೬&n: ತೊಂಭತ್ತೇಳನೇ ಅಧ್ಯಾಯ ವಂಶದ ರಾಯರುಗಳಿ೦ ಪ್ರತಿಸ್ಮಿತವಾದ ಅಸಂಖ್ಯಾತಲಿಂಗಗಳಿದ್ದಾವು, ಲೋಲಾರ್ಕಲಿಂಗದಹಂಕಲಹ ಕರಂಥವರನಪೂಜೆಯಿಂ ಇಷ, ಕಾಡಾರ್ಥಸಿದ್ಧಿ, ಆ ತೆಂಕಲು ಸುರೇಶ್ಚರನು, ಆ ಪಡುವಲು ಜನಕ ರನು, ಆ ಬಡಗಲು ಶಂಕುಕರ್ಣೆಶ್ವರನು, ಆ ಮೂಡಲು ಸಿದ್ಧ ತೀರ್ಥ ಸನದಿಂಸಿದ್ದೇಶ್ವರನಪೂಜೆಯಿ೦ ಸರ್ವಸಿದ್ಧಿಶಂಕುಕರ್ಣೆಶ್ವರಸವಾದ ವ್ಯದಲ್ಲಿ ವಾಯುವ್ಯಲಿಂಗ, ಆ ಲಿಂಗದ ಮುಂದೆ ವಿಭಾಂಡೇಶ್ವರನು, ಆವುಂ ವೆ ಬಡಗಲು ಕರಿವಿರಳೆಶ್ವರನು, ಆ ಮುಂದಿರ್ದ ದ್ವಾರಕೀಶ್ವರನು ಪೂ ಜಿಸ ಕಾಶಿವಾಸಿ ಸಿದ್ಧಿ, ಪಡುವಲಲ್ಲಿರ್ದ ಕಾಶೀರಕ್ಷಕರಾದ ನಾನಾದ ಧಧಾರಿಗಳಾದ ಗಣಂಗಳ ಲಿಂಗಗಳಿದ್ದಾವು, ಅಲ್ಲಿ ಹರಿಕೇಶನೇಶ್ವರನು ಕಾ ತ್ಯಾಯನೀಣ್ಣಿರನು, ಆ ವಾರ್ಕ್ಷದಲ್ಲಿ ಜಾಂಗಲೇರನು, ಅಲ್ಲಿರ್ದ ಮುಕು ಟಿತೀರ್ಥದಲ್ಲಿ ಸ್ನಾನ, ಮಕುಟೇನ್ಸುರನವರ್ನನದಿಂದ ಸಕಲಲಿಂಗಗಳ ದರ್ಶನ ಫು, ಎಲೇದೇವಿ ! ಕಾಶಿಯಲ್ಲಿ ತಪವಿರ್ದು ಯೋಗಸಿದ್ದಿಗಳ ನೀವ ಬಡಗ ಣಕ್ಕು ಎನಗೆ ಅತ್ಯಂತಪ್ರಿಯವಾದುದು, ಅಲ್ಲಿ ನೈತಸಹಸ್ರಲಿಂಗಗಳಿ ಪ್ಲಾವು, ಅದರಲ್ಲಿ ಐಪಸ್ಥಳದಲ್ಲಿ ಎನಗೆ ಅತ್ಯಂತಪ್ರಿಯಉಂಟು ಉತ್ಪತ್ತಿ ಸ್ಥಿತಿಲಯಂಗಳಲ್ಲಿಯೂ ಅಲ್ಲಿಯೆನು, ಈ ಅರ್ಥವಂ ತಿಳಿದವರು ವು ನ್ಯಾತ್ಮರು,ಎನ್ನ ಪದವನ್ನು ಅಪೇಕ್ಷಿಸಿದವರು ಆ ಸ್ಥಳಗಳ ಯಾತ್ರೆಯನ್ನೇ ಮಾಡಬೇಕು, ಎಲೈ ಆಗಸ್ಸನೆ ! ಕುರುಹಿನಮಾತ್ರವಾಗಿ ಈ ಲಿಂಗಗಳ ಪೇಳೆನು, ಒಬ್ಬರಿ ಒಂದೊಂದು ಹೆಸರಿನಲಿಗ ಎರಡುಭಾರಿ ಮೂರುಭಾ ರಿಪೇಳಿದನೆನ್ನ ಬೇಡ, ಒಬ್ಬೊಬ್ಬರು ಎರಡು ಮೂರುಭಾರಿ ಪ್ರತಿ ಯಂಮಾಡಿ ಇರುವರು, ಆ ಲಿಂಗಗಳನ್ನು ವಿಶ್ವಾಸದಿಂ ಪೂಜಿಸಬೇಕು ಆ ಲಿಂಗನಳು ಎನ್ನುಇದಾ ವೋ ಅವಂ ವಿಶ್ವಾಸದಿಂದೂಜಿಸಲು ಅನುತಫ ಲ: ಇಲ್ಲಿನಂಥಾ ಲಿಂಗಗಳು, ಕೊಳಗಳ, ನಡೆಭಾವಿಗಳು, ಮೂತಿಗ ಭಾದವಿಟ್ಟು, ಬ್ರಹ್ಮಕ್ಷರ, .ಮಾವ, ಲಕ್ಷ್ಮಿದೇವಿ, ಸರಸ್ಪತಿ, ಗ ಅಂಗಳ ಯೋಗಿನಿಯರೂ, ಸುರ, ನವ, ನಾಗಾದಿಗಳು, ಕಿನ್ನರ, ಕಿಂಪು ರುವ, ಗರುಡ, ಗಂಧರ್ವ, ಅಪರ ಋಷಿಗಳು ಇವರ ಮೊದಲಾದವರು ಪ್ರಶಿಯಂಥಾಶಿದ ಲಿಂಗಗಳಂ ಪುರ್ತಿಗಳv ಇನಂ- ಎಣೆಸುವರೆ ?
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೬೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.