ಈ ಪುಟವನ್ನು ಪ್ರಕಟಿಸಲಾಗಿದೆ

೨೮೨ / ಕುಕ್ಕಿಲ ಸಂಪುಟ

ಸ್ವರ ನಿಷ್ಠಂ ಕಂಪಿತಂ | ಬಿಂದು ಕಂಪಿತೋಭಯಲಕ್ಷಣೋಪಜೀವಿತತ್ವಾತ್‌ ಪ್ರೇಂಬೋಲಿ ತಂ ಲಕ್ಷಯತಿ | ಗತಾಗತಪ್ರವೃತ್ತೂ ಯಃ ನ ಪ್ರೇಂಖಲಿತ ಇತಿ | ಬಿಂದು ಕಂಪಿತಾಂ ದೋಲನಾದಿತ್ಯರ್ಥ: ಮೃದ್ವಾಯತಗಮನಾಭ್ಯಾಸಾದಿತ್ಯಕೇ || ೩೮ || ..... ಏತದಲ೦ಕಾರದ್ವಯೇನಾಂದೋಲನಾತ್ ಸನ್ನಿಸತ್ತ ಪ್ರವೃತ್ತ ಲಕ್ಷಣಮೂಹಿತುಂ ಶಕ್ಯತೇ ಇತ್ಯಾಶಯೇನ ತದುಲ್ಲಂಘ ಪ್ರಸಾದಂ ಲಕ್ಷಯತಿ | ಪ್ರಸನ್ನಾಂತಃ ಸ್ವರೋಯತ್ರ ಪ್ರಸಾದಃ ಸತ್ವಿತಿ | ಆದೌ ಸ್ವರಸ್ಯಭರ್ತೃನರೋಧನದೀಪನ ವೇದನ ಕಂಪನವಲನನಯ ಸ್ಪುರಣಧರ್ಮಿ ಮಣಾದಿ (ಮರಣಾದಿ?) ಯಥಾ ಯೋಗಂ ವಿಧಾಯಾಂ ತೇ ದೀಪಾ ಯತಾದಿ ಸ್ವರಶ್ರುತಿವಿಶೇಷ ಏವ ವಿಶ್ರಾಂತೇ ಪ್ರಸಾದಾತ್ ಅಪಾಂಗಂ ಲಕ್ಷಯತಿ.

ಅಪಾಂಗಿತನ್ನು ವಿಜೇಯಃ ಸ್ವರಾಣಾಮಥಸಂಚರಾತ್ | ಇತಿ | ಯಥಾಪಾಂಗ ನಿರೀಕ್ಷಣಮನೈರ್ನಲ ತದ್ವತ್ ಯದ್ ಭ್ರಮಣವೈಚಿತ್ರಣದುರನರಾಸ್ವರೂಪ | ಸೋSಪಾಂಗಿತಃ | ತಥಾ ವಿಧ ಪ್ರಯೋದೇ ಅಂತರ್ಭಾವೇಯದಾ ವಿಶ್ರಾಂತಿ ವಿಭ್ರಮ ಭಯಾದಂತರ ವೀಕ್ಷಿತ | ಲೌಕಿಕ ಇತಿ ಪ್ರಸಾದಾಪಾಂಗಾಭ್ಯಾಂ ಸಮಂಜನಿತ ಇತಿ ಪೃಥಗ್ ಲಕ್ಷಿತಃ || ೪೨ ||

ಏವಮುದ್ದಿಷ್ಟಾ ಲಕ್ಷ್ಮಿತಾ ಅಲಂಕಾರಾ ಊಹಸಿದ್ಧಯೇ | ತತ್ರದೀಪಾದಿಮಂದ್ರ ತಾರುದಿತಂವಾ ಕಂಪಾದಿಸ್ಥಾನ ಭೇದ ನಿರೋಧನತೋದನಾದಿ ಕಾಲದೀರ್ಘತ್ವಾತ್ ಉದ್ದಿಷ್ಟಧರ್ಮ ಅಲಂಕಾರಾಶ್ರಿತಂತಿಯದಿತಿ ತತ್ರದೀಪಾ ದುಕ್ತಮೃತ್ತು ಪ್ರದರ್ಶಯಿತು ಮಾಹ

ರೇಚಿತಃ ಶಿರಸಿ ಜೇಯಃ ಕಂಪಿತಶ್ವಕಲಾತ್ರಯಂ
ಕಂಠೇ ನಿರುದ್ದ ಏವನಃ ತುಹರೋನಾಮ ಜಾಯತೇ || ಇತಿ ||

ತತಶ್ಚ ತ್ರಿಶ್ರುತೇರೇವಕಂಪತಮಿಚ್ಛಂತಃ ಕಲಾತ್ರಯಮಿತಿ ಶ್ರುತಿ
ತ್ರಯಂವ್ಯಾಚಕ್ಷತೇ | ಅನ್ನೇ ತು ಚತುಃ ಶ್ರುತೇರೇವ ಶ್ರುತಿತ್ರಯೇ ಕಂಪನಂ
ಕಾರ್ಯಮಿತ್ಯಾಹುಃ | ಇತರೇ ತು ಸರ್ವಸ್ವರವಿಷಯಂ ಕಂಪನಮಿಚ್ಛಂತಿ |
ಕಲಾತ್ರನಶ್ರುತಿಃ | ಅಪಿತುಕಾಲಕಲಾ | ತತ್ರ ತ್ರಿಪಾದಸಂಪಾಪ್ರಕರ್ಷ
ಸೂಚನಾಯ ಸಾಮರ್ಥ್ಯಾಚ್ಚ | ಉರಸಿ ಕಂಪನಾತ್ ಕಂಪಿತೋ ಲಕ್ಷತ
ಇತ್ಯಾಹ........ ಸಮನಂತರಸ್ವತಾದ್ವಾ (ವಿಚರ) ತ್ಯುದ್ವಾಹಿತಸ್ತಥಾದ್ವಿಕಲ:
ಆರೋಹತ್ಯೆಕಕಲೋ ಸೌ | ....... ತುಚದ್ವಯೋ ಸ್ಟರಯೋ
ಶೀಘ್ರಕಾಲೋಚ್ಚಾರ ಣೇನ ಸಕಲಂ ಪದಂಪ್ರಯುಜ್ಯತೇ |
ಪುನಸ್ತದುವಾರಿತನಾತ್ ಸ್ವರದ್ವಯೇ |ಏವಮೇವಾನ್ಯ |
ಕಾಲಕಲಾವಿ ಧೂತಃ ಸ್ವರರೂಪವಿಧನನಾತ್ |

........ ಏವಮಲಂಕಾರಾ ವ್ಯಾಖ್ಯಾತಾಃ
(ಭ. ನಾ. ಅ. ೩೧. ಶ್ಲೋ ೧೪ -೪೪)

ಮೇಲಿನ ಭಾರತೀಯ ಗ್ರಂಥಗಳ ಹಾಗೂ ಅಭಿನವಗುಪ್ತ ವ್ಯಾಖ್ಯಾನದ ತಾತ್ಪರ್ಯದ ಮುಖ್ಯಾಂಶ ಹೀಗೆ: ಗಾಂಧರ್ವದಲ್ಲಿ ಪ್ರಯೋಜವಾಗುವ ಎಲ್ಲ ವರ್ಣಾಲಂಕಾರಗಳೂ ಧ್ರುವಾಗಾನಕ್ಕೆ ಪ್ರಶಸ್ತವಾದುವಲ್ಲ. ಹೆಚ್ಚು ಏರಿಳಿಯಾಗುವ ಹಾಗೂ ಸುದೀರ್ಘ ವಿನ್ಯಾಸವುಳ್ಳ ಅಲಂಕಾರಗಳು ತ್ಯಾಜ್ಯ, ಕೆಲವೊಂದು ವರ್ಣಗಳ ಕಲಾ ಕಾಲಪ್ರಮಾಣವನ್ನು