೪೫ಖಂಡ ೫೧ ನಧ್ಯಾನವಮಾಡಿ ವಾಕ್ಯದಿಂದ ಉಪಚರಿಸುವಳಲ್ಲದೆ ಮತ್ತೊಂದು ವ ಸುವಗ್ರಹಿಸುವಳಲ್ಲ, ಅವಳಜಿ ಸಾಮಿಯನಾಮಾಮೃತವನಲ್ಲದೆ ಮ ತೊಂದು ಬಯಸಲಿಲ್ಲ, ನಿತ್ಯವೂ ತ್ರಿಕಾಲದಲ್ಲಿಯ ಓಂಕಾರೇಶ್ವರನಗು ಡಿಯನ್ನು ಅಲಂಕರಿಸಿ ಉಪ್ಪರಿಗೆಯಸುತ್ತಾ ರಂಗವಲ್ಲಿಯಸಿಕ್ಕುವಳು ಓಂಕಾರೇಶ್ವರಸಪೂಜಿಸುವ ಭಕ್ತರಂಕರದು ತನ್ನ ಪಿತೃಗಳೆಂದು ಭಾವಿ ಸಿ ಗೀತವಂಕೇತಿಸುವಳೂ ಈ ಮರಾದೆಯಲ್ಲಿ ಇರುತ್ತಾ ಒಂದಾನೊಂ ದದಿನ ವೈಶಾಖಶುದ್ಧ ಚತುರ್ದಶಿಯಲ್ಲಿ ಉಪವಾಸವಿರ್ದು ರಾಜಾಗರ ಣವಂಮಾಡಿ ಸಮಸೇವೆಗೆ ಬಂದಭಕ್ತರು ಕಾ ತಕಾಲದಲ್ಲಿ ನಾನಾದಿ ಕ್ರಿಗೆ ಹೋಗಲು ಆ ಸಮಿಯು ಉಪ್ಪರಿಗೆಯನ್ನು ಚನ್ನಾಗಿ ಸಂಪೂರ್ಣ ಉಪಲೇಪನರಂಗವಲ್ಲಿ ಕಾರಣಗಳಿಂದ ಅಲಂಕರಿಸಿ ಸಚೇಸ್ಕಾನವಂಮಾ ಡಿಬುದು ಆ ಸ್ವಾಮಿಯಂಪೊಜಿಸಿ ನಮ್ಮ ಆಚಾರರುಮೊದಲಾದ ಖುಷಿ ಗಳು ನೋಡುತ್ತಿರಲು ಗಾನವಂಮಾಡುತ್ತಾ, ಧ್ಯಾನಿಸುತ್ತಲು ಜ್ಯೋತಿ ರ್ಮಯವಾದ ಓಂಕಾರೇಶ್ವರನಲ್ಲಿ ತನ್ನ ನಿಜಶರೀರದಿಂದ ಒಂದು ವೈಶಾಖ ಶುದ್ಧ ಚತುರ್ದಶಿಯಲ್ಲಿ ಐಕ್ಯವಾದಳು, ಈಗನೊವಲಾಗಿಯ ಅತಿಭಕ್ತಿ ಮಿಂದ ಸಕಲರು ಆ ದಿವಸ ಯಾತೆಂದುಂ ಮಾಡಬೇಕು ಆ ದಿವಸ ಉ ಪವಾಸವಿರ್ದ ಪೂಜೆ ಜಾಗರಣವುಮಾಡಿ ಅಲ್ಲಿ ವ್ಯತವಾದರು ದಿವ್ಯಜ ನವನೈದುವರು ವೈಶಾಖಶುದ್ಧ ಚತುರ್ದತೀದಿನ ಬ್ರಹ್ಮಾಂಡದಲ್ಲಿ ರ್ದ ಸಕ ಆ ತೀರ್ಥಂಗಳು ಓಂಕಾರೇಶ್ಚರನ ದರ್ಶನಕ್ಕೆ ಬಹವು ಆಸಾಮಿಯಾಗು ಡಿಯಮುಂದೆ ಶ್ರೀಮುಖವೆಂಬ ಗುಜೆಇದ್ದೀತು, ಅಲ್ಲಿಸಿದ್ದರು ವಾಸವಮಾ ಡಿಕೊಂಡು ತಪವಮಾಡುವರು, ಅವರು ಸಾಮಿಸೇವೆಗೆದಿಹರು, ಆಗುಹ ಬಾಗಿಲಲ್ಲಿ ಐದುದಿನ ಆವವನಿದ್ದಾನೋ ಅವನಿಗೆ ದೇವಕನ್ಯಯರು ಕ ಣ್ಣಿಗೆ ಕಾಣಿಸುವರು, ಆವರುಕಾಲಜ್ಞಾನಿಗಳಹರು, ಆ ಗುಹೆಯ ಉತ್ತರ ಬಾಗಿಲಲ್ಲಿ ರಸಕವವೆಂಬ ರಸತುಂಬಿದ ಕೂಪದರ್ಶನವು ಮಾಡಲು ಹೈ ದಗುದ ಸಕಲಶಬ್ದಂಗಳು ಕೇಳಬಹವು, ನಾದಸ್ಸ ರೂಪಿಯಹತ್ತು, ಅಲ್ಲಿನ ತೊದರಿಯಾದ ಗಂಗೆಯಲ್ಲಿ ಸಾನವಂಮಾಡಿ ಓಂಕಾರೇಶ್ಚರಸ ಪ್ರ ಜಿಸಲು ಪುನರ್ಜನ್ಯವಿಲ್ಲ, ಮುಕ್ತಿಯಂ ವಡವರು, ಬ್ರಹಾಂಡದೊಳಗಣ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೧೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.