ಹದಿಮೂರನೇ ಅಧ್ಯಾಯ V೩ ಶದಿಂ ತಂದ ಚಂದ್ರಕಾಂತನಿರ್ಮಿತವಾದ ಪ್ರತಿನದ ದೀವಿಗೆ ಕಂಭವೆ, ಎಲೆ ಕುಲಗೆಡಕಿ ಹೇಳಿ ಮಾಡುವವೆನ.. ಐ, ಜೆಸಿಬಿಟ್ಟು ಇನ್ನೂ ಬಳ್ಳಮದುವೆಯಾದಲ್ಲದೆ ವೂಟವಾಡೆನು; ಮದುವೆಯಾಗಿಯೇವೂಟವಾ ಡೇನ, ಈದುಷ್ಟನಾದಮಗನಿಂದಸಂತಾನವಿಲ್ಲದವನಾದೆನು,ದರ್ಭೆಯನ್ನೂ, ಯಳ್ಳನ್ನೂ ಕೂಡಾ ತಾ ಅವನಿಗೆ ತಿಲೋದಕವ ಬಿಟ್ಟೇನು, ಎಂದು ಹೀಗೆ ನುಡಿದು ಸ್ನಾನಾದಿಕ್ರಿಯೆಗಳಂ ಮಾಡಿ, ಮಕಬ ಯು ವಿವಾಹವಾ ದನು. ಈ ವೃತ್ತಾಂತಮಂ ಕಂಡು ಆ ಕುಮಾರನು ತನ್ನಿಂದ ಹೀಗೆ ತಾ ಯಿಗೆ ಅವನನ್ನಣೆ ಆಯಿತೆಂದು ವೈರಾಗ್ಯದಿಂದ ದೇಶಾಂತರವುಂ, ಪೋದು ವೆನೆಂದು ಬಂದಾನೊಂದುದಿನ ಪೊರಮಟ್ಟು ಒಂದು ಮರದ ಕೆಳಗೆ ಕುಳಿತು, ನಾನು ಎಲ್ಕಿಗೆಪೋಗು ಎಂದು ಚಿತ್ರಿಸಿದನು; ತನಗೆ ನಿದ್ಯವಿಲ್ಲ, ಧನವಿ ಲ್ಯ, ಪರದೇಶದ ಡ್ಯಾಗೆ ಬದುಕುವೆನು; ತನಗೆ ಯಜ್ಞಸಂತತಿಯಲ್ಲಿ ಜನ ನವೆಂತಾಯಿತು, ಈ ದಾ೭ಾರವೆತ್ತ ವಿಧಿಯ ವಿಾರಬಾರದು, ಭಿಕ್ಷವಬೇ ಡಲರಿಯೆನು, ಉದಯಕಾಲಕ್ಕೆ ಮುನ್ನವೆ ಮೃಸ್ಟಾನ್ನವನಿಕ್ಕುವ ತಾಯಿಲ್ಲ. ಹೀಗೆಂದು ಚಿಂತಿಸುತ್ತಿರೆ ಸಾಯಂಕಾಲವಾಗಲು, ಅನಿತರೊಳೊಬ್ಬ ಶಿವಭ ಕನಾದ ಬ್ರಾಹ್ಮಣನು ಸ್ನಡ ಸೋಪೇತವಾದ ನೈವೇದ್ಯನಂ ಕೊಂಡು, ಊರಹೊರಗೆ ಇದ್ದ ಶಿವಾಲಯಕ್ಕೆ ಶಿವರಾತ್ರೆಯ ದಿನ, ಪೋಗುತಿರೆ ಮೇ ಘಾಳಿ ಯಿಂದ ಭಕ್ಷ್ಯಭೋಜ್ಯಗಳ ಗಂಧವ ನಾಫಾಸಿ, ಬಳಿವಿಡಿದು ಪೋ ಗಿ ಶಿವಾಲಯದ ಬಾಗಿಲಲ್ಲಿ ನಿಂತಿದೆ, ಆ ಭಕ್ತನು ಶಿವರಾತ ಯದ್ಧಿ ಮಾ ಡತಕ್ಕೆ ಕಲ್ಲೊಕ್ಯಪೂಜೆ, ನೈವೇದ್ಯಗಳಂ ಮಾಡಿ, ಜಾಗರವಂ ಮಾಡು ತಾ ಮರರಗಲಈ ದೀಕ್ಷಿತಕುಮಾರನು ಆ ಭಕ್ತ ಮರದಮಲಗಿ ದುದಕಂಡು ನೈವೇದ್ಯವ ಕೈದಾ ಧೆಯಿಂದ ತಕೊಂಬುವನಾಗಿ ಒಳ ಹೋಗಲು ಅಷ್ಟರಲ್ಲಿಯೇ ದೀಪವೂಂದುರೆ; ಈ ದೀಪ ನಂದಿದರೆ ಕ ತಲೆಯಾದೀತು ಈ ಬೆಳಕಿನಲ್ಲಿಯೇ ತೆಕೊಂತೇನೆಂದು ಗರ್ಭಾಗಾರಕ್ಕೆ ಬೋಗಿ ಆಕ್ಷಣದಲ್ಲಿಯೇ ತಾನುಪೊದ್ದಿದ್ದ ಪಂಚೆಯ ವಂದಿಷ್ಟು ಶೀ೪ ಬತ್ತಿ ಯಂ ಮಾಡಿ ಕೆಳಗೆ ಬಿದ್ದಿದ್ದ ಮೃತದಲ್ಲಿ ಅದ್ದಿ ದೀವಿಗೆಯನ್ನು ಹೊತ್ತಿಸಿ ಆ ನೈವೇವೃಮಂ ತೆಗದುಕೊಂಡು ಶೀಘ್ರದಲ್ಲಿ ಪೊರಮಟ್ಟು ಬರುತ್ತಿರಲು, ಆ ಭಕ್ತನು ಎಚ ರಿತು ಇವನಾಶೋ ಕಳ್ಳನ ಹಿಡಿ ಹಿಡಿ, ಎಂಟನಿತರೋ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೮೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.