೫ಳಿ ಎಂಟನೇ ಅಧ್ಯಾಯ. M ಕ - ಬ 9 m ಕೈಯ್ಯಲ್ಲಿ ಪ್ರತಿದಿನವೂ ಚುಚ್ಚಿ ಸು ಬಂದುಕಲ್ಪ ಪರಂತರವೂ ಬಾಧಿಸು ಎಲೆ ಮಹಾಭಜನೆ ಸಿ ಹತ್ಯಾ, ಗೋಹತ್ಯಾ, ಶಿಶುಹತ್ಯಾ, ಬ್ರಹ್ಮಹತ್ಯಾ, ಅತ್ತ ಹತ್ತಾ ಈ ಪಂಚಮಹಾಪಾತಕಂಗಳೆ ಮಾಡಿದವರನ ಬರಗಮರ ದಲ್ಲಿ ಕಾಲುಮೇಲಾಗಿ ಯರಗಟ್ಟಿ ಕೊಲ್ಲಿರಿ ಇವರ ಚರವನ್ನೂ ಕಾದಯಿ ಕೃಳಗಳಿಂದ ಕೀ೪ ಸಭಾ, ಮಂತ್ರಿ, ಸಂಗಾತಿ, ವಿಶ್ವಾಸಿ ಇವರ ಹೆಂಡಿರ ತಬಿ ಕೊಂಡವನ ಭುಜಗಳ ಕಡಿದು ಜಾಲಕೀಲವೆಂಬ ಮಹಾನರಕದಲ್ಲಿ ಹಾ ಕೀ, ಪರಕ್ಷೇತ್ರ ಪರಗೃಹಗಳ ದಹಿಸಿದವನ ಸುಞ್ಞತೀರದಲ್ಲಿ ಮುಳುಗ ದವನಿಗೆ ನಾಯಿಜೊಲ್ಲ ಕುಡಿಶೀ, ಗರ್ಭಹತ್ಯ ಮಾಡಿದವನ ಶೂಲಪಾಕನರಕ ದಲಿ ಹಾಕಿ, ಪರರದುಃಖಪಡಿಸಿದವನಂ ರಸಮಂಗಳ೦ಮಾರಿದ ಬ್ರಾಹ್ಮ ಇನಂ ಕಬ್ಬಿಣದಗಾಣದಲ್ಲಿ ಹಾಕಿ ತಿರುಹಿರಿ, ಅರಸಾಗಿ ತನ್ನ ದೇಶದ ಪ್ರಜೆ ಗಳನೂ ಅಪರಾಧವಿಲ್ಲದೆ ಬಾಧಿಸುವನ್ನ ಪನ ಅಂಧಕಪನರಕದಲ್ಲಿ ಹಾಕಿ, ಎಲೆ ಹಲಾಯುಧ ಮಗಳ ಮಾರಿಕೊಂಡವನ ವರಳೆಳಗೆ ಹಾಕಿ ಕಬ್ಬಿ ಇದ ವನಕೆಯ ಕುಟ್ಟಿ ನಿಮಿತ್ತವಿಲ್ಲದೆ ಬ್ರಾಹ್ಮಣರ ಹಳಿದವನ ಗುರು ಹಿರಿಯರು ಬ್ರಾಹ್ಮಣರ ಸಮಹದಲ್ಲಿ ಉನ್ನತಪೀಠದಲ್ಲಿ ಕುಳಿತವನ ಅಧೋಮುಖ ಮಹಾನರಕದಲ್ಲಿ ಹಾಕಿ, ನಾನೂ ಬ್ರಾಹ್ಮಣನುಯಂದು ಮರೆಮಾಚಿ ದಾನವತಕ್ಕೊಂಡ ಕ್ಷತ್ರಿಯ, ವೈಶ್ಯರನ್ನೂ ಅತಿನರಕವೆಂಬ ನರಕದಲ್ಲಿ ಹಾಕು, ಹಾಲು, ತುಪ್ಪ, ಮೊಸರು, ಸಜ್ಜಿಗೆ, ಲವಣ, ತಕ್ರ, ಬೆಲ್ಲ, ಸಕ್ಕರೆ ಇವುಮೊದಲಾದ ರಸದ್ರವ್ಯಗಳ ಮಾರುವಬ್ರಾಹ್ಮಣರನ್ನು ಕಾದಕರ್ದಮದಲ್ಲಿ ಹಾಕಿ, ಕುಲಗೇಡಿಯಾಗಿ ಪರಪ) ರುಪರ ತಬಿ ಕೊಂ ಡವಳ ಕಾದ ಕಬ್ಬಿಣದ ಪ ರುಷನ ಆಲಿಂಗನವಂ' ಮಾಡಿಸೀ, ಎಲೆ ದು ರ್ದಶ್ರನನೆ ಬಂದು ನಿಯಮವನ್ನು ಮಾಡಿ ಹಿಡಿದು ನಿರ್ನಿಮಿತ್ತವಾಗಿ ಬಿಟ್ಟ ವನ ತುಂಬಿಗಳು ಕಚ್ಚು ವ ನರಕದಲ್ಲಿ ಹಾಕಿ ಎಂದು ಈ ರೀತಿಯಲ್ಲಿ ತನ್ನ ಭಟರಿಗೆ ಆಜ್ಞಾಪಿಸಿ, ಮತ್ತೆ ಪುಣ್ಯಾತ್ಮರಾದವರ ಉಪಚರಿಸುವದನ್ನೂ ಕೇಳು ಪುಣ್ಯಪ ರುಷರು ತನ್ನ ಪಟ್ಟಣಕ್ಕೆ ಬರಲು ತಾನು ಸೌಮ್ಯ ರೂ ಪನಾಗಿ ಚಿತ್ರಗುಪ್ತರು ಸೌಮ್ಯವಾದ ಭಟರು ಸಹಾ ಬಂದು ಎಲೆ ತಂದೆ ಗಳಿರಾ, ಎಲೆ ಅಣ್ಯಗಳಿರಾ, ಎಲೆ ಮಹಾಪುರುಷರಿರಾ, ನಿಮ್ಮ ದರ್ಶನದಿಂ m m m'
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.