೬ov ತೊಂಭತ್ತನೇ ಅಧ್ಯಾಯ ಆ ಕಾಶಿಯಲ್ಲಿ ದೊರಕುವದು, ಭೂಲೋಕದಲ್ಲಿ ಮುಕ್ತಿಯನೀವುದಕ್ಕೆ ಈ ಕಾಶೀಕ್ಷೇತ್ರಕ್ಕೆ ಸಮಾನವಾದ ಕತ್ರವಲ್ಲ, ಇದು ವಾಚಕವಾ ದಿಯು ಸತ್ಯ, ತುಕಾಶೀಕ್ಷೇತ್ರಕ್ಕೆ ಸಮಾನವೆಂದು ಮತ್ತೊಂದುಕ್ಷೇತ್ರವೆ ಹೇಳಲು ನರಕವನನುಭವಿಸುವನು, ಇಹದಲ್ಲಿಯೇ ಪಂಚಮಹಾಪಾತಕ ತಪ್ಪದ, ಕಾಶಿಯಲ್ಲಿ ವಿಚ್ಛೇರನು ಉತ್ಪರವಾಹಿನಿಯಾದ ಗಂಗೆಯು ಇವ ರಿಬ್ಬರು ಮುಕ್ತಿಯನೀವಲ್ಲದೆ ಮತ್ತೊಂದು ಸ್ವಲಮುಕ್ತಿಯನೀವುದಕ್ಕೆ ಸಾಮರ್ಥ್ಯವಿಲ್ಲ, ಸರಪಂದಿಮುಕ್ತಿಗಳು ಎಗ್ಗಿ ಬೇಕಾದರು ದೊರಕು ವನ್ನು ಈ ಕಾಶಿಯಲ್ಲಿ ಸಾಯುವತಿಸುಲಭವು, ಸಾಯುಜ್ಯಮುಕ್ತಿ ಯುಂಟು ಎಂದೇಳಿ ಕುಮಾರಸ್ವಾಮಿ ಮತ್ತಿಂತೆಂದನು-ಈಗಮ ವೃತ್ತಾರು ಲಿಂಗಗಳ ಕ್ಷೇತ್ರ ಮಹಾತ್ಯಂಪೇತ್ಥ ಸಞ್ಞಾ, ಇನ್ನು ಮುಂದೆ ಆಗಲುಳ್ಳ ವೃತಾಂತಮಂ ವೇಳುತಿದ್ದೇನೆ ಕೆಳು, ಅದೆಂತೆನೆ-ವೇದವಾ ಸಋಷಿಶ್ಚರನು ತಪ್ಪೇನಿಶ್ಚಯವವಾಡುವನಾಗಿ ಒಂದುಕೃತ್ಯವಂವಾಡಿದ ಸು, ಅವನ್ನು ಚನ್ನಾಗಿಕೇಳು ಎಂದು ಕುಮಾರಸ್ವಾಮಿ ಅಗಸ್ಯ೦ಗೆ ನಿ ರೂಪಿಸಿದನು ಎಂದು ವ್ಯಾಸರು ತನಿಗೆ ಬುದ್ಧಿ ಗತಿಸಿದರೂಎಂದು ಸೂತವು ರಾಣೀಕನು ಶೌನಕಾದಿ ಋಷಿಗಳಿಗೆ ವೇಳನೆಂಬಲ್ಲಿಗೆ ಅಧ್ಯಾಯಾರ್ಥ. ಇಂತು ಶ್ರೀವತ್ಸಮಸ್ತ ಭೂಮಂಡಲೇತಾದಿ ಬಿರುದಾಂಕಿತರಾದ ಪುಹೀಶರ ಪುರವರಾಧೀಶ &ಕೃಷ್ಣರಾಜ ಒಡೆಯರವರುಲೋಕ ಪಕಾರಾರ್ಥವಾಗಿ ಕರ್ನಾಟಕಭಾಷೆಯಿಂದ ವಿರಚಿಸಿದ ಸ್ಕಂದವು ರಾಣೆ ಕಾಶೀಮಹಿಮಾರ್ಧ ದರ್ಪಣದ ಅಮೃತೇಶ್ರನ ಮಹಿಮೆಯುಂಟ ತೊಂಭತ್ತನಾಲ್ಕನೇ ಅಧ್ಯಾಯರಾರ್ಥ ಇರವಣಕ್ಕೆ೦ ಮಂಗಳಮಹಾ, ತೊಂಭತ್ತೆ ವನೇ ಅಧ್ಯಾಯ – ವ್ಯಾಸರಭುಜಸ್ತಂಭ | ಪ್ರಸಂಗ - ಶ್ರೀವಿಘ್ನರಾಯನಮಃ #1 ಆನಂತರದಲ್ಲಿ ವ್ಯಾಸರು ಸೂತ ಮುನಿಗಿಂತೆಂದರು ಕೇಳ್ಳ ಸೂತ!ಎನ್ನ ಮುಂದಣ ಭವಿಷ್ಯವೃತ್ತಾಂತವೆಂ ಕುಮಾರಸ್ವಾಮಿ ಸರ್ವಜ್ಞನಾಡಕಾರಣ ಅಗನ್ಮಂಗೆ ಭವಿವಧ ತಾಂತವುಂಕೇಳೆಂದು ಹೇಳುತ್ತಿದ್ದಾನು, ಅಮೃತೇಶ್ವರನಮಹಿಮೆಯ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೩೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.