ಈ ಪುಟವನ್ನು ಪರಿಶೀಲಿಸಲಾಗಿದೆ
೧೩೨
ಕುರುಕ್ಷೇತ್ರ!

ಆಗ ನಿಜಾಮನು ನಾನಾನ ಸೂಚನೆಯಂತೆ ಇದ್ದಷ್ಟು ಹಣಕೊಟ್ಟು, ಪೂರಾ ಕೆ ಟ್ಟುವವರೆಗೆ ಮ ಶೂ ಖಾ ನ ನ ನ್ನು ಪುಣೆ ಯಲ್ಲಿ ಒತ್ತಿ ಇಟ್ಟನಂತೆ! ಯವರ ಈ ಪ್ರತಾಪಯುಕ ಸದ್ಗುಣವನ್ನು ಶತ್ರುಗಳೂ ವರ್ಣಿಸಿದ್ದು ಆಶ್ಚರ್ಯ: ಈ ಪ್ರತಾಪಶಾಲಿಗಳಾದ ಮರಾಟರು ಕುರುಕ್ಷೇತ್ರದ ಯುದ್ಧವಾದ ಸ್ವಲ್ಪ ದಿನದಲ್ಲಿಯೇ ದುರಾಣಿ ಯ ಸೇಡು ತೀರಿಸಿಕೊಂಡರೆಂದು ಕೇಳಿಕೆಯಲ್ಲಿರುವದು, ಸದಾಶಿವ ಭಾವುವಿನ ಚಿಕ್ಕಅಣ್ಣನಾದ ರಾ ಘೋ ಬಾ ದಾ ದಾ ಭರಾರಿಯು ಸೈನ್ಯದೇ ಮುರಾಣಿಯ ಬೆನ್ನಟ್ಟಿಹೋಗಿ ಹಾದಿಯಲ್ಲಿಯೇ ಆತನ ಗಂಟುಬಿದ್ದು, ಆತನ - ಹಿಂಡಿದನೆಂಮ ಪಾನಿಪತಚಿಮೋಬದಲಾ” ಎಂಬ ನಾಟಕದಲ್ಲಿ ವರ್ಣಿಸಿರುವ ಐತಿಹಾಸಿಕ ಪ್ರಸಿದ್ದ ಸಾಕ್ಷಿಗಳು ನಮ್ಮ ಕೇಳಿಕೆಯಲ್ಲಿ ಬಂದಿರುವದಿಲ್ಲಾದ್ದರಿಂ ದa ನಾವು ಅಷ್ಟು ಮಹತ್ವ ಕೊಡುವದಿಲ್ಲ.

ಹೀಗೆ ಮಹಾರಾಷ್ಟ್ರರು ಎಷ್ಟು ಪ್ರತಾಪವಂತರಾಗಿದ್ದರೂ ಅವರನ್ನು ಜಾ ಮತ್ಸರವು ಅತರಂಗದಲ್ಲಿ ಸುಡುತ್ತಿತ್ತು. ಈ ಅನರ್ಥಕಾರಕಸ್ಥಿತಿಯ ನಿವಾರಣ ಕ್ಕಾಗಿಯೇ ಪರಮೇಶ್ವರನು ಇಂಗ್ಲಿಷಸರಕಾರದ ಧರ್ಮೌದಾರ್ಯದ ಆಳಿಕೆಯನ ಒದಗಿಸಿಕೊಟ್ಟನು. ಈ ಆಳಿಕೆಯ ಪ್ರಾಪ್ತಿಗೆ ಕುರುಕ್ಷೇತ್ರದಲ್ಲಾದ ಪೇಶೆಯ ಸೋಲೇ ಕಾರಣವಾಯಿತೆಂದು ಕೆಲವುತಾರ್ಕಿಕರು ತರ್ಕಿಸುತ್ತಿರುವದರಿಂದ, ಆಸೋಲನ ಕುರಿತು ನಾವುಶೋಕಿಸದೆ, ಅದೊಂದು ಸುಖಸೂಚನೆಯೆಂದು ತಿಳಿಯಲಿಕ್ಕೆ ಅತಿಪ್ರಬವಾದ ಮೂರನೆಯ ಕಾರಣವಾಗಿರುತ್ತದೆಂದು ಹೇಳುವೆವು. ಕುರುಕ್ಷೇತ್ರದ ಘೋಷ ಸಂಗ್ರಾಮದ ಶ್ರವಣದಿಂದ ನಾವು ಜಾಣರಾಗಿ, ಗರ್ವಕ್ಕೆಆಸ್ಪದಕೊಡದೆ, ಅತಿಪ್ರಸಂಗಳಿಗೆ ಹೋಗದೆ, ರಾಜನಿಷ್ಠಪೂರ್ವಕವಾದ ಸತ್ಯವನ್ನು ತೋರಿಸಿ ನಮ್ಮ ಉದಾ ಮತದ ಸಾರ್ವಭೌಮಸರಕಾರದಿಂದ ಆಂಗ್ಲ ಸಾಮಾಜ್ಯಾoತರ್ಗತ 'ಸ್ವರಾಜ್ಯವ ಪ ಯುವ ಸುಯೋಗವನ್ನು ಬೇಗನೆ ತಂದುಕೊಡೆಂದು ಶ್ರೀ ಸದ್ಗುರುವನ್ನು ಪ್ರಾರ್ಥಿಸುವವು

"ಸರ್ವಜನಾಃ ಸುಖಿನೋಭವಂತು”

ಶಾಂತಿಃ ಶಾಂತಿಃ ಶಾಂತಿಃ!