ಹದಿನಾಲ್ಕನೇ ಅಧ್ಯಾಯ V! ರ್ನಾಟಕಭಾಷೆಯಿಂದ ವಿರಚಿಸಿದ ಸ್ಕಂದಪುರಾಣಿಕ ಕಾಶೀಮಹಿಮಾ ರ್ಥದರ್ಪಣವಲ್ಲಿ ವಾಯು ಕುಬೇರರ ಉತ್ಸತಿ, ವೃತ್ತಾಂತವೆಂಬ ಹದಿ ಮರನೆ ಅಧ್ಯಯರ್ಥ ನಿರೂಪಣಕ್ಕಂ ಮಂಗಳಮಹಾ * ಶಿ : ಹ ವಿ ಮ ರ ನೇ ಅ ಧ ಯ ಸ೦ ಪೂ ಣ ೯. ಶ್ರೀ ವಿಶ್ವೇಶ್ವರಾಯನಮಃ ಹದಿನಾಲ್ಕನೇ ಅಧ್ಯಾಯ. ಈಶಾನ್ಯಲೋಕ, ಚಂದ್ರನ ಉತ್ಪತ್ತಿ, ಅನಂತರದಲ್ಲಿ ನಿನ್ನ ಗಣಂಗಳು ಶಿವಶರ್ಮ೦ಗಿ೦ತಂದರು ಕಳ್ಳ ಶಿವಶರ್ವನೆ ಅಳಕಾವತೀ ಪಟ್ಟಣಕ್ಕೆ ಪೂರ್ವಭಾಗದಲ್ಲಿ ಈಶಾನನ ಪಟ್ಟಿ ಣ, ಅದಕ್ಕೆ ಅಧಿಪತಿ ಈಶಾನ್ಯನು, ಪರಮೇಶ್ವರನ ವೀಣೆಯಲ್ಲಿ ಗಾನವಂ ಮಾಡಿ ಮೆಚ್ಚಿ ತಿದ ಶಿವಭಕ್ಕನು; ತಪಸ್ಸು ಶಿಸ್ತರಣೆ, ಶಿವಪಿ: 'ಕರವಾದ ಕರ್ವ ಶಿವಪೂಜೆ ಹೋಮ ಮೊದಲಾದವನ್ನು ಫೆವ ಬಯಸಿ ಮಾಡಿದವ ರು ಸಾರೂಪ್ಯವಂ ಪಡದು ಸುಭದಲ್ಲಿ ಇಹರು, ಹನ್ನೊಂದುಮಂದಿ ರುದ) ರೂ ಸಿಕಸ್ತರಾಗಿ ಕಾಶಿಯಲ್ಲಿ ಈಶಾನೇಶ್ವರನಂ ಪೂಜಿಸಿ, ಆತನ ವರದಿಂದ ಶಿವಸಾರಸ್ಯವುಳ್ಳವರಾಗಿ ಎಲ್ಲಿ ಹೋದರೂ ಕೂಡಿರುವರಾಗಿಯರ; ಭೂ ಮಿಯಲ್ಲಿ, ಅಂತರಿಕ್ಷದಲ್ಲಿ, ಸ್ವರ್ಗದಲ್ಲಿ, ಇಪಅಸಂಖ್ಯಾತರುದ ಇಲ್ಲಿ ನಿತೃವಾಸಿಗಳಾಗಿ ಇಹರು, ಇಂತೀ ಕಥೆಯಂ ಕೇ ಶಿವಶರ್ಮನು ಆಕಾ ಶಮಂ ಬೆಳಗು, ಆನಂದಕರಮಪ್ಪ ಬೆಳದಿಂಗಳ ನೋಡಿ ಆಶ್ಚರ್ಯದಿಂ ದೀಲಿಕವಾವುದೆಂದು ಬೆಸಗೊಳ್ಳಲು ಗಣಂಗಳ೦ತೆಂದರು; ಕೇಳ್ಳೆ ಶಿವಶ ರ್ಮ, ಇದು ಚಂದ್ರಲೋಕ ಈತನು ತನ್ನ ಕಿರಣಗಳಿಂದ ಲೋಕವನ್ನು ಆ ಸ್ವಯನವಂ ಮಾಡುತ್ತಿಹನು, ಇವನ ಉತ್ಪತ್ತಿಯಂ ಕೇಳು; ಬ್ರಹ್ಮಪು ತ್ರನಾದ ಅತಿಮನಿಯು ಪ್ರಜಾಸೃ೩ ನಿಮಿತ್ಯ ದೇವಮಾನದಿಂ ಮರು ಸಾವಿರ ವರ್ಷ ತಪಸ್ಸು ಮಾಡುತ್ತಿರಲು; ಆತನ ರೇತಸ್ಸು ಊರ್ಧನು ಖವಾಗಿ ನೇತ್ರಗಳಿಂದ ದಶದಿಕ್ಕುಗಳನ್ನು ಪ್ರಕಾಶಿಸುತ್ತಾ ಹೊರಟು ರಲು, ಬ್ರಹ್ಮದೇವನ ಅಪ್ಪಣೆಯಿಂದ ದಶದಿಕ್ಕುಗಳು ಆ ರೇತಸ್ಸನ್ನು ಧರಿಸಿ ವ
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೯೧
ಈ ಪುಟವನ್ನು ಪರಿಶೀಲಿಸಲಾಗಿಲ್ಲ.