ಕಾಶೀಖಂಕ ೫೫: ವನಸಂತಕಾಗಿ ಬುದ್ಧಿವಂತನಾಗಿ ಬಲವಂತವಾಗಿ ಪರಾಕ್ರಮಿಯಾದ ನಿ ನ್ನ ಬಳಿಗೆ ಬಂದೆನು, ಎಲೆರಾಯ! ಈಗನೀನು ಆಕಾರಾರ್ಥವಾಗಿ ಹೋ ಗಿ ಆ ಕುಕಾಳಕಕುವೆಂಬ ರಾಕ್ಷಸನ ಸಂಹಾರವಂಮಾಡಿ ಅಮಲಯ ಗಂಧಿನಿಯನ್ನು ಕೊಂಡುಬಾರೆಂದು ನುಡಿದ ನಾರದನ ವಾಕ್ಯವಂಜೀ೪' ಶರೀರವುಳಕಿತನಾಗಿ ಆರಾಯನು ನಾರದಮುನಿಗಿಂತೆಂದನ್ನು ಎಳೆದೇವ ಖುಷಿಯೇ?ಆಪಾತಾಳಲೋಕದಲ್ಲಿದ್ದ ಚಂಪಕಾವತಿಯಪಟ್ಟಣಕ್ಕೆ ಹೊಹ ಉಪಾಯವಂ ಪೇಳನಲು ನಾರದನಿಂತೆಂದನು-ಎಲೆ ರಾಯ! *ರ್ಣ ಮೀಯದಿನ ಸಮುದ್ರಕ್ಕೆ ಹೋಗಲು, ಅಕ್ಕಿ ಒಂದು ಕಲ್ಪವೃಕ್ಷದ ಕೆಳಗೆ ದಿವ್ಯವಾದ ಮಂಚದಮೇಲೆಕುಳಿತು ಕೈಯಲ್ಲಿ ವೀಣೆಯಂ ಪಿಡಿದು ಗಾನ ವಂಮಾಡುವ ದೇವತೆಯಕೆ೦ಡು ನಮಸ್ಕಾರವಂಮಾಡಿ ಆ ರೊಬ್ಬರು ಆ ವಕಗ್ಗಮಂ ತಮ್ಮ ಮನಸ್ಸಿನಲ್ಲಿ ಅನುಭವಿಸತಕ್ಕ ಕಾರಮಂಪೇಳಲು. ಅವರನ್ನು ಆಸ್ತಿಯು ತಾನುಮುಳಿಗಿ ಹಗ್ಗದಿಂದಾಯಳ ಕೊಂಡುಕೋ ಹಳು ನೀನು ಆ ಗಾನವಂಮಾಡುವ ಯಂಕಾಣಲು,ಆ ಯು ನಿನ್ನ ಕಾಣುತ್ತಾಳೆ, ಕಲ್ಪವೃಕ್ಷ ಮಂಚಸಹವಾಗಿ ಸಮುದ್ರದಲ್ಲಿ ಮುಳು ಗಿಯಾಳು ನೀನುಶಂಕಇಲ್ಲದೆ ಆದಿವರಾಹಮೂರ್ತಿಯಂತೆ ಆ ಸಿವು ಭುಗಿದ ಮಾರ್ಗದಲ್ಲಿಯ ಸಮುದ ದಲ್ಲಿ ಮುಳಗಲು, ಪಾತಾಳಲೋಕದಲ್ಲಿ, ಇಹ ಚಂಪಕಾವತಿಯಪಟ್ಟಣದಲ್ಲಿ ಆಹ ಆಸ್ತಿ ಯಂಕಂಡೀಯ ಅಲ್ಕಿ, ನಿನ್ನ ಮನಬಂದಂತೆ ಮಾಡುವದೆಂದುಹೇಳಿ ನಾರದನು ವಭವನೆಡೆರಿಧನು ಅನುತರ ರಾಯನು ಚಿರ್ಣಮಿಯಲ್ಲಿ ಸಮುದ್ರ ತೀರಕ್ಕೆ ಹೋಗಿ ಆ. ಯಂಕಂಡು ಆ ಮುಳಿಗಿವ ಮಾರ್ಗದಲ್ಲಿಯೇಹೋಗಿ ಆ ಚb: ಪಕಾವತಿಯ ಪಟ್ಟಣವಂಕಂಡು ಅಲ್ಲಿಹ ವಿದ್ಯಾಧರ ಸಿಯಾದ ಮಲ' ಯಗಂಧಿಯುಂಕುಡು ರಾಯನು ತನ್ನ ಮನದೊಳಿಂತೆಂದನು, ಇನ್ನಿ ಯು ಪಾತಾಳಲೋಕದ ಅಧಿದೇವತೆಯೋ? ಬೃಹೈನದೊಳಗಣವ: ಛಬ್ಬ ರಾಹುವಿನಭಯದಿ ಬಂದಚಂದ್ರಕಳೆಯು ಸಿ ದವಂಧರಿಸಿ; ಇದ್ದೀತೋ ಎಂಬಂತಹ ಸ್ತ್ರೀyಯವರ್ಣಿಸುತ ಆಸ್ತಿ,ಯಸಮಿಾಪಕ್ಕೆ. ಹೋಗಲು ಅರಾಯನು ಆಸ್ತಿಯೆಕಯಂತೆಸದನೆಂದರೇ ಉನ್ನತವಾದ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೬೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.