yrv ಕಾಶೀಖಂಡ ದವರಾಗಿ ಸಹಿಸಲಾರದೆ ಬಿಡಲು, ಗರ್ಭರದ ಚಂದನು ಭೂವಿಗೆ ಬೀ ಳುತ್ತಿರಲು, ಬ್ರಹ್ಮದೇವನು ಆ ಗರ್ಭಪಿಂಡವನ್ನು ರಥದೊಳಗಿಟ್ಟುಕೊಂ ಡು ಲೋಕಹಿತಾರ್ಥವಾಗಿ ಸಕಲದೀಪ,ಸವದ ಯುಕ್ತವಾದ ಭೂಮಂ ಡಲವನ್ನು ಇಪ್ಪತಂದುಭಾರಿ ದಕ್ಷಿಣಾಕಾರವಾಗಿ ಅಂತರಿಕ್ಷದ ಸು ತೈಲ, ಎಲ್ಲೆಲ್ಲ ಸಂಚರಿಸಲು, ಆಗ ಭೂವಿಯಮೇಲೆ ಬಿದ್ದ ತೇಜಸ್ಸಿನಿಂ ದ ಸಕಲ ಪ್ರಾಣಿಗಳನ್ನೂ ರಕ್ಷಿಸುವ ಓಷಧಿಗಳು ಪುಟ್ಟದವು. ಇಂತೀ ಪರಿಯಲ್ಲಿ ಬ್ರಹ್ಮನಿ.ದ ಆಕಾರವಡದ ಚಂದ್ರನು ಕಾಶೀಪಟ್ಟಣದಲ್ಲಿ ಚದೆ:ದಯವೆಂಬ ತೀರ್ಥವಂ ಮಾಡಿಕೊಂಡು ಚಂದ್ರೇಶ್ವರನೆಂಬ ಲಿಂ ಗವನ್ನು ಪ್ರತಿಷ್ಠೆಯಂ ಮಾಡಿಕೊಂಡು, ನೂರುಪದ್ಮ ವರ್ಷಪಠ್ಯಂತರವೂ ಉಗ್ರತವಸ್ಸಂ ಮಾಡಿ, ಆ ಶಿವನ ಅನುಗ ಹದಿಂ ಸಕಲ ಬಿಜೆ”ಷಧಿ, ಉ ದಕ, ಭಾಸ್ಕರು, ಮೊದಲಾದವರ್ಗೆ ಅಧಿಪತಿಯಾಗಿ ಶಿವನ ಶಿರೋವಾ gಕ್ಷವಾಗಿ ಸಕಲ ಸಂಜೀವನವಾದ ಕಳೆಯ, ಸಡದ , ತನ್ನ ಮಾವನಾ ದ ದಕ್ಷನಿ:ದ ತಿಂಗಳು ತಿಂಗಳಿಗೆ ಕ್ಷಯವಾಗು ಎಂದು ಶಾಪವನೈದಿ, ಈ ರಕೊಟ್ಟ ಸಮಾಜ ರಾಜಸೂಯಯಾಗವ ಮಾಡಿ, `ಜ ರ್ಗಿ ಮರುಲೋಕವಂ ದಕ್ಷಿಣೆಯಿತ್ತು ಸಿನೀ, ಕುಹೂ, ಜ್ಯೋತಿ, ಪುಷ್ಟಿ, ಪ್ರಭಾ, ವಸು, ಕೀರ್ತಿ, ಮದ್ದಿ, ಲಕ್ಷ್ಮಿಯೆಂಬ ನವಶಕ್ತಿಯು ತನಾಗಿ ಉಮಾಮಹೇಶ್ವರನ ಪೂಜೆಯಿಕ ಸೋಮನೆಂಬ ಹೆಸರು ಪಡ ದು, ಆ ಶಿವನ ಮೂರ್ತಿಯಾಗಿ ಪರಮೇಶ್ವರನಿಂದ ಎಲೈ ಚಂದ್ರಮ ನೀ ನು ಪ್ರತಿಷ್ಠೆಯಂಗೈದ ಚಂದ್ರೇಶರನಲ್ಕಿ ತಿವಾಸವೂ, ಪೌರ್ಣಮಿ ಯಲ್ಲಿ ಪ್ರರ್ಣವಾಗಿ ಇಹನು; ಈ ತಿಂಗಸವಿಾಪದಲ್ಲಿ ಮಾಡಿದ ಸ್ನಾನ, ಜಪ, ಹೋವು, ಮೊದಲಾದವೆಲ್ಲವೂ ಶಿವಸಾನ್ನಿಧ್ಯವಂ ಕೊಡುವವೂ ಶನಿತ್ರಯೋದಶಿಯಲ್ಲಿ ನಕ್ಸವಂ ಮಾಡಿ, ಚತುರ್ದಶೀ ದಿವಸ ಉಪವಾಸ ವಿರ್ದು, ಪ್ರಜಾಜಾಗರಣಂಗಳಂ ಮಾಡಿ, ಅಮಾವಾಸ್ಯೆ, ಸೋಮವಾರ, ಉಪವಾಸವಿರ್ದು ಚಂದ್ರ ತೀರ್ಥದಲ್ಲಿ ಸ್ನಾನವಂ ಮಾಡಿ, ತಂಮ ಪಿತೃ ಗಳಿಗೆ ಶಾದ್ಧಾದಿಗಳಂ ಮಾಡೆ, ಗಯಾಶಾವದಿಂದಧಿಕ ಪಿಯುಂಟು; ಚೈತ್ರ ಶುದ್ದ ಸೌFವಿಳಾ ದಿವಸ ಈ ಚಂದೆ ಕ ರಂಗೆ ಯಾತ್ರೆಯಂಮಾ ಡಲ, ತಾರಕಬ್ರಹ್ಮಜ್ಞಾನೋಪದೇಶ ದೊರಕುವದು, ಈ ಚಂದೆ � ೩
ಪುಟ:ಕಾಶೀ ಕ್ಷೇತ್ರ ಮಹಾತ್ಮೆ.djvu/೯೨
ಈ ಪುಟವನ್ನು ಪರಿಶೀಲಿಸಲಾಗಿಲ್ಲ.