೬೬ ಕಾಶೀಗಡ ••• - - ಕರ್ನವಮಾಡುವನಲ್ಲ, ತೀರ್ಥಯಾತ್ರೆಗೆ ಬಂದು ಹೋಹರಂ ಬಾಧಿಸು ವಂಥಾ ಸಿಂಹವ್ಯಾಘು ಮೊದಲಾದ ಕ ರಮೃಗಗಳನ್ನು ಸಂಹರಿಸುತ್ತಾ ಮಾಂಸಾಹಾರದಿಂ ಬದುಕುವವನಾದರೂ ನಂಬಿದ ಕೂಟದಲ್ಲಿ ಇದ್ದಂಥಾ ಅನೆ ಯಾದಂಥಾ ಪಕ್ಷ ಮೃಗಗಳನ್ನು ಕೊಲ್ಲುವವನು, ವ್ಯಾಧಿವಂತರನ್ನು, ಬ ಇಲಿಬಂದವರನ್ನೂ ರಕ್ಷಿಸುವನು, ಪಥಿಕರಿಗೆದಾದರಕ್ಷೆ, ಕೃಷ್ಣಾಜಿನ ಮೊದ ಲಾದನಂ ಕೊಟ್ಟು ಅನಪುಬೇಡದೆ ಕಣವೆಯಂದಾಂಟಸಿ ಈ ವಿಂಧ್ಯಾದಿ, ಬೆಳಗಾಗಿ ನಿಮ್ಮ ನಾರತಡಹರೆಂದು ಅಭಯವನಿತ್ತು ಪಥಿಕರನು ತ « ಮಕ್ಕಳಂದದಿ ನೋಡಿ ರಕ್ಷಿಸುತ್ತಿರಲು, ಆ ಪಥಿಕರು ಆತಂಗೆ ಪ್ರತಿ ಲೀ ರ್ಥದಿಯು ಬಂದು ಸ್ನಾನಫಲವಂ ಕೊಟ್ಟು ಆಶೀರ್ವಾದವಂ ಮಾಡುವ ರು, ಇಂತು ಮಾರ್ಗವಂ ನಡಸುತ್ತಿರಲು, ಆ ಸವಿಾಪಗ್ರಾಮದಲ್ಲಿ ರ್ದ ಈ ಪೈಂಗಾಕ್ಷನ ಚಿಕ್ಕಪ್ಪನಾದಂಥಾ ತಾರಕಾಕ್ಷನು ಬಂದು ರಾತ್ರೆಯ ಮಾರ್ಗದವರನ್ನು ಸುರಿಯಬೇಕೆಂದು ದಾರಿಯಂ ಕಟ್ಟಿ ಇರಲು, ಬೆಳಗಾ ಗುವ ಸಮಯದಲ್ಲಿ ಮಾರ್ಗಸ್ಥರು ಬರೇದಾರಿಯಂ ಕಟ್ಟಿ ಅವರನ್ನು ಕೊ ಕಡೀ ಕಟ್ಟ ಎಂದು ಗರ್ಜಿಸಲು, ಆ ಧನಿಯಂ ಸೈ೦ಗಾಕ್ಷನು ಕೇ ೪ ತನ್ನ ಏಣಪದಕವಾದ ಪರದೇಶಿಗಳನ್ನು ತಡವವರಾರೆ ಎಂದು ಅ ದಲಿಸುತ್ತಾ ಬರಲು, ಆ ತಾರಕಾಕ್ಷನು ತನ್ನ ಭ್ರತೃರಿಂಗಿಂತೆಂದನು, ಮೊ ದಲುಜ್ಜಿಂಗಾಕ್ಷನಂ ಕೊಂದು ಮತ್ತೆ ಮಾರ್ಗಸರ ಸುಲುಕೊಳ್ಳಿ ಎಂದು ಅಬ್ಬಲಿಸುತ್ತಾ ಬರಲು, ಆ ಮಾತನ್ನು ಕೇಳಿ ಪೈಂಗಾಕ್ಷನು ತನ್ನ ಪJಣ ಪದಕವಾದಂಥಾ ಪಥಿಕರನ್ನು ಸುಲಿಸವೀಸದೆ ಆ ಪಥಿಕರಂ ಬೆನ್ನಹಾಕಿಕೊo ಡು ಅವರ ಕಡೆ ಕಾದಿ ತಾನು ಮಾಯವಡದು ಅವರಂ ಸಂಹರಿಸಿ ಈ ಪಥಿಕರಂ ಸುಮಾರ್ಗವಂ ಸೇರಿಸಿ, ತಾನು ಫಾಯದಿಂ ಮರಣವಿಲ್ಲದೆವುತ ಮಾರ್ಗವ ನಡಸುತ್ತಿರಲು, ಈ ಪೈಂಗಾಕ್ಷನ 'ದೃಢಕ್ಕೆ ಪರಮೇಶ್ವರನು ಮೆಚ್ಚಿ ಪ್ರತ್ಯಕ್ಷನಾಗಿ ಆ ಪೈಲಗಾಕ್ಷನಿಗೆ ಚಿರಂಜೀವಿ ಮ ಕೆಟ್ಟು ನೈಋತೃನೆಂದು ಹೆಸರನ್ನೂ ನೈಋತ್ಯ ಪದವಿಯನ್ನೂ ಕೊಟ್ಟನು, ಎಂ. ದು ಗಣಂಗಳು ಶಿವಶರ್ಮಗೆ ನೈಋತ್ಯನ ಉತ್ಪತ್ತಿಯಂ ಪೇಳಿ ಮತ್ತಿಂತೆ ದರು ಕೇಳ್ಳ ಶಿವಶರ್ಮನೆಈ ನೈಋತ್ಯನ ಲೋಕಕ್ಕೆ ಬಡಗಲಾಗಿ ಕಾಣಿ ಸುವದು ವರುಣಲೋಕವು, ಇದರ ಮಹಿಮೆಯಂ ಕೇಳು; ಎಂದು ಹೇಳು ಟ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೮೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.