ಕಾಶೀಖಂಡ ೫೩ m ಹಿಮ್ಮಡಿಯಿಂದೆದೆ, ಪರಸಿಗಮನವಂಮಾಡಿದವನ ಕೈಯನುಕೆಯ ಪರಯರ ಅಂಗಗಳ೦ ನಕ್ಷತ್ರ ೦ಗಳ೦ಮಾಡಿದವನ ರೋಮಕೂ ಸಗಳಲ್ಲಿ ಸೂಜಿಗಳನೇರಿಸು, ಸರಸಿಯರನುಭವನಾಫಾಣಿಪ ಇವ ನ ಮುಖದ ಮೇಲೆ ಉಗಳು, ಪರಾಸವಾದಿಯಾದಿವನ ಬಾಯೊಳಗೆ ದಶೀ ಪೆಟ್ಟು, ಮತ್ತು ಹುರಿಯೋಡಿನಲ್ಲಿ ಮಳಲೊಡನೆ ಕಡಲೆಯ೦ ಹುರಿದಂತೆ ಹುರಿ, ಎಲೆ ವಿಕೃತಮುಖನೆ ಈ ಪರಸಂತಾಪವಂಮಾಡಿದವನ ಓಡಿನಲಿ ಬಾ ಡಿಸು, ಎಲೆ ಕ ೨ರಲೋಚನ ವಾಪವಿಲ್ಲ ದವರ ಮೇಲೆ ಪಾಪವನಾರೋ ಏನಿದವನ ಬಾಯೊಳಗೆ ಕಿವು, ರಕ್ಷವತುಂಬು, ಎಲೈ ಉತ್ತ ಟನೆ ಕೊಡ ದೇಲೆ ಪರವಸ್ತುಗಳ೦ ಮುಟ್ಟಿದವನ ಕೈಯ್ಯಲಿ ಎಣ್ಣೆಯಲ್ಲಿ ಅದ್ದಿ ಸುಡು, ಎಲೈ ಭೀಷಣ ದೇವ, ಗುರು ಹಿಂದೆಯಂ ಮಾಡಿದವನ ಮುಖದಲ್ಲಿ ಲೋ ಹದ ಸಲಾಕಿಗಳಂ ಕಾಶಿಜೊತೆ, ಪರರ ಮರ್ಮವಂ ಪರರ ಗೃಹದ ನಂ ಪ್ರಕಟವಮಾಡಿದವನ ದೇಹದ ಸಂದಿಸಂದಿಗಳಲ್ಲಿ ಕಾದಕಬ್ಬಿಣದ ಮೊಳೆಗೆ ೪ಂಬಿಗಿ, ಎಲೆ ದುರುಖ ಪರರಿಗೀವವಸ್ತುವಿಗೆ ವಿಘ್ನು ವಾದವನ ನಾಲಿಗೆ ಯಂ ಕೊಯ್ಲಿ, ಎಲೈ ಕೊಡಾಸ್ಯ ದೇವಬ್ರಾಹ್ಮಣರವಡವೆಯಂ ಮು ಟ್ಟುವನ ಹೊಟ್ಟೆಯಂಶೀ೪ ಅಮೇಧ್ಯದೊಳಗಣ ಕ್ರೀಮಿಯಂ ತುಂಬು, ಎಲೆ ಅಂಧಕದೇವಬ್ರಾಹ್ಮಣರಿಗಲ್ಲದೆ ತನ್ನ ಹೊಟ್ಟೆಗೆ ತಾನು ಅಡಿಗೆಯಂ ಮಾಡಿಕೊಂಡು ಉಂಬವನ ಕುಂಭಿಯದಾಕದಲ್ಲಿ ಕುದಿಸು, ಎಲೆ ಉಗ್ರಾ ಸ್ಯನೆ ಈ ಶಿಶುಪತ್ಯಗಾರನ ವಿಶ್ವಾಸಘಾತುಕನ ಕೃತಘ್ನು ಮಹಾರೌರವ ದಲ್ಲಿ ಹಾಕು ಬರುತ್ಯಗಾರನನ್ನು ಅಂಧತಾಮಿತ್ರದಲ್ಲಿ ಸುರಾಪಾನಿಯಂ ಕೀವು ರಕ್ತಗುಂಡಿಯಲ್ಲಿ ಸುವರ ಸ್ನೇಯಿಯಂಬವನಂ ಕಾಲಸೂತ್ರದಲ್ಲಿ ಹಾಕು ಗುರುಪಗಮನವಂ ಮಾಡಿದವನ ಮಹಾರೌರವದಲ್ಲಿ ಹಾಕಿ, ಸುರಾಪಾನಸ್ನರ್ಣಸ್ತೆಯ ಗುರುಪತ್ನಿಗವನ, ಬ್ರಹ್ಮಹತ್ಯಾ ಈ ಮಾತಕಂ ಗಳ ಮಾಡಿದ ನಾಲ್ಕ ರಕಡೆ ಒಂದುವರ್ಷ ಈ ನಾಲ್ಕು ರಸಂಗವಂ ಮಾಡಿದ ಪಂಚಮಮಹಾವಾತಕನ ಒಂದೊಂದುವರ್ಷ ಪ್ರತ್ಯೇಕ ಪ್ರತ್ಯೇಕವಾಗಿ ನಾಲ್ಕರೊಡಗೂಡಿ ಇದ್ದವರನ್ನೂ ಕತ್ತಿಗಳು, ಅಲಗು ಮೇಲಾಗಿ ನೆಡಿತಿವ ನರಕದಲ್ಲಿ ಬಾಧಿಸು, ಕಾವಯದೊಳಗದ್ದಿ ಕಬ್ಬಿಣದ ಮೂತಿ ಕಾಗೆಗಳ M ಬ ಬ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.