ܩܘܿ� ಒಂಭತ್ತನೇಅಧ್ಯಾಯ ಮುಂತಾಕಚುಕಿಕೊಡಲು ಆನ್ಲೈಸಿಯಿಂದ ಆಕಾಶವು ಶಬ್ದ ಮಯವಾ ಟಿತು, ಆಹುತ್ರಿಗಳಿಂದ ಅಕ್ಕಿಗೆ ಅಜೀಣವಾಯಿತ್ತು ಹವಿಸ್ಸುಗಳಿ೦ ದ ದಿಕ್ಕುಗಳಂತೆ-ಸ್ವಿ ಯರು ತೃಪ್ತರಾದರು, ದೇವತೆಗಳಹೊಟ್ಟೆ ಬೆಳೆದವು, ಸಾವಿರ ಸಂಖ್ಯೆ ಅನ್ಸದರಾಶಿಗಳು, ಹಾಲು, ಮೊಸರು ಕಾ ಇುವೆಗಳಾಗಿ ಹರಿದವು, ನಾನಾವಿಧ ವಸ್ತ್ರಗಳ ರಾಕಿಗಳು, ಸುವರ್ಣ, ರಜತ 'ನಟರತ್ನ, ಮೊದಲಾದರಾಶಿಗಳು ಈ ವಸ್ತುಗಳಿಂದ ಯಜ್ಯಭೂ ವಿಯು 'ಕನಕಮಯವಾಯಿತು, ಆಯುಜ್ಯದಲ್ಲಿ ವಾ ರ್ಥಿ ಶಿವರೂ ದನ ವ ಬೇಡುವರಿಲ್ಲ, ಸಕಲವಾವದೇವತೆಗಳ ಬಾಹ್ಮರಥೋನಿಗಳು ಗಗನವೆಂ ಮುಟ್ಟದವು, ಗಂಧರ್ವರು, ವಿದ್ಯಾಧರರು, ಮೊದಲಾದವರು ಪರಮಾ ನಂದವನೈದಿದ್ದರು, ಈರೀತಿಯಲ್ಲಿ ದಕ್ಷನು ಯಜ್ಞವವಾಡುತ್ತಿರಲು ನೋಡಿ ನಾರದರು ಕೈಲಾಸಕ್ಕೆ ಹೋದರು ಎಂಬ ವೃತ್ತಾಂತವಂ ಕುಮಾ ರಸಪ್ಪೆಮಿ ಅಗಸ್ಕೃಋಷಿಗೆ ನಿರೂಪಿಸಿದರೆಂದು ವ್ಯಾಸರು ತನಗೆ ಬ ದಿಗಲಿಶಿವರೆಂಬದಾಗಿ ಸೂತವುರಾಣಿಕನು ಶೌನಕಾದಿಋಷಿಗಳಿಗೆ ವೇ ಇನಂಬಲ್ಲಿಗೆ ಅಧ್ಯಾಯಾರ್ಥ: * * * * * * * * - ಇಂತು ಶ್ರೀವತ್ಸಮಸ್ತ ಭೂಮಂಡಲೇತ್ಯಾದಿ ಬಿರುದಾಂಕಿತರಾದ ಮಹೀಶರ ಪುರವರಾಧೀಶ ಶ್ರೀಕೃರಾಜ ಒಡೆಯರವರು ಲೋ ಕೋಪಕಾರಾರ್ಥವಾಗಿ ಕರ್ನಾಟಕಭಾಷೆಯಿಂದ ವಿರಚಿಸಿದ ಸ್ಕಂದಪ್ರ ರಾಣಕ್ಕೆ ಕಾಶೀಮಹಿಮಾರ್ಥರರ್ವಣದಲ್ಲಿ ದಕ್ಷಯಜ್ಞದ ಏಾರಂ ಭದ ವ್ಯತ್ಯಾಂತಮಂ ದೇಲ್ಲ ಎಂಭತ್ತೇಳನೇ ಅಧ್ಯಾಯಾರ್ಥ ನಿರೂ ವಣಕ್ಕಂ ಮಂಗಳಮಹಾ * * * * * * * * * ಎಂಭತ್ತೆಂಟನೇ ಅಧ್ಯಾಯದಲ್ಲಿ ಸತೀದೇವಿಯು ದೇಹತ್ಯಾ. ಗವಾದ ವೃತ್ತಾಂತ ಶ್ರೀವಿಶ್ವೇಶ್ವರಾಯನಮಃ | # ಅನಂತರದಲ್ಲಿ ಅಗಸ್ಯನಿಂತೆ ತನು-ಎಲೆಕುಮಾರಸಾಮಿ ? ನಾಠವನು ಕೈಲಾಸಿಕೈಹೋಗಿ ಏನವಾ ಡಿದನೋ ಆ ವೃತ್ತಾಂತವು ನಿರೂಪಿಸಬೇಕೆಗಳು, ಕುಮಾರಸ್ವಾಮಿ ಇಂತೆಂದನು-ಕೇಳ್ಳ ಆನೆ ! ಪಾಠಧಸು ಗನೆಮಾರ್ಗದಿಂದ *
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೦೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.