ಕಾಠಿ ಗಂಡ. મર ದೆನ್ನ ದೇಹವೂ ಪವಿತ್ರವಾಯಿತು ನಿಮ್ಮ ವಾದರೇಣು ಬಿದ್ದ ಎನ್ನ ಪಟ್ಟ ಇವು ಪವಿತ ವಾಯಿತು ಎಂದು ಪ್ರಿಯವಾಕ್ಷದಿಂ ಸಂತುಷ್ಟಿಬಡಿತಿ ಚಿತ್ರಗಳು ಪರಿಂದ ಅವರು ಮಾಡಿದ ಪುಣ್ಯವಕೇಳುತ್ತಿದ್ದನು. ಎಂಥಾಪ®ಗ ಳೆಂದರೆ ಎಲೈ ಧರರಾಜನೆ ಕೇಳು ಈ ಅರಸು ತನ್ನ ದೇಶದ ಪ್ರಜೆಗಳನ್ನು ತನ್ನ ಮಕ್ಕಳವೋಲು ಪರಿಪಾಲಿಸಿದವನು ಅಪರಾಧಕ್ಕೆ ತಕ್ಕ ಹಾಗೆ ದಂಡಿ ಸುವನು, ಇವನ ರಾಜ್ಯದಲ್ಲಿ ವಾಶ್ರಮ ಧರಂಗಳು ಚನ್ನಾಗಿ ನಡೆವವು ಇವನು ದೇವಬ್ರಾಹ್ಮಣಭಕ್ತ, ಇವ ದೇವಬ್ರಾಹ್ಮ ರವಡವೆಯ ವಿಷದಂತೆ ಕಂಡವನು, ಇವನು ಸಕಧರದಲ್ಲಿ ನಡದವನು, ಇವನು ಯಜ್ಞಾದಿಪಟ್ಟಿ ರ ಮಾಡಿದ ಬ್ರಾಹ್ಮಣನು, ಇವನ ಕರೆ ಧನ ನಿಕ್ಷೇಪ ಬ್ರಾಹ್ಮಣರ ಮುಂ ಜೆ, ಮದುವೆ, ದೇವತಾಪ್ರತಿಷ್ಠೆ, ವನ, ಭಾವಿ, ಕೆರೆ, ತೋಪ ಇವಂ ಮಾಡಿದವನು, ಇವ ಸಕಲರಲ್ಲಿಯ ದಯವಂಮಾಡಿದವನು, ಇವನು ಪರನ್ತಿ, ಪರದ್ರವ್ಯವಕಂಡರೆ ಭೀತಿಯುಳ್ಳವನು, ಇವ ದಾಕ್ಷಿಣ್ಯಪರನು, ಇವ ಅರ್ಥಸಹಾಯ ವಾಕ್ಸಹಾಯ ಶರೀರಸಹಾಯದಿಂದ ಧರ್ಮವಮಾಡಿ ಕೊಂಡವನು, ಇವ ಮುಂಜಿ ಮದುವೆಯಲ್ಲಿ ಯ ಮನುಷ್ಯರಿಗೆ ಸಾಣ ಹೋಗುವ ಉಪದ ವಗಳು ಬಂದಾಗಲೂ ಅನ್ನ ತವನಾಡಿ ಕಡೆಹಾಯಿಸಿದ ಪುಣ್ಯಾತ್ಮನು, ಇವನು ಗೋದಾನ ಭೂದಾನ ಕನ್ಯಾದಾನ ಅನ್ನದಾನ ಉದ ಕದಾನ, ವಸ್ತ್ರದಾನ, ಹಿರಣ್ಯದಾನಾದಿ ದಾನಗಳಂ ಮಾಡಿದವನು, ಇವರು ಗಳನ್ನು ವಿಮಾನಗಳಲ್ಲಿ ಇವರ ಪುಣ್ಯಕ್ಕೆ ತಕ್ಕ ಪು ಕೆಂಗ ಇಲ್ಲಿ ಇರಿಸಿ ಬನ್ನಿಯಂದು ತನ್ನ ಸೌಮ್ಯವಾದ ಭಟರಿಗೆ ಹೇಳಿ ಪುಳ್ಳಿನ ಮಾಡಿದ ರಾಯರಂ ದೇವೇಂದ್ರನ ಕೆಲದಲಿ ದಿವ್ಯನಿಂಹಾಸನದಲ್ಲಿ ಕುಳ್ಳಿರಿತಿ ಬನ್ನಿ, ಈ ರಾಯರು ಯಾಲ್ಯಾರೆಂದರೆ ಕೇಳಿರೈ ಇವ ಸುಧನನು, ವೈಷ ಪರ್ವನು, ಜಯದ್ರಥನು, ರುಚಿ, ಸಹಜಿತು, ಕುಕ್ಷಿ, ದೃಢಧನಾ, ರಿಪಂ ಜಯ, ಯವನಾಶ, ದಂತವಕ್ಕೆ ರಿಪು ಮರ್ದನ, ಕರಂಧನ, ಧರಸೇನ ಪರಮರ್ದನ, ಪರಾಂತಕ ಇವರು ಮೊದಲಾದರಾಯರು ಧರ್ಮದಿಂ ರಾಜ್ಯ ವಾಳದವರು, ಧರ ವಿಚಾರವ ಬಲ್ಲವರೂ ಬಂದು ತನ್ನ ಭಟರಿಗೆ ಹೇಳಿ ಮತೂಯಮನು ತನ್ನ ಭಟರಂಕರದು ಹರಿಹರನಾಮಂಗಳೇಕವಾದಸ m
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೫೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.