ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೪೭

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕೀಖಂಡ ೬ಳ ಗಳಂ ವಿಚಾರವಮಾಡುವನ್ನು ತನ್ನನ್ನಾನವಳಿಗೆಯವಿಚಾರ ಇವುದೊ ದಲಾದವು ಸಾಧಾರಣಧರ್ಮ೦ಗಳಂದು ಮುನಿನುಡಿಯನ್ನು ಕೇಳಿ ಆಮನೆ ಗೃಹಸ್ಥನಿಂತೆಂದನ-ಎಲೈ ಮಸಿಯ! ಈಗ ನೀನುಹ೪ಧಧರ್ಮ೦. ಗಳೊಳಗೆ ನಿನ್ನಲ್ಲಿಇಪ ಧರ್ಮವಾವುದು ಹೇಳೆನಲು ಕೇಳಿ ವ್ಯಾಸಮುನಿ ಸುಮ್ಮನಿರಲು ಮತ್ತೂ ವ್ಯಡ್ಡಗೃಹಸ್ಥ ನಿಂತೆಂದನು-ಈಗಹೇಳದಧ ರ್ಮಂಗಳು ನಿನ್ನಲ್ಲಿಯೇ ಇರಬೇಕು, ಅಲ್ಲದೆ ಇನ್ನದ್ಧಿಶಾಪದಾನವಕೇಳಿ ದವು, ಚನ್ನಗಿ ದಯವು ನಿನ್ನಲ್ಲಿಯೇ ಇದ್ದಿತ್ತು, ಧೈರವು ಚನ್ನಾಗಿ ಇದ್ದೀ ತು, ನಿನ್ನಲ್ಲಿ ಕಾಮಕಧಗಳಇಲ್ಲವರರಚೇಗೆ ಪಡಿಸಬಾರದು ಎಂಬ ವಾಕ್ಯವಸೀನೆಬಳ್ಳಿ, ಪರರತ್ನರ್ನವ ಸೈರಿಸುವಗುಣ ನಿನ್ನಯೇ `ತ್ತು ವಿಚಾರಿಶಿಕಾರೈವವಾಡುವದಕ್ಕೆ ನೀನೆತ್ತರುಮನೆ, ತನ್ನ ಮನೆ ಯವಿಚಾರವಮಾಡಬೇಕೆಂದೆಯಲ್ಲ ಆಗ•ಣ ನಿನ್ನಲ್ಲಿಯೇಉಂಟು ಎಳೆ ವಿವೇಕಿ! ನಿನ್ನ ಒಂದು ವಿವರವಂಕೇಳುತ್ತಾಇಥೇನೆ ಹೇಳು ನೀನು ಪಿಸಿಕೊಂಡು ಶಾವವನಿಯಲ್ಲಿ ತನ್ನ ಅದೃವ್ಯದಿಂ ಕಾರವಾಗದಿರಲು, ಕಪಿಸಿಕೊಂಡು ಶಾಪವನಿತ್ತರೆ ಆ ಫಲವಾರಿಗಹುದು ಹೇಳೆನಲು ವ್ಯಾ ಸಮುJನಿಇಂತವನು-ಅವನಾನೊಬ್ಬ ತಾವಾಡಿದ ಅದೃಷ್ಟದಿಂ ಕಾರ್ ಸಿದ್ಧಿಯಾಗದಿರಲು ಶಾಪವತ್ತರ ಆ ಶಾಖವು ಶಾಪವತ್ರನಗಹುದು ಎನಣ,ಗೃಹಸ್ಥನಿಂತೆಂದನು=ಎಲಿಮುನಿದು ! ನೀನುತಿರುತಿರುಗಿ ಭಿಕ ದೊರಕದೆ ಇರಲು, ಈ ಪಟ್ಟಣವವರುಮಾಡಿದ ಅಪರಾಧವೇನು, ಈ ತನ್ನ ಪಟ್ಟಣದ ಅಭಿವೃದ್ಧಿಯ ಕಂಡು ಕರುಬಿದವನು ತಾನೆ ಕಟ್ಟು, ಪ್ರೇಹ ನು ಆಕಾಶಕತಾಗೆ ಆಧೀತು,ಾರ್ಗೆಹಿತವಕ ಡುವ ಈ ಕಾಶೀಕ್ಷೇತ್ರದಲ್ಲಿ ಇದ್ದವರಿಗೆ ಕೊಪಿಯಾಗಿ ಶಾಪವಕೆಡುವಸೀನು ಇಲ್ಲಿ ಇರತಕ್ಕವನ ೪ ಇಂದುಮೊದಲಾಗಿ ನೀ ನ್ನು ಅಲ್ಲಿ ಇರಬ್ಯಾಡ ! ಈಗಲೆ ಆಕ್ಷೇತ್ರ ಮಂ ಪೊರಮಟ್ಟುಹೋಗು, ಈ ನಿನ್ನಂಥಾವರು ಮೋಕ್ಷಸಾಧನವಾಈ ಕ್ಷೇತ್ರವು ಇರಬಾರದು, ಇಲ್ಲಿ ವಾಸವಾಗಿರ್ದ ಅಸ್ವಲ್ಪವಾದ ಮರ್ಜೀ ವನವಮಾಡಲು ರುದ್ರಪಿಶಾಚವಹಸು, ಹೀಗೆನಲು ವೃದ್ಧಬಾಹ್ಮಣನನಾ ಕೈಮಂಕ೪ ಇತನು ಮಹಾದೇವನಲ್ಲದೆ ಮತ್ತೊಬ್ಬನಲ್ಲವೆಂದು ತನ್ನ 6)