ಸುಖಸೂಚನೆ: ೧೩೧ ಚೋಪದಾರನ ಹುಡುಗನಷ್ಟು ಇರುವರೇ?ಎಂದು ಪ್ರಶಮಾಡಲು, ಚತುರನಾದ ಕಾಳಯ-ಸರಕಾರ, ನಮ್ಮ ಶ್ರೀಮಂತರು ಹಾಸನದ ಮೇಲೆ ಕುಳಿತರೆ, ನಿಮಗಿರ ನಾಲ್ಕು ಬೆರಳು ಎತ್ತರವಾಗಬಹುದು.” ಎಂದು ಉತ್ತರಕೊಟ್ಟನು! ಮತ್ತೊಮ್ಮೆ ನಿಜಾ ಮನು ಪೇಯ ವಕೀಲನೊಡನೆ ಬರುತ್ತಿರುವಾಗ, ಅಪಮಾನಕ್ಕಾಗಿ ಸವಾಯಿ ಮಾಧವ ರಾಯರ ಚಿತ್ರವನ್ನು ಹಾದಿಯೊಳಗಿನದೊಂದು ಶೌಚಕ್ರವದಮೇಲೆ ತೂಗಹಾಕಿದ್ದರು. ಆ ಇಮನು ಕಾಳೆ ವಕೀಲನಿಗೆ-ವಕೀಲಸಾಹೇಬ, ನಿಮ್ಮ ಶ್ರೀಮಂತರಿಗೆ ನಾವು ಯೋ ಳಕೊಟ್ಟಿರುವೆವಲ್ಲವೆ” ಎಂದು ಕೇಳಲು, ಅದಕ್ಕೆ ವಕೀಲನು-ಸರಕಾರ, ಅದು ಸಂಶಯವೇನು? ತಮ್ಮಲ್ಲಿ ಶೌಚಕ್ಕೆ ಸಾಥವಾಗದೆಯಿದ್ದ ಜನರು, ನಮ್ಮ ಶ್ರೀಮಂ ತರ ಚಿತ್ರವನ್ನು ನೋಡಿದರೆ ಸಾಕು, ಶೌಚವಾಗುವದು” ಎಂದು ವಾಗಿ ಉತ್ತ ರಕೊಟ್ಟನಂತೆ ! ಹೀಗೆ ನಿಜಾಮನು ಕುಚೋದ್ಯ ತನನಡೆಸಿರುವಾಗ ಪುಣೆಯಿಂದ ನಾನಾಫಡಣವೀಸನು ಜಲ್ಪ ದುಂಡಿನೊಡನೆ ಯುದ್ಧಕ್ಕೆ ಹೊರಟನು. ಈ ಅಲ್ಪಸೈನ್ಯವನ್ನು ನೋಡಿ ನಿಜ ಮನ ವಕೀಲನು ಉಪವಾಸದಿಂದಲೆ ನಿಜಾಮನಿಗೆ ಆ ಸುದ್ದಿಯನ್ನು ತಿಳಿಸಿದನು, ಪ್ರೇಯವರ ಸೈನ್ಯವು ಮುಂದಕ್ಕೆ ಹೋದಹೋದಂತೆ, ಅದಕ್ಕೆ ಬೇರೆ ಬೇರೆ ಸರದಾರರ ಸೈನ್ಯಗಳು ಬಂದು ಕೂಡಿ, ಅದು ಹೆಚ್ಚುತ್ತ ಹೋಯಿತು. ಖರಡೆ? ಎಂಬಲ್ಲಿ ಪ್ರೇಮ ವರ ಪ್ರಚಂಡವ್ಯಕ್ಕೆ ನಿಜಾಮನ ದೊಡ್ಡ ಸೈನ್ಯವು ಎದುರಾಯಿತು. ೧೭೯೫ ನೇ ಇಸವಿಯಲ್ಲಾದ ಈ ಯುದ್ಧದಲ್ಲಿ ನಿಜಾಮನು ಪೂರ್ಣವಾಗಿ ಸೋತು, ತನ್ನ ಜನಾನ ಖಾನೆಯ ಅರವಿಲ್ಲದೆ ಓಡಿಹೋದನು. ಆಗ ವಾಟರು ನಿಜಾಮನ ಜನಾನಖಾನೆ ಯನ್ನು ಸೆರೆಹಿಡಿದು ತಂದು ನಾನಾಘಡಣವೀಸನಿಗೆ ಒಪ್ಪಿಸಿದರು. ಆಗ ನಾನಾನು ತನ್ನವರಿಗೆ ಸಿಟ್ಟು ಮಾಡಿ--“ನಮ್ಮ ಯುದ್ಧವು ನಿಚಾಮನಸಂಗಡ ನಡೆದಿರುವದಲ್ಲದೆ ಅವನ್ನ ತಿರಸಂಗಡ ನತದಿರುವದಿಲ್ಲ; ಅಂದಳಿಕ ಇವರನ್ನು ಸೆರೆಹಿಡಿದು ತಂಕಾರ ಣವೇನು? ಎಂದು ನುಡಿದು, ನಿಜಾಮನ ಆ ಜನಾನಖಾನೆಯನ್ನು ಬಹುವಾನಪರ್ವಕ ವಾಗಿಆತನ ಬಳಿಗೆ ಕಳಿಸಿಕೊಟ್ಟನು. ಆ ಸದ್ದಣಿಯಾದ ನಾನಾನು ಈ ಪ್ರಸಂಗದಲ್ಲಿ ನಿಜಾಮನಿಗೆ ಬರೆದ ಪತ್ರದಲ್ಲಿ ತಾವು ಅವಸರದಲ್ಲಿ ಜನಾನಖಾನೆಯನ್ನು ಹಿಂದೆ ಬಿಟ್ಟು ಹೋಗಿದ್ದಿರಿ, ಅವರನ್ನು ಈಗ ಸುರಕ್ಷಿತವಾಗಿ ಕಳಿಸಿರುತ್ತದೆ, ಸ್ವೀಕರಿಸಬೇಕು, ಎಂದು ಬರೆದಿದ್ದನು. ಅದನ್ನು ಓದಿ ನಿಜಾಮನು ಅತ್ಯಂತ ಕೃತಜ್ಞತೆಯಿಂದ-“ನಾನಾನು ನನ್ನ ನಿಜವಾದ ಮಿತ್ರನಿರುತ್ತಾನೆ.” ಎಂದು ನುಡಿದು, ತನ್ನ ಮೊಹರನ್ನೂ, ದೌತಿ ಲೆಕ್ಕಣಿಕೆಗಳನ್ನೂ, ಕಾಗದವನ್ನೂ ನಾನಾನಬಳಿಗೆ ಕಳಿಸಿ, ನೀವು ಬೇಕಾದಷ್ಟು ರಕನು ಕಾಣಿಸಿ ಮೊಹರುಮಾಡಿ ಕಳಿಸಿರಿ, ಅಷ್ಟು ಹಣ ಕಳಿಸುವನು” ಎಂದು ತಿಳಿಸಿದನು. ಆಗ ನಾನಾನು ಆ ಮೊಹರು ಮೊದಲಾದವನ್ನು ತಿರುಗಿ ಕಳಿಸಿ-ನಾನು ತಿಳಿಸುವಕಾರಣ ವಿಲ್ಲ. ನಿಮ್ಮ ಲೆಕ್ಕನೋಡಿ ನೀವೇ ತಿಳಿಸಬೇಕು,” ಎಂದು ಉತ್ತರಬರೆದು ಕಳಿಸಿದನು. ಫೆಕ್ಕೆಯವರಿಗೆ ಕೊಡಬೇಕಾಗಿದ್ದಷ, ಪಣವು ನಿಜಾಮನಖಜಾನೆಯಲ್ಲಿ ಸಿಲಕುಇದ್ದಿಲ್ಲ,
ಪುಟ:ಕುರುಕ್ಷೇತ್ರ ಗ್ರಂಥ.djvu/೧೩೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.