ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬08 ಎಂಭತ್ತೆಂಟನೇಅಥ್ಯಾಯ. ವಕ್ಷನಯಜ್ಞಶಾಲೆಯಲ್ಲಿ ಕಂಡನು, ಸಕಲಲೋಕದವರು ಸರ್ವಾಲಂಕಾ ರ ಭೂಷಿತರಾಗಿ ಆನಂದಯುಕ್ತರಾಗಿ ತಮ್ಮ ತಮ್ಮ ಗೃಹಕೃತ್ಯಂಗಳಂ ಮರವು ತಮ್ಮ ೩ ಯರು ಪುತ್ರ ಮಿತ್ರ ಕಳತಾದಿಗಳುಸಹಾ ಬಂದು ಸಂತೋಷದಲ್ಲಿ ಇದ್ದಾರು, ಆ ಯಜ್ಞಶಾಲೆಯಲ್ಲಿ ಈಜಗತ್ತಿನ ಉತ್ರ ತ್ರಿ ಸ್ಥಿತಿ ಅಯಂಗಳಿಗೆ ಕಾರಣರಾವ ನಿಮ್ಮಿಬ್ಬರನ್ನೇ ಕಾಣದೆ ಎನ್ನ ಮನಸ್ಸಿಗೆ ಮಹಾವ್ಯಥೆಯಾಯಿತ್ತು, ಅಲ್ಲಿ ಆದ ವೃತ್ತಾಂತಮಂ ವಿಜ್ಜು ಬ್ರಹ್ಮ ಮೊದಲಾದವರು ಕೇಳಲಾರದೆ ತಮ್ಮ ತಮ್ಮ ಲೋಕಗಳಿಗಹೋ ದರು ಸವೆಯುಸಿಗಳು ನೋಡುತ್ತಿರಲು, ದಧೀಚಿಯು ದಕ್ಷನ ಜರಿದು ಅಲ್ಲಿ ಇರದೆ ಹೋದನ್ನು ನಾನು ಆ ವಕ್ಷನಾಡುವ ನಿಂದ್ಯವೆಂ ಕೇಳಲಾರದೆ ಕಿವಿಯಂ ಮುಚ್ಚಿಕೊಂಡು, ದೂರ್ವಾಸ ಮೊದಲಾದ ಕೆಲವುಯುಷಿಗ ಳು ನಿಮ್ಮ ದೂಷಣೆಯಂ ಕೇಳಲಾರದೆ ವಧೀಚಿಯ ಸಂಗಡಲೆ ಹೊರ ಟುಹೋದರು, ಮಿಕ್ಕಾದ ಬೃಗು ಮೊದಲಾದವರು ಸಂತೋಷದಿಂ ಯು ಜೈವ ವವರ್ತಿಸುತ್ತಾ ಇದ್ದಾರು, ತಾನು ಅದ೦ನೋಡಲಾರದೆ ಇಲ್ಲಿ ಗೆಬಂದೆನು, ಎಲೆದೇವಿ! ನಿಮ್ಮ ಒಡಹುಟ್ಟಿದವರೆಲ್ಲರು ಸರ್ವಾಲಂಕಾರ ಚುಕ್ಕೆಯರಾಗಿ ತಮ್ಮ ಪತಿಗಳುಸಹಾ ಬಂದು ಯಜ್ಞಮಂಟಪದಲ್ಲಿ ಆದ್ದಾರು ಎಂದು ಹೇಳಲು, ಅವರ ಸಡಗರವಂಕೇಳಿ ಸತೀದೇವಿ ಕೈ ಟ್ಯಧಾಳಮಂ ಬಿಟ್ಟು ಕ್ಷಣಮಾತಧ್ಯಾನಿಕಿ ವಿಚಾರಿಸಿಕೊಂಡದ್ದು ಶೀಘ್ರ ದಿಂ ಪರಮೇಶ್ವರಗೆ ನಮಸ್ಕಾರವಂಮಾಡಿ ಬಿನ್ನಿಸುವಳು, ಎಲೈಅಂ ಧಕಾರಿಯ ! ತ್ರಿಯಂಬಕ, ತ್ರಿಪುರಾಂತಕ, ನಿಮ್ಮ ಚರಣಂಗಳಗೆಕರ ಇು, ತಾನುತಮ್ಮ ತಂದೆಮಾಡುವ ಯಜ್ಯವುನೋಡಲು ಹೋದೇನು, ಎಂದು ಬಿನ್ನೆ ಕಿ ಪತಿಯಾದ ಈಶ್ರನವಾದಕ್ಕೆರಗಲು, ಆಗ ಪರಮೇ ಕರನಿಂತೆಂದನು--ಎಲಿದೇವಿ! ನಿಮ್ಮ ತಂದೆಯ ಯುದ್ಧದಲ್ಲಿ ಅಪೂರ್ವವಾ ರೇನು ಇದ್ದೀತು, ನಿನಗೆ ಲಕ್ಷ್ಮಿ ಗಿಂತಲು ವೈಗ್ಗಳವಾದ ಭಾಗ್ಯವು ಸರಸ್ವತಿಗಿಂತಲು ಕಾಂತಿಯಇದ್ದಿತ್ತು, ನೀನು ಶಚೀದೇವಿಗಿಂತ ನಿತ್ಯ ಯವ್ವನವಂತೆ ನಿನ್ನಿಂದ ನಾನು ಶಕ್ತಿವಂತನಾದೆನು, ಧೈರಶೌರವು ತನಾದೆನು, ನಿನ್ನ ಸಾಮರ್ಥ್ಯವಿದ್ದಿದ್ದು ಮೂರ್ತಿತ್ರಯಂಗಳರೂಪವಂಧರಿಶಿ