&r ತೊಂಭತ್ತಾರನೇ ಅಧ್ಯಾಯ. ವರ್ಗಮಿರರಂತರವು ಕಾಡದಲ್ಲಿ ಹದಿನೈದುಕಬಳ, ಬಿದಿಗೆಯಲ್ಲಿ ಪ ಏನಾಳು, ತದಿಗೆಯಲ್ಲಿ ಹದಿಮೂರು ಈ ಕ್ರಮದಲ್ಲಿ ಕಬಳಂಗಳಂ ಕಡ ಮೆಮಾಡಿ ಕೃತ್ಯವಾಡಮೊದಲಾಗಿ ಒಂದೊಂದು ಕಬಳಂಗಳಂ ತಿರು ಗೀಹಚ್ಚಿಸಿ ಅಮಾವಾಸ್ಯಪಧ್ಯಂತರ ಆಹಾರವಂಕೊಳ್ಳಲು ಪಿಪೀಲಿಕಾವು ಧೈಚಾಂದಾಯಣವೆನಿಸುವದು,ಕುಕ್ಕೆ ಪಕ್ಷದವಾಡ್ಯಾರಭ್ಯ ಮಾಡ್ಕದಲ್ಲಿ ಒಂ ಡುತುತ್ತು ಬಿದಿಗೆಯಲ್ಲಿ ಎರಡುತುತ್ತು, ಹೀಗೆ ಪೌರ್ಣಮಾ ಪಠ್ಯಂತರ ಹೆಚ್ಚಿಸಿ ಕೃಷ್ಣ ಸತ್ಕಾರಭ್ಯ ಒಂದೊಂದು ತುತ್ತು ಕಡಮೆಮಾಡಿ ಅಮಾವಸ್ಸ ದಿನ ಉಪವಾಸವಿರಲು ಇದು ಯುವಮಧ್ವಚಾಂದಾಯಣ ವೆನಿಸುವದು ವತಃಕಾಲದಲ್ಲಿ ನಾಲ್ಕು ತುತ್ತು ಸಾಯಂಕಾಲದಮೇಲೆ ನಾಲ್ಕು ಕುತ್ತು ತೆಗದುಕೊಂಡು ಒಂದುಮಾಸಪರಂತರ ಹೀಗೆನಡೆಸಲು ಶಿಶು ಚಂದ್ರಾಯಣವೆನಿಸುವಮ್ಮ, ಪಿಪೀಲಿಕಾಮಧೇ ಚಂದ್ರಾಯಣ ಪವಮಧ್ಯ ಚಂದಾಯಣ ಶಿಕುಚಂದಾ ಯಣ ಇವರುಬಗೆಯ ಚಂದಾಯಣವು ಮೂರು ತಿಂಗಳು ನಡಸಿವರೆ ತಿಂಗಳು ಒಂದಕ್ಕೆ ಆ ನ್ಯೂರುನಾಞ್ಞತ್ತು ತುತ್ತಾಯಿತು, ಹೀಗೆ ಮೂರು ಚಂದ್ರಯವ) ವನಡಸಿದರೆ ಚಂದ್ರಲೋಕವಹುದು, ಉದಕದಿಂ ಸ್ನಾನವ ಮಾಡಲು ಶರೀರಶುದ್ದಿ, ನದಿಂ ನಡೆಯಲು ಮನಕ್ಕುದಿ ಏವೃತಪಂಗಳಿಂ ಆತ್ಮ ಶುದ್ಧಿ, ಜ್ಞಾನದಿತ ಬುದ್ಧಿಶುದ್ಧಿ, ಅಂ.ಥಾಜ್ಞಾನವು ಕಾಶೀವಾಸದಿಂದೆ ರಕುವರು, ಆವಾಸದಿಂವಿಳ್ಳುಪತಿ ದಚುಹುಟ್ಟುವದು, ಆವಿಶ್ವತಿಯಕ್ಕ ಪಯಿಂವ ಕರ್ಮಹರಮಪ್ಪ ಮೋಜರೂರಾದ ಶ್ರೀಯುಸ್ಸುರೊಠಕೋಂ ಬುಡು ಅದುಕರಣ: ಆಸೀಯಲ್ಲಿ ಸ್ತನ, ದಲಿನ, ಜಪ, ಹೋಮ, ವ್ರತ ಪುರಾಣ ಕವಣ, ಶಿವಧ್ಯಾನ, ಸದಬರ, ತ್ರಿಕಾಲಪೂಜೆ, ಪ್ರದಕೀಣ ಸ ಸ್ಪುರುಷರಗೂ೩, ಶಿವಶಿವ ಎಂಬವುಡಿ ಅತಿಥಿಸತ್ಕಾರ, ಶೀರ್ಥಿಾಗ ಇಸ್ನೇಹದೇವತಾವಿಕಸ ವಿಸಯ ನಿದಸ್ತುತಿಗಳಲ್ಲಿ ಸಮುಪ್ಪ ದಂಭ ಮತ್ತು ಕಂಪನವನಿಗಾದಿಗಳಲ್ಲಿ ಅಪೇಕ್ಷಿಸದೆಇಹುದು,ಅಹಿಂಸಾತಿ ಗಪಘ-ತಗಯಧಹುದ), ಹನುಗ್ರಹದಲ್ಲಿ ಪ್ರೀತಿ, ಬೂಟಕ:ಕರು (Aರಡಗಲ್ಲಹುದು, ಆಯತಾಚಿತ್ರ, ಅಲೆ, ಇನಾರ್ಗ್ಯಾಟು
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೪೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.