ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಶೀಶರು ೬೫ ನು ವಸ್ತ್ರ)ಭಾಷಂ ಪುಪ್ಪ ಅನ್ನ ಪಾನ ತಾಂಬಲ ಶಯನ ಸಂಭೋಗ ನೆಂಬ ಅಪ್ಪಭೋಗಗಳನ್ನೂ ಅನುಭವಿಸಿದೆನು, ಮತ್ತೇನು ಬೇಕುಯಂ ದರೆ ನೀವು ಈಶ್ವರನ ಭಕ್ತರಾದ ಕಾರಣ ನಿಮಗೆ ಅಸಾಧ್ಯವಲ್ಪದರಿಂದ, ಎನಗೆ ಮಹೇಶ್ವರನ ಸಮವಾದ ಪುತ್ರ ಸಂತಾನವನಿತ್ತು ರಕ್ಷಿಸಬೇಕೆನಲಾ ಮುನಿಯು ಮನದ ಚಿಂತಿಸಿ ನೀನು ಅಸಾಧ್ಯವಾದ ವಸ್ತುವಂ ಕೇಳಿದೆ ಅದು ನಿನ್ನ ಇಚ್ಚೆ ಯಲ್ಲಿ ನಿನ್ನ ಜಿಹ್ನೆಯು ಮಹೇಶ್ವರನಿರ್ದು ನುಡಿದನು ಇದು ತಪಸ್ಸಿನಿಂದಲ್ಲದೆ ಮತ್ತೊಂದರಿಂಸಾಧ್ಯವಾಗದು ತಪಸ್ಸಿನಿಂದ ಸಾಧಿತಿ ಕೊಟ್ಟೆನು” ಎಂದು ಸತಿಯ ಸಂತವಿಸಿ ಕಾಶೀಪಟ್ಟಣವಂ ಪೊಕ್ಕು ಮಣಿ ಕರ್ಣಿಕೆಯಲ್ಲಿ ಸ್ಥಾನ ತರ್ಪಣ ಬ್ರಾಹ್ಮಣಭೋಜನ ಮೊದಲಾದ ಧರಣ ಗಳಂ ಮಾಡಿ ಸಕಲ ಗಣಪತಿಗಳನ್ನೂ ಸಕಲ ಗೌರಿದೇವಿಯರೆನ್ನ ಕಾಲ ಭೈರವ ದಂಡಪಾಣಿ ಮೊದಲಾದ ಗಣಂಗಳನ ಆದಿಕೇಶವ ಮೊದಲಾದ ವಿಷ್ಣುಮೂರ್ತಿಗಳನ್ನೂ ಅರ್ಕೆ ಸ ರ ಭಾನು ಮೊದಲಾದ ದ್ವಾದಶಾದಿ ತರನ ಪೂಜಿಸಿ ನಿದ್ದಿಗಣಸೇಕ್ಕರ ಡುಂಡಿಗಣಪತಿ ಆಶಾಗಣಪತಿ ಗಹ ಗಣಪತಿ ಮೊದಲಾದ ಗಣಪತಿಗಳನ್ನೂ ಬಲಗೊಂಡು ತನ್ನ ಮನೆ ರಥವು ಆವಲಿಂಗವ ಪೂಜಿಸಲ ಶೀಘ್ರದಲ್ಲಿ ಸಿದ್ದಿಯಹುದೆ ಎಂದು ಲಿಂಗಗಳನ್ನು ವಿಚಾರಿಸಿದನದೆಂತನೆ ಓಂಕಾರೇಶ್ವರ ಶ್ರೀವಾಸೇಶ್ವರ ಕಾಳ ಸ್ಥರ ವೃದ್ದ ಕಾಳೇಶ್ವರ ತಳೇಶ್ವರ ಕೇತಾರೇಕ್ಟರ ರಾಮೇಶ್ವರ ತ್ರಿಲೋಕೇ ಸ್ಥರ ಜಂಬುಕೇಶ್ವರ ಜಯೇಕೆರ ದಶಾಶ್ವಮೇಧೇಶ್ವರ ದ್ರಾವಿಡೇಕ್ಕರ ವೃ ಕ್ಷೇಶ್ವರ ಗರುಡೇಶ್ವರ ಗೋಕರ್ಣೆಕ್ಟರ ಧರ್ಮೆಕ್ಟರ ನಂದಿಕೇಕ್ಟರ ನಿ ಕಾಲೇಶ್ವರ ವ್ರುಶೇಶ್ವರ ಪಶುಪತೀಶ್ವರ ಬ್ರಹ್ಮಕ್ಟರ ವೈರೈಕ್ಟರ ಮಧ್ಯೆ ಕ್ಟರ ವಿಭಾಂಡೇಶ್ವರ ಭಾರಭೂತೇಶ್ವರ ಮಹಾಲಕ್ಷ್ಮೀಕರ” ಮಹಾಗ್ ಶೀಶ್ವರ ಮಹಾಸರಸ್ವತೀಶ್ವರ ಮಾರ್ಕಂಡೆಯೇಶ್ವರ ಕಣ್ಣೆಶ್ವರ ರಕ್ಷೇಶ್ವರ ಯೋಗಿನೀಶ್ ರ ಮರುತೇಶ್ವರ ಮೋಕ್ಷಕ್ಕರ ಗಂಗಾಧರೇಶ್ವರ ನರ್ಮದೆ ಕ್ಯರ ಲಾಂಗಲೇಶರ ವಿಶ್ರ ಅವಿಮುಕ್ತಸ್ಥರ ವಿಶಾಲೇಶ್ಚರ ವ್ಯಾನು ಕೈರ ವ್ಯಾಸೇಕ್ಟರ ವೃಪಛೇದ ಉಪತಾಂಜೇಶ್ವರ ಕಪರ್ದಿಇಸ್ಥರ ವಸಿದ್ದೇ ಕೈರ ಕರೇಕ್ಟರ ಸೋಮೇಶ್ವರ ಕಿನ್ನರೇಶ್ವರ ಸ್ವರ್ಣೆಕ್ಯತೆ ಸಂಗಮೇ