ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಥದಿಮರನೇ ಅಧ್ಯಾಯ. v೫. ದ ದೀಪಾರಾಧನೆಯ ಪುಣ್ಯದಿಂದಲೂ ಶ್ರೇಷ್ಠನಾದ ಮುನಿಪುಂಗವನಾದ ವಿ ಶವನ ಮಗನಾಗಿ ಕುಬೇರನಾದನು, ಎನಲಾ ತೀರ್ವವ್ರನು ವಿಸು ರವಾ ಗಿ ಬುದ್ದಿ ಗಲಿಸಬೇಕೆಂದು ಗಣಂಗಳಿಗೆ ಕೈಮುಗಿಯ ಗಣಂಗಳ೦ತಂದರು, ಕೇಳ್ಳೆ ಶಿವಶರ್ವಃ ಪದ್ಮ ಕಲ್ಪದಲ್ಲಿ ಬ ಪುತ್ರನಾದ ಪುಲಸ್ಯನಿಂದ ವಿಶವನ್ನು ಪುಟ್ಟಿದನು; ಆತನಿಗೆ ಸ್ವಲ್ಪಕಲ್ಪ ತದನಂತರ ಮೇಘುವಾಹ ನಕ್ಕುದಲ್ಲಿ ಈ ಧರ್ಮನೆಂಬ ರಾಯ ವಿಶ್ರವಸ್ಸಿಗೆ ಕಲಸ್ಯೆ ಯಲ್ಲಿ ವೈಶ್ರವಣನೆಂಬ ಕುಮಾರನಾಗಿ ಪುಟ್ಟ ಕಾಶೀಪಟ್ಟಣಕ್ಕೆ ವೇಗಿ ಲಿಂಗಪ್ಪ ತಿಪ್ಪೆಯಂ ಮಾಡಿಕೊಂಡು ನಾನಾವಿಧ ಉಪಚಾರಗಳಿಂದ ಬಾಹ್ಯಪೂಜೆಯಂ ಮಾಡಿ, ಹೃದಯದಲ್ಲಿ ಜ್ಞಾನದೀನವಂ ಸಮರ್ಪಿಶಿದನು;- ಅದೆಂತಿನೆ:ಹೃದ ಯದಲ್ಲಿ ಧ್ಯಾನಿಸಲ್ಪಡುವ ಶಿವನೆಂಬ ವಾತೆ , ಮುಖ್ಯವಾದ ಭಕ್ತಿಯೆನಿಶಿ ಕೆ೦ಬ ತೈಲಚಿತ್ರವೆಂಬ ಬತ್ತಿ, ತಪೋಗ್ನಿಯಿಂದ ಪ್ರತಿಸಲ್ಪಡುವದು; ಕಾರು ಕೂಧ ಮೊದಲಾದ ವಿಸ್ಸುಗಳೆಂಬ ಪತಂಗದ ಹೊಯಿಲಿಲ್ಲದ್ದು ಕಂಬದಿಂದ ಕದಲದೆ ಇದ್ದಂಥಾದ್ದು ; ಇಂಥಾ ಶಿವಜ್ಞಾನವೆಂಬ ದೀಪವಂ ಸ ಮರ್ವಿಶಿ ಹತ್ತು ಲಕ್ಷ ವರ್ಷಪರಂತವೂ ಅಸ್ತಿ ಚರ್ಮ ಮಾತ ಶರೀರವು ಳ್ಳವನಾಗಿ ತಪಸ್ಸಂವಾಡುತ್ತಿರಲು, ವಿಶ್ವೇಶ್ವರನುವಿಶಾಲಾಕ್ಷಿ ಸಮೇತನಾಗಿ ಬಂದು ಪ ಸನ್ನನಾಗಿ ಮುಂದೆಅಳಕಾಧಿಪತಿ ಯಾಂಗೆದು ವೈಶ್ರವಣಗೆ ಹೆಸ ರಂಕೊಟ್ಟು ನಿನ್ನ ತಪಸ್ಸಿಗೆ ಮೆಚ್ಚಿದೆನು; ವರವ ಬೇಡಿಕೆ? ಎನಲು ಕಣ್ಣೆ ರದು ಕೋಟಿಸರಪ್ರಕಾಶನಾದ ಪರಮೇಶ್ವರನಂ ಕಂಡು, ಆತನದಿವ್ಯ ತೇಜಸ್ಸಿನ ದೇಹವುಂ ನೋಡಲಸವರ್ಥನಾಗಿ ನೇತ್ರಗಳ೦ ಮಂಚಿ ಕೆರಿ ಡು ಇಂತೆಂದನು. ಎಲೈ ದೇವದೇವ! ನಿನ್ನ ಪಾದಪದ್ಮಂಗಳನ್ನೋಡುವದಕ್ಕೆ ದೃವಿಯನಿತ್ತು ರಕ್ಷಿಸು, ಎನಗೆ ಇದೇ ಮುಖ್ಯವಾದ ವರವೂ, ಇದಕ್ಕಿಂತ ೮ ಮಿಕ್ಕಾದ ವರವೆನಿದ್ದೀತು ಎಂಬ ವಚನವ ಕೇಳಿ ಪರಮೇಷ್ಠರ ನು ತನ್ನ ಹಸ್ತದಿಂದ ಆತನ ನೇತ್ರಂಗಳ ಸ್ಪರ್ಶವಂ ಮಾಡಿ, ದಿವ್ಯದ ಯಂ ಕೊಡಲ; ಕಣ್ಣೆರದು ಮಹಾದೇವಿಯಂ ನೋಡುತ್ತಾ ಇತರೆ ನು, ಈ ಪರಮೇಶ್ಚರನ ಅರ್ಧಾಂಗಿಯದ ಮಹಾದೇವಿಯು ಅಧಿಕವಾದ ಏನು ತಪಸ್ಸು ಮಾಡಿದಳೋ, ಈ ದೇವಿಯ ರಂಗುಲಾವಣ್ಯವತ್ಯಾಕ್ಷ ರ್ಯುವೆಂದು ಕೂರದೃಷ್ಟಿಯಿಂ ನೋಡಲು, ಆತನಯಡದಕಲು ವಡೆಯಿ

ಟಿ