿಲ್ಲ, ಹಸ್ತಗಳು ಆಸ ಮಿಯ ಪ್ರಜೆಗೋಸ್ಕರ ಹಾಸುತ್ತಿಹವು, ವಾದಗಳು ಮತ್ತೊಂದು ದಿಕ್ಕಿಗೆ ಹೋಗಲಿಲ್ಲ, ಓಂಕಾರಪಣವತಾರಸಜ್ವY ಪಂಚಬ್ರಹ್ಮ ಪ್ರ ಕಾಶವಾದ ಶಬ್ದ ಬುಕ್ಕರೂವಾರ ಸಕಲವೇದಸ್ಸರೂದಾದ ನಾವಬಿಂಮಕ ೪ಾಸ್ಟರವನಾದ ರೂಪಲ್ಲದವಿಶ್ವರೂಪನಾದ ಪಗಕ್ಕಿಂತಲಾದರನಾದ ಪರ ಸ್ವರೂಪನಾದ ವರಿಸಲುತಕ್ಕಂಥಾವರವನೀವ ಒತ್ಯನಾದ ಶಾಂತನಾವ ಸ ಮರ್ಥನಾದ ಸಕಲಲೋಕವಸೃಷ್ಟಿಕರ್ತನಾಗಿಸಂರಕ್ಷಕನಾದ ಸಕಲಲೋ ಕಸಂಹಾರಕನಾದ ಸಕಲಲೋಕದಿಂಸಮಸ್ಯತಧಾವವುಳ್ಳ ಅವಂತವಿಲ್ಲ ದಶಿವಶಂಕರನಾಮಕನಾದ ನಾಶರಹಿತನಾದ ತ್ರಿಗುಣಾತೀತನಾದ ಭಕರಹ್ಮ ದಯನಿವಾಸಿಯಾದ ಒಂದು ವಸ್ತುವಿನಿಂದಲು ಅದನ್ನು ಎಣಿಸದೆ ನಿರ್ವಿಕಾರ ನಾದ, ನಿರ್ಮವು, ನಿರ್ಲೇಪ್ಪ, ನಿರಹಂಕಾರ, ನಿಷ್ಪ ವಚನವ ತನ್ನಿಂ ತಾನೆ ಉದಯಿಸುವ ಆತ್ಮಾರಾಮನಾದ ದೇಶಕಾಲದಲ್ಲಿ ಕಡೆಯಿಲ್ಲದ ಸನ್ನಿ ಮಂಗಳಪ್ರದನಾದ ನಕಲವಸ್ತುಗಳಸೀವ ಸಕಲವಸ್ತುಗಳ ನನುಭವಿಸುವ ಸಮಸ್ತರಿಗು ನಮಸ್ತಸುಖಾಸ್ಪದನಾವ ಇಂಥಾ ಓಂಕಾರೇ೯ರನ ದರ್ಶ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೧೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.