ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಶೀಖಂಡೆ ೬೦೧ ಲಾ ಕರ್ಮಗಳು ಸಾಂಗವಾಗಲೂ ಈಶ್ವರನು ಪ)ತಿಕಾಗೆ ಕೆಡವು ದು, ಈಶ್ಚ ರಾನುಕೂಲವಿಂ ಕರ್ಮಸಂಗವಿಲ್ಲದಿದ್ದರು ಭರಿತವಹುನ್ನ ಅದು ಕಾರಣ ಈಶ್ವರನೋರನೇ ತಂತ್ರವಲ್ಲದೆ ಮಿಕ್ಕಾರವರು ಸ್ವತಂತ್ರರಲ್ಲ, ಈಶ್ವರನು ಸಾಮಾನ್ಯವಾದ ಸಾಕ್ಷಿಪುರುಷನಂತೆ ಸಾಕ್ಷಿಯಾಗಿಫಲವನ್ನು ಭೂಮಿ ಉದುಕರವದಿಂ ಬೀಜಗಳನನುವರ್ತಿಸಿ ಅಯಾಕಾಲಂಗಳಲ್ಲಿ ಅಂಕುರವಾದ ಫಲವಕೊಡುವನ್ನು ಈಶ್ವರನೆಸಗಿ, ಮಹಾಮಂಗಳಸ್ಯರೂ ಸಿಯಾದ ಪರಮೆಶ್ಚಕ್ಷೀರಗೆ ಇಲ್ಲಿ ಏನುಪಯೋಜನವೆಂದೆಯಲ್ಲ ಅದುಸತ್ಯ, ಶಿವನಿಗೂ ಶಿವಭಕ್ತರಾದ ಮಹಾತ್ಮರಿಗೂ ನಿನ್ನ ಯಜ್ಯದಲ್ಲಿ ಏನುಂಯೋ ಜನಮೆದುನುಡಿದ ದಧೀಚಿಯವಾಕ್ಯವಂಕೇಳಿ ದಕ್ಷನು ಪ್ರಳಯಕಾಲದ ಯಮನಂತೆ ಕೋಪಿಸಿಕೊಂಡು ಇಂತೆಂದನ್ನು ಆಗ್ಲಿಶಿವಭಕ್ತರಾರುಂಟೊ ಅವರು ತನ್ನ ಸಮೀಪದಲ್ಲಿ ಇರಭಾಡಅವರಮುಖವ ನೋಡಲಾಗದು ಅ ದರಿಂದ ಎನ್ನ ಯಜ್ಯವು ಕೆಡುವುದು ಎಂದುನುಡಿಯಲು,ಆ ವಾಕ್ಯವಂಕೇ ೪ ದಧೀಚಿಕೆಧಾರೂಢನಾಗಿ ಇಂತೆಂದನು-ಕೇಳ್ಳೆವಕನೆ ? ಎನ್ನ ಪೊ ರಡಿಸಿದರೆ ನೀನೂ ಇವರೆಲ್ಲರೂ ಸಕಲಮಂಗಳಗಳಿಗು ದೂರವಾದೀರಿ, ಎ ಲೇದಕನೆ ! ಸಕಲಲೋಕ ಶಿಕ್ಷಕನಾದ ಮಹೇಶ್ವರನ ಕೋಪದಿಂ ಪುಟ್ಟ ದಶಿಡಿಲು ನಿನ್ನ ತಲೆಯಲ್ಲಿಬೀಳುವದೆಂದು ಶಪಿಸಿ ದಧೀಚಿ ದೂರ್ವಾಸ, ಉ ದಂಕ, ಚ್ಯವನ ಉಪಮನ್ನು, ಮರೀಚಿ, ಉದ್ದಾಲಕ, ಮಾಂಡವ್ಯ ವಾಮದೇವ, ಗಾಲವ, ಗಾರ್ಗ, ಗೌತಮ, ಇವರುಮೊದಲಾದ ಶಿವತ ತಜ್ಞರು ಆ ಯಜ್ಞಶಾಲೆಯಿಂ ಪೊರಮಟ್ಟು ದಿವ್ಯಜ್ಞಾನಮಂ ಬ ಲ್ಲವರಾದ್ದರಿಂದ ಮುಂದೆಬಾಹಂಥ ಶುಭಾಶುಭಂಗಳಂ ಅರಿದು ತಮ್ಮ ತಮ್ಮ ನೆಲೆಗಳಿಗೆ ಹೋದರು, ಅನಂತರದಲ್ಲಿ ದಕ್ಷನು ಆನಂದದಿಂಯಜ್ಞ ವಸಾಧಿಸಿದನು, ಅವರಸಂಗಡಹೋಗದೆ ನಿಂತವರ್ಗ ಇಮ್ಮಡಿ ಮುಂವ ಡಿ ಧನವನಿತ್ಯನು, ಅಳಿಯಂದಿರಿಗೆ ಬಹಳವುಡುಗೆರೆ ಉತ್ಸಹಂಗಳನಿ ಇು ತನ್ನ ಹೆಣ್ಣುಮಕ್ಕಳಿಗು ಋಖಪತ್ನಿಯರಿಗು ಭೂವಲಾಗಿ ಪಟ್ಟಿ ಣದಲ್ಲಿರ್ದ ಬಾ ಹೃಣಮುತ್ತೈದೆಯರಿಗೆ ಇವರೆಲ್ಲರಿಗು ಅನೇಕಭೂಷ ಅವ ಗಳಿಂದ ತೃಪ್ತಿಪಡಿà, ಬಾಹ್ಮಣರು ಆಶೀರ್ವಾದಂಗಳಿಂದ ೭೬