ಈ ಪುಟವನ್ನು ಪರಿಶೀಲಿಸಲಾಗಿಲ್ಲ.

? ರಕ್ಷy : ಡಿಗರ ಈ ಸಂಭಾಷಣದ ಅರ್ಧವು ವೈರಾಣ' ತಿಳಿಯದಿರ, ಅವರ ಹಾವ5. Jವ ಮೊದಲಾದವುಗಳಿಂದ ತನಗೆ ಪ್ರಾಣಸಂಕಟವು ಒದಗಿ ತಿಂದು ಆಕೆಯೂ ತಿಳಿದು, ಮರಣಕಂಪವು ಹುಟ್ಟಿದಹಾಗಾಗಿ ಆದು ನಡುಗತೊಡಗಿದಳು; ಆದರೆ ಆ ಕಟtರಿಗೆ ನುಡಿದರೆ ದಯವು ಉತ್ಪನ್ನವಾದೀತು' ದಾವುದನು ವೈರಾಗಿಣಿಯ ಶಕ್ತಿಯನ್ನು ಬಿಡವಾದನು , ಅದನ್ನು ನೋಡಿ ಖುದಾಯಾರಿನ ಪೈ ಪೆಯ ಮತ್ತೊಂಮ ರಶ್ಮಿ ಹಿಡಿದು ಎಳೆಯಹತ್ತಿದನು. ಆ ಕೂರರು ಮೊದಲಿ: ತಮ್ಮ ಕರಾರು ಮುರಿದು ಮತ್ತೆ ಒಗಳಾಡಸದು, ಅವರು ಕಡೆಗೆ ಸಿಟ್ಟಿಗೆದ್ದು ಒರಿದು ಒಪ್ಪಿಗಮೆಮೋರು ಬೀಳಲು, ಬೆರಣಿಯ ಬಿಡುಗಡೆಯಾಗಿ ಆ ಲುತುಥನಿಗೆ ಶರವು ತನ್ನ ಆಪಾಪಬೇಮ ಬೇಡಿಕೊಳ್ಳಪತಿದಳು. ಆ ಇ ದು ಕೂರಸಿಪಾಯಿಗಳಿಗಿಂತಲೂ ಲತುಷನು ಆಕೆಗೆ ಸಮನಾಗಿ ತೋರಿದನು. ಬಂದರೆ ಈತನಿಗೇ ದಯವು ಬಂದೀತೆಂದು ಆಕೆಯ ಭಾವನೆಯಾಯಿತು. ನಿಜವಾಗಿ ಬೈರಾರ್ಗಣಿಯು ಬಹಳ ಹಣ್ಣಾಗಿದ್ದಳು. ಆಕೆಯ ಮನಸ್ಸಿನಲ್ಲಿ ಶ್ರೀ ರಾಮನಿಗೆ ಮೊರೆಯಿಟ್ಟು -ಪ್ರಭೋ ಸಿತಾಪತಿ: ಈ ಅನಾಥಳ ಮೇಲೆ ದಯಮಾಡು. ನನ್ನ ಈ ಯಮಯಾತನೆಯನ್ನು ಮಂಪರಿಸು. ನಾನು ಕಷ್ಟ ಇನ್ನು ಎಷ್ಟಂತ ಅನುಭವಿಸಲಿ? ಸೀತಾಮಾತೆಯನ್ನು ಮುಷ್ಟ ರಾವಣನ ಬಾಧೆಯಿಂದ ಮುಕ್ತ ಮಾಡಿದ ನೀನು, ಈ ರಾಕ್ಷಸರ ಬಾಧೆಯಿಂದ ನನ್ನನ್ನು ಮುಕ್ತ ಮಾಡಿಸಲು ಯಾರ ನ್ಯಾದ ಪ್ರೇರಿಸು, ಸಿಹೊರತು ನನಗೆ ಅನಗತಿಯಿಲ್ಲ. ನೀನು ಅನಾಥರಕ್ಷಕನಲ್ಲದ

  • ಬೈರಾಗಿಣಿಯು ಈ ಮೇರೆಗೆ ಮನಸ್ಸಿನಲ್ಲಿ ಪ್ರಾರ್ಥಿಸುತ್ತಿರಲು, ಇತ್ತ ಲುತುಘಟಾನ ಕಾಮವಾಸನೆಯು ಹೆಚ್ಚಿ ಆತನು ಬೈರಾರ್ಗಿಣಿಯನ್ನು ಅವಹರಿಸಲು ಯತ್ನಿಸದದ್ದು ಇದನ್ನು ನೋಡಿ ಖುದಾಯ-ದಾವುದರಿಬ್ಬರೂ ಸಂತಾಪಗೊಂಡರು. ಏನು ಮಾಡಿದರೂ ಬೈರಾಗಿಣಿಯನ್ನು ಖಾನನಿಗೆ ಹಗೊಡಬಾರದೆಂದು ಅವರಿಬ್ಬರೂ ಭಾವಿಸಿ, ಒಬ್ಬನು ? ಯನ್ನು ತುಂಡರಿಸುವದಕ್ಕಾಗಿ ಖವವನು, ಇನ್ನೊಬ್ಬನು ಆಕೆಯನ್ನು ನಿಯಮದ ಕ್ಯಾಗಿ ಕರಾರಿಯನ್ನು ಒಂದನು, ಆಗ ಬೈರಾಗಿಣಿಯ ಸ್ಥಿತಿಯೇನಾಗಿರಬಹುದೆಂಬದನ್ನು ವಾಚಕರೇ ತರ್ಕಿಸಬಹುದು. ಆಕೆಯು ಕಣ್ಣು ಮುಚ್ಚಿಕೊಂಡು ಮೇಲೆ ಹೇಳಿದಂತೆ ಶ್ರೀ ರಾಮನನ್ನು ಪ್ರಾರ್ಥಿಸುತ್ತ ಮರಣಕ್ಕೆ ಸಿದ್ದವಾಗಿದ್ದಳು. ಅಷ್ಟರಲ್ಲಿ ಶ್ರೀ ರಘುಪತಿಯ ಆಕೆಯನ್ನು ಕರುಣಿಸಿದಂತೆ ತೋರಿತು. “ ಸರಿಯಿರಿಸಲಯಿರಿ; ಹಾದಿಯಾದಿ; ಬದಿಗಾಗಿರಿ” ಎಂಬ ಗದ್ದರಿಕೆಯ ಶಬ್ದಗಳು ಕಿವಿಗೆ ಬೀಳತೊಡಗಿದವು. ಹೀಗೆ ಗದ್ದರಿಸುವವರು ದುಡಿ ನೊಳಗಿನ ಕಾಲಾಳುಗಳಾಗಿದ್ದರು, ಅವರು ಹಳದಿ ರೇಶಿಮೆಯ ಐವನಿಯ ಪೋಷಾಕು ಹಾಕಿದ್ದರು. ಅವರ ಕೈಯಲ್ಲಿ ಛಾಲೆ-ಒರಚಿಗಳಿದ್ದವು. ಅವರು ಜನರ ದಟ್ಟಣೆ ಗಿಂದ ಹಾದಿಯವಣಡುತ್ತ ಬರುತ್ತಿದ್ದರು. ಅವರ ಹಿಂದಿನಿಂದ ನಾಲ್ಕು ಜನ ಸರದಾರರು, ತಮ್ಮ ಬೆಟ್ಟದಂಥ ಕುದುರೆಗಳನ್ನೇರಿ ಸಾವಕಾಶವಾಗಿ ಬರುತ್ತಲಿದ್ದರು. ವಿಶ್ರಾಂತಿಗಾಗಿ ಹೊರಗೆ ಹೋಗಿದ್ದ ಅವರು ಈಗ ತಮ್ಮ ಡೇರೆಯ ಕಡೆಗೆ ನಡೆದಿದ್ದರು. ಎಲ್ಲಕ ಮುಂದೆ ಅಹಮ್ಮದರಸಾ೦ಬದಲಿಗೆ ಬರುತ್ತಿದ್ದನು. ಆತನು ಪ್ರಸಿದ್ಧ ವಿರಹಣ, ಯುದ್ಧ