೬... - ಹತ್ತನೇ ಅಧ್ಯಾಯ. ನಂ.೩ ಯರ ಕುಕ್ಷಿಯಲ್ಲಿ ರ್ದ ಗರ್ಭವನ್ನು ದಹಿಸದೆ ಇರುವನಾದ ಕಾರಣ ಅಗ್ನಿಯು ಪರಮೇಶ್ವರನಪ್ರತ್ಯಕ್ಷವಾದದಹಕಶಕ್ತಿಯು ಉತ್ಪತ್ತಿ ಸ್ಥಿತಿ ಆಯಂಗಳಿಗೆ ಕರ್ತವಾದ ಪರಮೇಶ್ವರನ ನೇತ್ರವಾಗಿ ಲೋಕದ ಕ ತಲೆಯನ್ನು ಪರಿಹರಿಸುವನು, ಧೂಪ ದೀಸ ನೈವೇದ್ಯ ಹಾಲು ತುಪ್ಪ ಬೆ ಇವು ಮೊದಲಾದ ವಸ್ತುಗಳೆಲ್ಲವನ್ನೂ ಅಗ್ನಿಯನುಭವಿಸಿದ ಬಳಿಕ ಸಕಲದೇವತೆಗಳೆ ಅನುಭವಿಸುತ್ತಿಹರು ಎಂದು ಗಣಂಗಳು ಪೇಳಲು, ಅಗ್ನಿಯು ಆರಕುಮಾರನು ಈತಂಗೆ ಲೋಕಾಧಿಪತ್ಯವನಾರುಕೊಟ್ಟವರು ಎಂದು ಶಿವಶರ್ಮ ಬೆಸಗೊಳ್ಳಲು ಗಳಿ೦ಗಳಿ೦ತಂದರು, ಪೂರ್ವದಲ್ಲಿ ವಿಜ್ಞಾನ ರನೆಂಬ ಪರಮೇಶ್ವರನ ಭಕ್ತನಾವ ಬಾಹ್ಮಣನಿದ್ದನು, ಆತನು ಶಾಂಡಿಲ್ಯ ಗೋತ್ರಜನು ಸದಾಚಾರಸಂಪನ್ನನು ಆಚಾರನಿಷ್ಠನಾದ ಬ್ರಹ್ಮಚಾರಿಯ ಸಕಲ ವೇದಶಾಸ್ತ್ರಜ್ಞನೂ ಆತನು ಒಂದಾನೊಂದುದಿನದಲ್ಲಿ ಮನದಲ್ಲಿ ಮಹೇಶ್ವರನನ್ನು ಧ್ಯಾನಿತಿ ಬ್ರಹ್ಮಚಾರಿ ಗೃಹಸ್ಥ ವಾನಪ)ಸ್ಟ ಸನ್ಯಾಸಿ ಈ ನಾಲ್ಕು ಆಶ್ರಮಗಳೊಳಗೆ ಆವ ಆಶ) ನ ಅಧಿಕವೆಂದು ವಿಚರಿಕಿ ಗೃಹಸಾ ತ)ಮದೇ ಅಧಿಕವೆಂದು ತಿಳಿದು ಸಂತೋಷಪಟ್ಟನು, ಗೃಹಸ್ಥಾಶ ಮವೆಂ ತು ಅಧಿಕವೆಂದರೆ ಇತರವಾದ ಮರು ಆಶ)ಮದವರಿಗೂ ದೇವಋಷಿ ನಿತ್ಯ ಅತಿಥಿ ಮೊದಲಾದ ಸಕಲ ಪಾ) ಣೆಗಳಿಗೂ ಗೃಹಸ್ಥನೇ ಆಧಾರವಾಗಿ ರಕ್ಷಿಪನು ಪಂಚಮಹಾಯಜ್ಜಂಗಳಂ ಮಾಡದೆ ದೇವಾದಿಗಳಿಗೆ ಮಣಸ್ಥ ನಾಗಿ ನರಕವನೈದುವನ ಪರ) ವಿಮುಖನಾಗಿ ಋತುಕಾಲದಲ್ಲಿ ಸ ಎಯನ್ನು ಕಾಮಿಶಿದಂಥಾ ಗೃಹಸ್ಥನೇ ಬ)ಹ್ಮಚಾರಿಗಿಂತಾ ಅಧಿಕನೆ ನಿಸುವನು, ರಾಗದ್ವೇಷಾದಿಗಳನ್ನು ಬಿಟ್ಟು ಸ್ವಸಿಎ) ಸಹಿತ ಅಗ್ನಿಹೋ ತುಂಗಳಂ ಮಾಡಿಕೊಂಡು ಇಪಂಥಾ ಗೃಹಸ್ಥನು ನಾನಪಸನಿಗಿಂತಲೂ ಆಧಿಕನು, ಅಯಾಚಿತವುತನಾಗಿ ಅಲ್ಪಸಂತೋಷಿಯಾದ ಗೃಹಸ್ಥನು ಸನ್ಯಾ ನಿಗಿಂತಲೂ ಘನವಾದವನೆಂಮ ವಿಶ್ವಾನರನು ವಿಚಾರಿಸಿ ಸರ್ವಶಿಕ್ಷಣಸ ಪನ್ನೆಯಾದ ಕುಚಿತೀಯಂಬ ಸ್ತ್ರೀಯನ್ನು ವಿವಾಹವಾಗಿ ಕಾಲಕಾಲಂ ಗಳಲ್ಲಿ ನಿತ್ಯಕರ್ಮಗಳನ್ನು ನಡೆಸುತ್ತಾ ಇರಲಾಗಿ ಒಂದಾನೊಂದು ವ್ಯಾಳೆಯಲ್ಲಿ ಕುಚಿತಿಯ ಪತಿಗೆ ನಮಸ್ಕರಿಸಿ ಬಿನ್ನ ತಿದಳು ಎಳ್ಳೆ ಮಣಕಾಂತನೇ ನಿಮ್ಮ ಪಾವಪಂಗಳನ್ನು ಪೂಜೆಯವಾಡುವಳಾದನಾ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೬೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.