ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬೬೦ ತೊ೦ಭತ್ತೇಳನೇ ಅಧ್ಯಾಯ. ಇಂತೆಂದು ಪರಮೇಶ್ವರನು ದೇವಿಯರಿಗೆ ಬುದ್ದಿ ಗಲಿಸುತ್ತಿರು ಅನಿತ ರೊಳು ನುದಿಕರು ಜನರನಿಗೆ ನಮಸ್ಕಾರವಂಮಾರಿ ಬಿನ್ನೆ 3 ಸಿವನು, ಅದೆಂತೆನೆ--ಎಲೈಸ್ವಾಮಿಯೆ ! ಉಪ್ಪರಿಗೆಯಲಿ ಕಟ್ಟಸಜೀ೪ ಬುದ್ಧಿ ಗಳಿಸಿದಿರಲ್ಲ, ಉಪ್ಪರಿಗೆ ಕಟ್ಟಿ ಮುಗಿಯಿತ್ತು, ರಥವೂ ಮೋಳೆಸಿಬಂ ಮಇದ್ದೀತು, ಬ್ರಹ್ಮಾದಿಗಳೆಲ್ಲರೂ ಬಂದದ್ವಾರು, ಪುಂಡರೀಕಾಕ್ಷನಾ ವ ವಿಷ್ಣುವು ತನ್ನ ಭಕ್ತರುಸಹಿತ ಬಾಗಿಲಲ್ಲಿ ಸವಯವನೊಡುತ್ತಿದ ರು, ಈಗ ಮಹೋತ್ಸವವಂ ನೋಡುವಣವಿತ್ರವಾಗಿ ಹದಿನಾಲ್ಕು ಲೋಕ ವವರು ಬಂದು ಇದ್ದಾರು ಇಂತೆಂದು ಬಿನ್ನೆಸಿದ ನಂದಿಕೇಶ್ವರನ ವಾಕ್ಯ ಮಂಕೇಳಿ ಪಾರ್ವತೀಸಮೇತನಾಗಿ ಪರಮೇgರನು ದಿವ್ಯರಥಾರೂಢನಾ ಗಿ ತಿವಿನ ಪಸಾ ನದಿಂ ಕದಲಿದನು ಎಂದು ಕುಮಾರಸಮಿ ಅಗ ಸ್ಯ೦ಗೆ ನಿರೂಪಿಸಿದನೆಂಬ ಅರ್ಥವನ್ನು ವ್ಯಾಸರು ತನಗೆ ಬುದ್ದಿ ಗಲಿಶಿವ ರು ಎಂದು ಸೂತಪುರಾಣಿಕನು ಶೌನಕಾದಿ ಋಷಿಗಳಿಗೆ ಬೆಳ್ಳನೆಂಬಲ್ಲಿ ಗೆ ಅಧ್ಯಾಯಾರ್ಥ, * * * * * * * * * * * ಇಂತು ಶ್ರೀಮತ್ಸಮಸ್ತ ಭೂಮಂಡಲೇತ್ವಾದಿ ಬಿರುದಾಂಕಿತರಾದ ಮಹೀಶರ ಪುರವರಾಧೀಶ ಶಿ ಕೃಷ್ಯರಾಜ ಒಡೆಯರವರು ಲೋಕ ಪಕಾರಾರ್ಥವಾಗಿ ಕರ್ನಾಟಕಭಾಷೆಯಿಂವವಿರಚಿಸಿದ ಸ್ಕಂಧಪುರಾಣ ಕೈ ಕಾಶೀಮಹಿಮಾರ್ಥದರ್ಪಣದಲ್ಲಿ ಶೀರ್ಘಲಿಂಗಗಳ ಮಹತ್ಯೆ ಎಂಬ ತೊಂಭತ್ತೇಳನೇ ಅಧ್ಯಾಯಾರ್ಥ ನಿರೂಪಣಕ್ಕಂ ಮಂಗಳವಾಹಾ. * ತೊಂಭತ್ತೆಂಟನೇ ಅಧ್ಯಾಯ-ಪರಮೇಶ್ವರನು ಮುಕ್ತಿ ಮಂಟಪ ಪ್ರದೇಶವು ಗೈದಿದ್ದು, ಶ್ರೀ ವಿಶ್ವೇಶರಯನವ-8 ) 1 ಆನಂತರದಲ್ಲಿ ವಾಸವತಿನಿаಂ ತೆಂವನು- ಎಲೈಸೂತನೆ ! ಅಗಸ್ಯ೦ಗೆ ಕುಮಾರಸಮಿ ನಿರೂಪಿತಿ ದ ಪರಮೇಶ್ಚರನ ಮಹೋತ್ಸವದಂಕೀಳು, ಆ ಪರಮೇಶ್ವರನು ನಿಜ ನಗ ರವಂ ಪ್ರವೇಶವಾವಕಥೆ ಮರುಲೋಕಕ್ಕು ಆನಂದಕರವಾದದ್ದು, ಮ ಹಾದಾಸವಂ ಪರಿಹರಿಸುವಂಥದ್ದು, ಅದೆಂತೆನೆ-ವರಮಚ್ಛರಸುವಂ