ಈ ಪುಟವನ್ನು ಪ್ರಕಟಿಸಲಾಗಿದೆ
ಅಧ್ಯಕ್ಷ ಭಾಷಣ/೧೫೫


 
ಅತ್ತಲ್ ವರು | ತುನ್ನು ಪೋಲ್ ಸ | ದಾ-ಈ | ವಿಪಿನೇ |
ಆವಾಸಂ|ದುಷ್ಕರಂ ಪ|ರಂ||೧||

ಕಾಂಭೋಜಿ-ಆದಿತಾಳ :


ರಾತ್ರಿಂಚರ | ನಾಥನಾಗಿ | ಮತ್ತೊಬ್ಬ ಖಳ | ನಿರುವಂತೆ |
ಮಸ್ತಕಗ | ಳು ಹತ್ತುಂಟಂ | ತೆ-ಆ | ಮೇಲವಗೆ |
ಹಸ್ತಗಳಿ | ಪ್ಪತ್ತು ಉಂಟಂ | ತೆ-ಹೆ | ಣ್ಣುಗಳೆಂಬ |
ಪಿತ್ತ ತಲೆ | ಗೇರಿಹುದಂ | ತೆ-ಈ | ವಿಪಿನದೊ |
ಳಿರುವದು | ಕಷ್ಟ ರಾಘ | ವ ||೧||
ವಾಲಿಸಂಹಾರ ಸಂಧಿಯಲ್ಲಿ ಸುಗ್ರೀವನು ರಾಮನಿಗೆ ಹೇಳುವ ಮಾತು :

ಅಡಂದ (ಅಷ್ಟತಾಳ):


ಇಕ್ಷಾಕು | ವಂಶಮ | ಣಿಕಳ್ ಮ | ಹೀಪಾಲರ್ |
ಪೂಜ್ಯರ | ಲೋಭವ | ತಾ ಸಮಂ |
ಇಕ್ಛ್ವಾಕು | ರಾಸನ | ತುಲ್ಯ ನಿ | ನೋಡುಳ್ಳ |
ಸಖ್ಯತ್ತೆ | ವಾಂಛಿಕ್ಕು | ನ್ನು |
ರಾಮ ಮ| ನೋಹರ | ರಾಮ ಮ | ನೋಹರ |
ಶ್ಯಾಮಳ | ದೇಹರು | ಚೇ ಧೀರ ||೧||

ಅಷ್ಟತಾಳ :


ಇಕ್ಷಾಕು | ವಂಶ ಭೂ | ಪಾಲರು | ಧರ್ಮ ಸಂ|
ರಕ್ಷಕ | ರಧಿಕರ | ಲ್ಲೈ|
ಶಿಕ್ಷೆಯೊಂ | ದುಂಟೆನ | ಗದರ ನೀ | ತಿಳಿದೆನ್ನ |
ಪೇಕ್ಷೆಯ | ಸಲಿಸಬೇ | ಕು ||
ರಾಮ ಹ | ರೇ ರಾಮ | ರಾಮ ಹ | ರೇ ರಾಮ |
ಕೋಮಲ | ರೂಪ ಹ | ರೇ ||
ವಾಲಿ ಸುಗ್ರೀವರ ಪ್ರಥಮ ಯುದ್ಧದಲ್ಲಿ ರಾಮನು ಶರಪ್ರಯೋಗವನ್ನು ಮಾಡ
ದಿದ್ದುದಕ್ಕಾಗಿ ಸುಗ್ರೀವನು ಹಳಿಯುವ ಮಾತು ಮತ್ತು ರಾಮನ ಉತ್ತರ :

ಪಂಜಾರಿ (ರೂಪಕ):


ವಿಶ್ವ ನಾಯ |ಕಾ-|ನಿಂಡೆ ವಾಕ್ಕಿ|ನೆ-|
ವಿಶ್ವಸಿಚ್ಚು | ಞಾನ್ - | ಪೋರಿನೆಯ್ಯ | ಯಾಲ್- ||೧||
ಎನ್ನೆ ವೈರಿ | ತನ್ - | ಮುನ್ನಿಲಾಕ್ಕಿ | ನೀ |
ನಿನ್ನು ಸ್ವೈರ | ಮಾಯ್ | ನನ್ನುನನ್ನ | ಹೋ- ||೨||
_ _ _ _ _ _ _ __ _ _ _ _ _ _ _
ವಾಲಿತನ್ನೆ: | ಯುಂ | ನಿನ್ನೆಯುಂ ಕಂ|ಡಾಲ್-|
ಆಳು ಭೇದ : ಮಾಯ್ | ತೋನ್ನು ನಿಲ್ಲ | ಹೋ- ||೩||