ಕ&deಡಿ. ರ್& ತ, ಆದೀನರ್ತ, ಇವು ಮೊದಲಾದಧರ್ಮoಗಳುಂಟಾಗಿ ಕಾಶೀವಾಸವಾ ಡಬೇಕೆಂದು ಹೀಗೆ ಪ್ರತಿದಿನವು ಶಿಷ್ಯರಿಗೆ ಉಪದೇಶವಂಮಾಡುತ್ತಾ ನಿ ತೃವು ಗಂಗಾಸ್ನಾನ, ಲಿಂಗಪೂಜೆ, ಭಿಕ್ಷಾಟನವಂಮಾಡಿಕೊಂಡು ಅಹಂ ಥಾ ವ್ಯಾಸಮುನಿಯಪರೀಕ್ಷಿಸಬೇಕಾಗಿ ಒಂದಾನೊಂದುದಿನ ಮಹಾದೇವ ನು ದೇವಿಯುರ್ಗಿಂತೆಂದನು-ಎಲೆದೇವಿ ! ಇಂದುವಾಸನು ಭಕ್ಷಕ್ಕೆ ಬರೆ ದರೆ ಎಲ್ಲಿಯೂ ಭಿಕಹುಟ್ಟಿದಂತೆ ಮಾಡನು, ಮಹಾಪ್ರಸಾದವೆಂದು ಪ ರಮಕ್ಷರಗೆ ನಮಸ್ಕರಿಸಿ ಪ್ರತಿಮನೆಯಲ್ಲಿ ವ್ಯಾಸಗೆ ಭಿಕ್ಷಹುಟ್ಟ ದಂತೆ ಬುದ್ಧಿಯಹುಟ್ಟಿಸಿದಳು, ವ್ಯಾಸನು ಶಿಷ್ಯರಿಂದಸಹಿತ ಭಿಕಕ್ಕೆ ಗಿ ಭಿಕವೆಲ್ಲಿಯೂ ದೊರಕದೆ ಮತ್ತೂ ಮತ್ತೂ ಪಟ್ಟಣದಲ್ಲಿ ತಿರುಗಿ ಮನೆ ಮನೆಗಳಲ್ಲಿಯ ಭಿಕ್ಷಾನ್ನವಂ ಕೊಂಡುವ ಭಿಕ್ಷುಕರಂನೋಡುತ ತನಿಗೆಭಿಕದೊರಕದಿರೆ ಸಾಯಂಕಾಲಕೃತವಂ ಮನ್ನಿಸಿ ಶಿವರುಸಹಿತ ಉಪವಾಸವಿರ್ದು ಮರುದಿನ ವಾಧ್ಯಕವಂಮಾಡಿ ಶಿಷ್ಯರುಸಹಾ ಭಿ ಕಕ್ಕೆ ಹೋಗೆ ಭಾಗ್ಯಹೀನಂಗೆ ಪ್ರಯಾಸಪಟ್ಟರೂ ಫಲವಿಲ್ಲದಂತೆ ಆಯಿ ತು, ಭಿಕ್ಷದೊರಕದಿರಲು, ಬೇಸತ್ತು ಭಿಕ್ಷಮೊದಲುದೊರಕಿ ಈಗ ದೊರಕ ದಿಹ ಕಾರಣವೇನೆಂದು ಚಿಂತಿಸಿ ಶಿಷ್ಯರಿಗಿಂತೆಂದನು-ಇಂದುಇಮಿಗೂಭಿ ಕದೊರೆವುದಿಲ್ಲ ಎಂಬಹಾಗೆ ತೋರುತ್ತಿದೆ, ಈ ಪಟ್ಟಣವಜನರು ಏನ ಮಾಡುತ್ತಿದ್ದಾರೂ ವಿಚಾರವಮಾಡಿಬನ್ನಿ, ಈ ಪಟ್ಟಣವವರೆಲ್ಲರಿಗೂ ತಾ ಬಿ, ತಂದೆ, ಗುರು, ಪುತ್ರ, ಮಿತ್ರಾದಿಗಳೆಲ್ಲರು ಮೃತರಾದರೋಅನ್ನನಪ್ಪ ನಾಯಿತೋ ಈ ಪಟ್ಟಣದವರೆಲ್ಲರನ್ನು ಅರಸುಗಳು ದಂಡವಕೊಂಡರೂ ಹಾಗಲ್ಲದಿರ ನವಿಗೆ ಭಿಕ್ಷವನಿಕ್ಕಬಾಡವೆಂದು ಆರಾದರೂ ವಿಘ್ನು ವಮಾ ರಿಧರೂ ಈ ಪಟ್ಟಣವವರಿಗೆ ಏನುಉಪದ್ರವಬಂದುаತೂ-ಇವೆಲ್ಲವು ವಿಚಾರವಂಮಾಡಿ ಶೀಘ್ರದಿಂ ಬನ್ನಿಎನಲು, ಪ್ರಾಧಾಗಿ ಪವಿತ್ರ, ರಾವ ಗುಣವಂತರಾದ ಇಬ್ಬರು ಮೂವರು ಕಿರುಹೋಗಿ ವಿಚಾರವಮಾಡಿಬಂ ಡು ಹುಟ್ಟಅಥವರ ಸಂಪತ್ತುಗಳನ್ನು ಗುರುವಿನಮುಂದೆ ಬಿನ್ನೆ ಸಿದರು, ಅದೆಂತಂದರೆ--ಎ.ಪೂಜ್ಯರಾದಂಗಳಿರಾ !- ಇತೊಂದು ಉಪದ್ರವಂಗ ಇು ಅನ್ನ ನಮ್ಮ ವಾಗAಲ್ಲವಿಸ್ಸಪತಿಯು ಗಂಗೆಯೂ- ನಿಮ್ಮಂಥ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೪೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.