ಕಶೀಖಂಡ ಓ.:1೭ - - * - - * *-+ ತ ವಿಹರ, ಸೋಮವಾರದಿನ ಕರುಣೇಶ್ಚರಸ ತೊರವತ್ತಿಯಂತೆ | ಬಿಂದಪೂಜಿಸಲು ಕಾಶಿಯಕ್ಷೇತ್ರ ವಬಿಡದಿಹೆನು,ಕಾಶಿಯಲ್ಲಿ ಮೋಹದಳ್ಳಿ ರೇಶರೆ, ಸ್ವರ್ಗದಶ್ರನ ನೋಡಲತಿ ಮೋಕವುಹಸ್ತಗತವಹುದು, ಜ್ಯೋತಿರೂಪೇಶ್ವರಸೆನೋಡಲು ಜ್ಯೋತಿಷಿಗಳ ಹರು, ಭಗೀರಥ ನುಗ್ರಹವಾಗಿಒ೦ದ ಗುಗೆ ಅದಮೊದಲಾಗಿ ಜ್ಯೋತಿರ.ಪೇಶ್ವರನ ಪ್ರಣ ಜಿಸುತ್ತಿಹಳ ಪೂರ್ವದಲ್ಲಿ ಶಿವ ಹಾವಿದ್ಯುವು ತಪದಮಾಡಿದಾಗ ಯಂಪ್ರಕಾಶವಾದ ಲಿಂಗವಿದ್ದು, ಈ ಲಿಂಗದಿಂದ ಈ ಕ್ಷೇತ್ರ ಶುಭವಾಯಿತು; ದೇಶಾಂತರದಲ್ಲಿ ಇದ್ದಾದರು ಈ ಕ್ಷೇತ್ರದಲ್ಲಿನ ಮಣಿಕರ್ಣಿಕತಿರವಳ್ಳಿ ಇದ್ದ ಈತಿರೂಪೇಶ್ವರನಂ ಧ್ಯಾನಿಸಲು ಶೀಘ'ದಿಂ ಸಕಲಕಾರೈಸಿದ್ದಿ ಯಹುದು ಈ ಹದಿನಾಲ್ಕು ಲಿಂಗಗಳೊಳಗು ಎಂಟುಲಿಂಗ ಮಹಾಲಿಂಗಗೆ ಇು, ಓಂಕಾರೇಶ್ವರಮೊದಲಾದ ಹದಿನಾಲ್ಕುತಿಂಗವು ಡgಶ್ರಮೊದಲಾದ ಎಂಟುಲಿಂಗವು ಶೈಲೇಶ್ವರ ಮೊದಲಾದಹದಿನಾಲ್ಕುಲಿಂಗವು ಅಂತೂ ಮೂ ಮೃತರುಲಿಂಗಿಗಳು ಈ ಕಾಶೀಕ್ಷೇತ್ರಕ್ಕೆ ಮುಕ್ತಿಗೆಕಾರಣವಾದವು, ವಿಶ್ವ ನಾಥನು ಈ ಮತ್ಯಾರುಲಿಂಗರೂಪಿನಲ್ಲಿ ಈ ಕ್ಷೇತ್ರದಲ್ಲಿ ಮೃತವಾ ದಪಾಣಿಗಳಿಗೆ ತಾರಕಬ್ರಸ್ಕೋಪದೇ ಶವವಾಡುವನು ಎಂದು ಕ್ಷೇತ್ರರ ಹಸ್ಯ ಈ ಮೂವ್ವತ್ತಾರುಲಿಂಗಗಳು ಯುಗಯುಗಗಳಲ್ಲಿ ಪ್ರಕಟವಾ ಗುತ್ತಿಹರ್ವ, ಅನಾದಿಯಾದ ಈ ಕಾಶೀಕ್ಷೇತ್ರದಲ್ಲಿ ಇದ್ದವರೆಲ್ಲಾ ಮುಕ್ಕೆ ರು, ಬೋಗಸಿದ್ಧಿ ತಪಸ್ಸಿದ್ಧಿ, ವತಸಿದ್ಧಿ ಮಂತ್ರಸಿದ್ದಿ ತೀರ್ಥಸಿದ್ದಿ ಇವು ಮೊದಲಾದ ಅವ್ಯವಹಾಸಿಗಳು, ಪುಟ್ಟದಜನ್ಮಭೂಮಿ ಮೋಕ್ಷ ಕೈಗೆ ತೌರುಮನೆ ಇಂಥಾಕಾಶೀವಾಸವುವುಣ್ಣದಿಂ ದೊರಕಿದ ಬಳಿಕ ಬಿಡ ಲಾಗದು ಬಿಡದಿದ್ದರೆ ಪರಮತಮ್ಮ ಪರಮವುಳ್ಳಿ, ಜನ್ಮಗಳನೆತ್ತಿದಬಳಿಕ ಮರಣಸಿದ್ದವು, ಮರಣವಾವಬಳಿಕ ಅಹಂಥ ಪುಣ್ಯಪಾಪಗತಿಯಕೊಡಿ ಮೋಕ್ಷವನೀವ ಕಾತುಂಬಿಡಲಾಗು, ಎಂಭತ್ತನಾಲಕ್ಷ ಜೀವರಾ ಶಿ ಸಾವರಜಂಗಮಗಳಲ್ಲಿ ಮನುಷ್ಯರನ್ನವೇಮುರ್ಲಭ, ಅದರೊಳು ಕಾ ಶ್ರೀಕ್ಷೇತ್ರವಾಸ ಅತ್ಯಂತರ್ಮಭೂ, ಇವರಡು ದೊರಕಲುಮುಕ್ಕಿಸಿ, ಧೈ ಗಗಳಿಗು ತಪಸ್ಸುಗಳಿಗು ಅಸಾಧ್ಯವಾದಮೋಕ್ಷವೂ ಅಲ್ಪಪ್ರಯಾಸದಿಂದ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೨೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.