ಕಾಯಿಲೆ &.೦೩ Ita. * * • - - - -, + + + ಲಾಸಕ್ಕೆ ಹೋಗಿ ಪಾರ್ವತಿ ಪರಮೇರರಿಗೆ ನಮಸ್ಕಾರವಂಮಾಡಿ ಆವ ರನೇವಿಸಿದಪೀಠದಲ್ಲಿ ಕುಳ್ಳಿರ್ದು ಸತ್ಯವನಾಡುತ್ತಪರಾಕಾಗಿತಾ ಬಂದ ಪ್ರಯೋಜನವೆಂ ವಿಚಾರಿಸದೆ ಇರಲು ನಾರದನು ಶೀಘ' ದಿಂ ದಕ್ಷರಾಗ ವೃತ್ತಾಂತವುಂ ತಿಳುಹಿಕಂಭವನಾಗಿ ಇಂತೆಂದನು- ಬೆಲೆಸಾಮಿ ! ಹನ್ನೆರಡುಮಾಸಂಗಳು ಹಾಸಂಗಿ ಶುಕ್ಲಪಕ, ಕೃಷ್ಣ ಪಕ್ಷಗಳ ತಿಥಿ ಗಳು ಕರಿದುಬಿಳಿದಾದ ಪಗಡೆಕಾಯಿಗಳು, ಪಕ್ಷ ಇಪ್ಪತ್ತುನಾಲ್ಕು, ಢಾ ಛಗಳು ಉತ್ತರಾಯಣ ದಕ್ಷಿಣಾಯನವೆರಡು ಅಂತಗಳು, ದೇವಿಯರ ಗೆಲವಸ್ಯ, ನಿಮ್ಮಗೆಲವೆಸಂಹಾರ, ನಿಮ್ಮಿಬ್ಬರ ಕ್ರೀಡೆಯಿಸಂಸ್ಥಿತಿ, ಎಲೀದೇವಿ !*ನೀನು ಈಶ್ವರನ ಗೆಲುವದಕ್ಕಾಗದು, ಪರಮೇಶ್ಚರನು ನಿ « ಜಯಿಸಬಲ್ಲನು, ಈಗನಾನು ಒಂಮಪ್ರಯೋಜನವಕುರಿತುಬಂದೆನು, ಅದಂ ಬಿನ್ನಹವಂಮಾಡುತ್ತಾ ಇದ್ದೇನೆ ! ಕೇಳಿಚಿತ್ತೆಶಿ, : ಈಶ್ವರನು ಸರ್ವಜ್ಞನಾಗಿಯು ಬಲ್ಲವನಲ್ಲ, ಅತಗೆ ಮಾನಾವಮಾನಗಳು ಸಮಾನ, ಲೀಲೆಯಿಂ ಗುಣಮೂರ್ತಿಯಲ್ಲದೆ ವಿಚಾರಮಾಡಲು ನಿರ್ಗುಣನ್ನು ತಾ ನುಕರ್ಮಗಳ ಮಾಡಿದರು ಕರ್ಮಬಂಧಕನಲ್ಲ, ತಾನು ಮಧ್ಯಕ್ಷನಾಗಿ ಯು ಅವಕ್ಕೆ ಒಳಗಾಗುವನಲ್ಲ, ಶತ್ರು ಮಿತ್ರರುಗಳಲ್ಲಿ ಸಮದೃಷ್ಟಿಯು ಇವನು, ಈಸ್ಟರಂಗೆ ನೀನೀಗಬಲ, ಈತ ನಿನ್ನಿಂದ ಪೂದನು, ಸಕಲ ಲೋಕಂಗಳಗು ತಾಯಿತಂದೆಗಳಾಗಿ ಇದ್ದ ನಿಮ್ಮಿಬ್ಬರೊಳು ನೀನೇ ಅಥಿ ಕನಾದವಳು ನಿನ್ನಿಂದ ಬ್ರಹ್ಮ, ವಿಷ್ಣು, ಮೊದಲಾದವರು ಇಟ್ಟಿದರು, ನಿನ್ನಿಂದಮೋಹಿತನಾಗಿ ತನ್ನ ನಿಜಸ್ಸರೂಪವ ನರಿಯನ್ನು ಲೋಕದಲ್ಲಿ ಸ ತಿವ್ರತೆಯರಾದ ಸಿ ಯರು ಪತಿಯ ಆಧೀನರಾಗಿ ಇಹರು, ಈ ಪರ ಮೇಶ್ವರಸು ನಿನ್ನ ಅಧೀನವಾಗಿ ಆಹ್ವಾನು, ಅದು ಆಶ್ಚಈ, ಈ ವಿಚಾರ ನಸಗೇಕೆ ? ಅದಂತಿರಲಿ, ನಾನು ಬಂದಪ್ರಯೋಜನವ ಬಿನ್ನಹವಂಮಾ ಡುತ್ತಾ ಇದ್ದೇನೆ ! ಅದಾವುದೆನೆ-ಹರಿದ್ವಾರದಲ್ಲಿ ಹ ನೀಳಗಿರಿಯ ಸವಿತಾ ಪದಲ್ಲಿ ಒಂದು ಅಪೂರ್ವವಕಂಡು ನೀವು ಇದ್ದೆಡೆಗೆ ಬಂದೆನು, ಅದ್ದು ನನಿ ಗೆ ಆಶ್ಚತ್ಯವಾಗಿ ಮನಸ್ಸಿಗೆ':ಇಬ್ಬರಲರಾಗಿಯು ತೋರುತ್ತಿದ್ದೆ, ತೋ ಕಂಗಳಲ್ಲಿ ಏನೇನ, ಆಶ್ಚರೈವಾಡೆ ಪ್ರಯೋಜನವುಂಟೋ ಅದೆಲ್ಲವನ್ನು
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೦೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.