ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾ೫ಖಂಡ ೬೩೧ ಸಮರ್ಥರಾಇಟ್ಟಾರು (ರ್ಗದಲ್ಲಿ ಇದ್ದದೇವರ್ಕಳಗೆವುನರ್ಜನ್ಯ ಉಂ ಟಾಗಿ ಇರುವದರಿಂದ ಇಲ್ಲಿಹ ತೃಣಾವಿಗಳುಶ್ರವ್ಯವಾದನಿಮಿತ್ಯ ವುನರ್ಜ ನ್ಯವಿಲ್ಲ, ಲಿಂಗಮಯವಾಗಿ ಸರ್ವತೀರ್ಥಕ ಜನ್ಮ ಭೂಮಿ ಯಾವ ಕಾಶಿ ಯವರ್ಶನದಿಂ ಸ್ವರ್ಗಾಪವರ್ಗವಘವುದು, ಎಲೆದೇವಿ ! ನೀನತಪೋಬಲ ದಿಂದ ಎನಗೆಪ್ರಿಯಳಾದೆ, ಕಾಶಿಯು ತನ್ನ ಸ್ವಭಾವದಿಂದಲೆ ಏyಯವಾದು ದು, ಈ ಕಾಯ ನಾಮಸ್ಮರಣೆಯಂಮಾಡುವರಾರೋ ಈ ವಹಿವೆ. ಯಂಕ೪ ಸಂತೋಷಪಡುವಾರುಂಟೋ ಅವರು ಎನtಸಖರು ಅವೆ ರೇ ಭಕ್ತರು, ಗಣಪತಿಗಳೊಳಗೆ ಅವರೊಬ್ಬರು ಅವರೇನೇವಕರು, ಅವೆ ರೇ ಮೋಕ್ಕಾಧಿಕಾರಿಗಳು, ಇಲ್ಲಿ ವಾಸವಂಮಾಡಿದವರತವನ್ನು ಮಹಾವ ತ, ಮಹಾವಾನ್ಯ ತೀರ್ಥಸ್ನಾನ, ಸಕಲ ಯಜ್ಞಂಗಳಂ ಮಾಡಿದವರು ಸುರ, ಅಸುರ, ಉರಗ ನರರೊಳಗೆ ಆವಯಸ್ಸಿನಲ್ಲಿಯಾದರೂ ಇಲ್ಲಿ ಗೆ ಒಂದುವಾಳಯಲ್ಲಾವರು ಬಾರದಿರಲು ಅವರು ಭೂಭಾರಕರು ; ಸ್ಯ ಳಾಂತರದಲ್ಲಿ ಇದ್ದ ಕೈತ್ರಿಯರಿಗಿಂತ ಇಲ್ಲಿಇದ್ದ ಚಂಡಾಲನಧಿಕನ್ನು ಕಾ ಕಿವಾಸಿಯೇ ಸರ್ವಜ್ಞನು, ತ್ರಿಲೋಚನನ್ನು ಭೂಮಯಶರೀರವಂ ಧರಿ ಸುವನು, ಎರೆದೇವಿ : ಸಕಲ ತೀರ್ಥ, ಸಕಲಲಿಂಗಗಳರಹಸ್ಯವಂ ವೇಳ ಈ ಅಧ್ಯಾಯಮ೦ಕೇಳಲು ಕಾಶಿಯ ದರ್ಶನವಾಸ ಪುಣ್ಣಂವಹುದು, ಪ್ರತಿ ದಿನವು ಈ ಅಧ್ಯಾಯಮಂ ಮರಿಸಲು ಸಕಲ ತೀರ್ಥಗಳಲ್ಲಿ ಸ್ನಾನವಂಮಾ ಡಿಸಕಲರಿಂಗಗಳನ್ನೂ ಪೂಜಿಸಿದ ಫಲವಹದ್ದು ಅವರನ್ನು ಯಮದೂತ ರು ನೆಡಲನ್ನರು ಮಹಾದಾನಫಲ, ಈ ಆಧಾರವಂಕೇಳಿದುದೇ ಜ ವ, ಉಗತಪಸ್ಸು, ಈ ಅಧ್ಯಾಯಮ ನಾಸ್ತಿಕರಿಗೆ ವೇವನಿಂದಕರಿಗೆ ಶಿವ ದ್ರೋಹಿಗಳಿಗೆ ಹೇಳಲಾಗದು, ಈ ಅಧ್ಯಾಯವುಂ ಕೇಳಿದವುಣ್ಯವೆಂಬ ಪ್ರಾಯಶ್ಚಿತ್ರದಿಂದ ಬ್ರಹ್ಮಹತ್ಯಾ, ಅಗವಾಗವನ್ನ ಅಭಕ್ಷಭಕ್ಷಣೆ, ಗುರಸ್ತಿ ಗಳನ್ನ ನಿವರ್ಣಸೈಯ ಮಾತಾಪಿತೃವಧೆ, ಗೋಹತ್ಯಾ, ಮಹಾದಾಸ, ಮನೊವಾಕ್ಕಾಯ ಕರ್ಮಂಗಳಿಂ ಮಾಡಿವವಾದಗಳು, ಮುಂತಾದ ಸಕಲಕರ್ಮಗಳು ಎನ್ನ ಆಜ್ಞೆಯಿಂದ ಪರಿಹರವಹವು, ವು ತ್ರ, ಪೌತ್ರ, ಧನ, ಧಾನ್ಯ, ಕಳೆತ, ಕ್ಷೇತ್ರ: ಸ್ವರ್ಗ, ಮೋಕ್ಷಗಳಹವು,