೫೬೦ ಬಿಂಭತ್ತೆರಡನೇ ಅಧ್ಯಾಯ. ಮೃಧರನುಂಟು ಆತನಕುಮಾರತಿಯಾದ ವಲಯಗಂಧಿನೀ ಎಂಶಿಕ ಬ ೩ ಯು ತನ್ನ ಮನೆಯಮುಂದೆ ಆಡುತ್ತಿರಲಾಗಿ ಕಪಾಲಕೇತು ವಿನಮಗನಾದ ಕುಕಾಳಕತುವೆಂಬ ರಾಕ್ಷಸನು ಮಹಾಬಲವಂತನು ಆ ಮಲಯಗಂಧಿನೀಎಂಬ ಸ್ಪಿಯನ್ನು ಅಪಹರಿಸಿಕೊಂಡುಹೋಗಿ ವನು ಪಾತಾಳಲೋಕದಲ್ಲಿ ಚಂಪಕಾವತಿಯೆಂಬ ಹಟ್ಟಣದಲ್ಲಿ ಆಹ ನು, ಇಂದಿಗೆ ಮೂರುದಿವಸಕ್ಕೆ ಆಕಸ್ಯೆಯಂ ಮದುವೆಯಾಗುತ್ತಿ ದ್ದಾ ನು, ತಾನು ಆಪಟ್ಟಣಕ್ಕೆ ಸೇಟೆಯಿಂದ ಹೋಗಲು, ಆ ವಿದ್ಯಾಧರ. ೩ Jಯಾದ ಮಲಯಗಂಧಿನಿಯು ಏಾಟಕೇಶ್ವರನ ಸನ್ನಿಧಿಯಲ್ಲಿ ಕು. ಇತಿದ್ದ ವಳಾಗಿ ತನ್ನ ಕುಡು ಕಣ್ಣಲ್ಲಿ ನೀರುತುಂಬಿ ತನ್ನನ್ನು ರಾಕ್ಷಸ ತಂದವೃತ್ತಾಂತಮಂ ಎನ್ನೊಡನೆ ಹೇಳೋಳು, ಅದೆಂತೆನೆ--ಎಲೈ ಬ ಹ್ಮಚಾರಿಯಾದ ದೇವಋಷಿಯ { ಎನ್ನ ವೃತ್ತಾಂತವುಂಕೇಳು, ಗಂಧ ಮಾದನಪರ್ವತದಲ್ಲಿ ತಮ್ಮ ಮನೆಯಮುಂದೆ ಆಡುವತನ್ನನು ಈ ಕಂಕಾ ಛಕೇತುವೆಂಬ ದುರಾಚಾರಿಯಾದ ರಾಕ್ಷಸನು ಕೊಂಡುಬಂದನು, ಅ: - ವಸು ಮತ್ತೊಬ್ಬರ ಕೈಯ ಆಯುಧದಿಂದ ಮರಣವಾಗದಂತೆ ಬೆ : ಹೃನಕೈಯ್ಯವರವಂಪಡದವನು ಅವನ ಕೈಯ್ಯ ತಿಕೂಲದಿಂದ ಅವನಿ ಗೆ ಮರಣ, ಅವನುವಡದವರಗರ್ವದಿಂ ಮೂರುಲೋಕವಂ ಬಾಧಿಸಿ ಈ. ಪಾತಾಳದಲ್ಲಿ ಸುಖದಿಂ ನಿದೆಯಂ ಮಾಡುತ್ತ ಇದ್ದಾನು ನೀನುಒಬ್ಬ ರ ಕಳುಹಿದರೆ ಅವಗೆ ಆ ಶೂಲವಕಗೆದುಕೊಟ್ಟನ್ನು, ಆ ಶೂಲದಿಂ ಆ ರಾಕ್ಷಸನ ಹಶದಮಾಡಿ ತನ್ನ ಪರಿಗ್ರಹಿಸಲಿ, ಈ ಉಪಕಾರವ ನೀವುಮಾ ಡಿ ಅಲ್ಲದೆ ಮುನ್ನ ಎನಗೊಂದುವರವುಂಟು, ಅವಾವುದೆನೆ--ತಾನು ನಾ ರ್ವತೀದೇವಿಯ ಆರಾಧಿಸಲು ದೇವಿಯು ಸ ಸನ್ನೆಯಾಗಿ ಎನ್ನೊಡನೆ ಇಂ. ತಂದಳು-ಎಲೆಮಗಳೆ ನಿನ್ನನ್ನು ಒಬ್ಬ ವಿದ್ಯುಭಕ್ಯನಾದ ಯುವನವಂ ಕನಾಗಿ ಪರಾಕ್ರಮಶಾಲಿಯಾದ ರಾಯನು ಮದುವೆಯಾದರು ಎಂದು ಬುದ್ದಿಗಲಿಸಿದಳು ಆದುಕಾರಣ ಈ ರಾಕ್ಷಸಗೆ ತಾಸು ದಕ್ಕಲಿಲ್ಲ. ಎಲೈ ನಾರದನುಸಿಯೆ ! ನೀನು ವಿಷ್ಣುರೂಪನಲ್ಲದೆ ಮತ್ತೊಂದಲ್ಲ, ಹೀಗಂ ಇು ಮಲಯಗಂಧಿನಿ ಹೇಳೆಲ್ಕು ಕೇಳಿ ನಾನು ವಿಷ್ಣುಭಕ್ಕನಾಗಿ ಯ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೬೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.