ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಾಕೀ ಖಡ m ೪ ತಳವಾರರು ಕೇಳಿ ಬಂದು ಇವನ ಶಿರಸ್ಸನಿಳುಹಲು, ಅವಗೆ ಮುಂದೆ ಆ ಗಲುಳ್ಳ ಪುಣ್ಯಪ್ರಭಾವದಿಂದ ನೈವೇದ್ಯಮದ ಭಕ್ಷಿಸಲಿಲ್ಲ; ಉಪವಾಸವಾ ಗಿ ಶಿವರಾತ್ರೆಯಲ್ಲಿ ಮಡಿಯಲು, ಆಸಮಯದ ಯಮದೂತರು ಬಂದು ಇವನ ಕಟ್ಟ ಗದುಕೊಂಡು ಹೋದೇನೂ ಎಂಬಷ್ಟರಲ್ಲಿಯೇ ಕೈಲಾ ಸದಿಂದ ದಿವ್ಯವಿಮಾನವಂ ಕೊಂಡು ಶಿವಗಣಂಗಳು ಬರಲಾ, ಯಮದೂತ ರು ನಮಸ್ಕರಿಸಿ ಬಿನ್ನೆರಿದರು; ಬೆಲೆ ಗ೦ಗಳಿರಾ, ಇವನು ದುರಾಚಾರಿ! ತಂದೆತಾಯಿಗಳಮಾತುಕೇಳುವವನಲ್ಲ, ಇವನಆಚಾರವಂತಿರಲಿ, ಅದಲ್ಲದೆ ಶಿವಭಕ್ಕನ ವಂಚಿಸಿ, ಅವದವನನಪಸರಿಸಿದವನು, ನೀವು ಈ ವಿವಿಯ ಮುಟ್ಟಬಾರದ, ವಿಷವನಾದರೂ ಧರಿಸಬಹುದದೆ ಪ್ರಾಣ ಹಾಗಲಾ ದರ ಶಿವದ್ರವ್ಯವಂಮುಟ್ಟಲಾಗದು, ಇವನುಮಾಡಿದ ಪುಣ್ಯವಿದ್ದರೆ ಹೇಳೀ ಎನಲಾಗಣಂಗಳಿಂತೆಂದರು. ಎಲೈ ಯಮದೂತರಿರಾ, ಶಿವಧರ್ಮಗಳು ಪರ ಮಸೂಕ್ಷ್ಯಗಳು ನಿಮಗೆ ಕಾಣಿಸುವವ, ಇವನ ಧರ್ಮವಂ ಕೇ೪, ಶಿವ ರಾತ್ರೆಯಲ್ಲಿ ಉಪವಾಸವಿರ್ದು ಭಕ್ತರು ಮಾಡುವ ಪೂಜೆಯಂ ನೋಡಿ, ಶಿವನಾಮಂಗಳ೦ಕೇಳಿ, ತನ್ನ ಉದರಪೋಷಣಣಮಿತ್ತಕ್ಕಾದರೂ ದೀವಿಗೆ ಯಂ ಪ್ರೆಸಿದನಾದಕಾರಣ ಇವನ ಸಕಲ ಪಾಪಗಳೂ ಬೈದು ಮುಂ ದೆ ಮಹಾ ಶಿವಭಕ್ತನಾದನು; ಪುಣ್ಯಪುರುಷನಾದನು ಕಳಿಂಗದೇಶಕ್ಕೆ ಅಧಿ ಪತಿಯಾಗಿ ಹುಟ್ಟಬೇಕೆಂದು ಬಿಡಿಸಿ ಶಿವಗಣಂಗಳು ಹೋಗಲು ಈ ದೀ। ಕ್ಷಿತನ ಕುಮಾರನು ಕಳಿಂಗದೇಶಾಧಿಪತಿಯಾಗಿ ಅಲ್ಲಿ ಧರ್ಮನೆಂಬರಾಯಂ ಗೆ ಧರ್ಮನೆಂಬ ಕುಮಾರನಾಗಿ ಪುಟ್ಟ, ತಾನು ರಾಜವನ್ನಾಳುವ ಕಾಲದ ತನ್ನ ಜಾತಿಸ್ಮರಣೆ ಪುಟ್ಟಿ, ಶಿವಭಕ್ತಿಯುಳ್ಳವನಾಗಿಸುಧರ್ಮದಿಂ ಜ್ಯವನ್ನಾಳುತ್ತಾ ತನ್ನ ರಾಜ್ಯದ ಪ್ರಜೆಗಳ ಕರಸಿ ನೀವು ನಿಮ್ಮ ಗ್ರಾಮಂ ಗಳಲ್ಲಿ ರ್ದ ಶಿವಾಲಯಂಗಳಿಗೆ ರುದ್ರಾಭಿಷೇಕ ಶಿವಸಹಸ್ರನಾಮ ಪೂಜೆ ದೀಪಾರಾಧನೆಯಂ ಭಕ್ತಿಯಿಂ ಮಾಡುವರಾಗಿ, ಮಾಡದೆಯಿದ್ದರೆ ದಂಡಿಸು ವೆನೆಂದು ಆಜ್ಞಾಪಿಸಲಾಗ ಆ ದೇಶದವರೆಲ್ಲರೂ ಶಿವಲಿಂಗಗಳಿಗೆ ಪೂಜೆ, ದೀಪಾರಾಧನೆಯಂ ಸಹಾ ವಿಶೇಷವಾಗಿ ಮಾಡುತ್ತಾ ಇದ್ದರು. ಆ ಧರ್ಮ ನಂಒಯನು ತನ್ನ ಯಾವ ಜೀವವೂ ದೀಪಾರಾಧನೆಯಂ ಮಾಡುತ್ತಿದ್ದ ನು; ದೀಪಾರಾಧನೆಯಂ ಮಾಡಿದ ಕಾರಣ ಅವನು ಜನ್ಮಾಂತರದಲ್ಲಿ ಮಾಡಿ