ಈ ಪುಟವನ್ನು ಪರಿಶೀಲಿಸಲಾಗಿದೆ

೧೫೨ / ಕುಕ್ಕಿಲ ಸಂಪುಟ

ಶ್ರೀ ರಾಮ ಜನನ : ವೃತ್ತ : ಭಕ್ತನ್ ಪಂಕ್ತಿರಥನ್ನು ಚಿಕುತುಕಂ ಲೋಕೈಕ ರಕ್ಷಾರ್ಥಮಾಯ್- ಚಿತ್ರಂ ವನ್ನು ಜನಿಚ್ಚು ಕೋಸಲ ಮಹಾರಾಜಾತ್ಮಜಾಯಾಂ ಹರಿ: || ವೃತ್ತ : ದೇಶಾಧೀಶ್ವರನಾದ ಪಂಕ್ತಿರಥನಿಂ ಕೌಸಲ್ಯ ಗರ್ಭಾಬ್ಬಿಯೊಳ್ | \\ ಶ್ರೀ ಸರ್ವೇಶ್ವರ ಮೋದದಿಂದುದಿಸಿದಂ ಲೋಕೈಕ ರಕ್ಷಾಮಣಿ || ಸೀತಾ ಸ್ವಯಂವರದಲ್ಲಿ ದಶರಥ ವಿಶ್ವಾಮಿತ್ರರ ಸಂವಾದ : 1 hr - ಚೆಂಬಡ : ಮಾಮುನಿ | ಮಾರ್‌ಮುಡಿ | ಮಂಡನ | -ಜಯ್ ಕುಶಿಕಾ | ನಂದಕರ | ಕೌಶಿಕಮು | ನೇ 11011 ಸಾಕೇತ | ಭೂಮಿ ನಿಂಡೆ | ಪಾದಸಂ | ಗಾಲಿನ್ನು | ಸಕಲಾಘ | ಹೀನವಾಯಿ | ವನ್ನುವ | | 2 || ಮುನ್ನಮಯ್ | ನೀನರದೇವ | ನೀನಲ್ಲೋ ಮು | ನೇ | ಪಿನ್ನೆ ತ | ಪಸ್ಸುಕೊಂಡು | ಋಷಿಯಾ | ಯಿ || all ಅರುಹೀಡ | ಣಂ ನಿಂಡೆ | ಯಭಿಲಾಷ | ಮನ್ನಾಲ್ | ತರುವಲ್‌ | ರಂಞ ಸಕು | ತುಕಮಿ | ಪೊಳ್ || / || ಏಕತಾಳ : ಋಷಿತಿಲ | ಕಾಗ್ರಣಿ | ವಂದನಂ 1 -ಜಯ | ಕುಶಿಕನಂ | ದನವರ | ಕೌಶಿಕವು | ನಿ ಸಾಕೇತ | ಪುರನಿನ್ನ | ಪಾದ ಸಂಗ | ದಿ | ಸಕಲರ | ಘವ ಪರಿ | ಹರಿಸಿತ | loll 11 11 ಪೂರ್ವಜನ್ಮ | ದಿ ನೀ ನರ | ದೇವನ | ಸರ್ವೇಶ್ವ | ರನ ಭಜಿಸಿ | ಋಷಿಯಾ | ದೆ Il a ll ಅರುಹಿಸು | ನಿನ್ನ ಮನ | ದಭಿಲಾಷೆಯ | ನು | ತರಿಸಿಕೊ | ಡುವೆನಯ್ಯ | ಹರುಷದಿಂ | ದ ll & ll ಪಂಜಾರಿ (ರೂಪಕ) : ಅಜಸುತನಯ | ಕಲಿತವಿನಯ | ನಿರ್ಮಲಾಶ | ಯ ಹೃದಯತಳಿರಿ | ಲಧಿಕ | ಖೇದಂ | ಕರುದುವೇಂಡ | - ಭೂಮಿಪಾಲ || ಸದಯಮಿವಿಡೆ | ಮುನಿಯೊಡಿನ್ನ | ಯಯ್ಯುರಾಮ | ನೆ ತನ್ನಿಡಾಮಿ | ದೆನ್ನು ರಚ್ಚು | ಪಿನ್ನೆ ಇಲ್ಲ | ಎನ್ನು ಚೊಲ್ಕಿಲ್ | ಧನ್ಯಶೀಲ | ಧರ್ಮದ್ರೋಹ | ವನ್ನು ಪೋಮ | ಹೋ || ಪಲ್ಲವಿ ||