ಈ ಪುಟವನ್ನು ಪರಿಶೀಲಿಸಲಾಗಿಲ್ಲ.

3. ದಂಡಿನ . ಚಲ್ಲಿದನು, ಆತನ ೧೦cc ಜನ ದುರಾಣಿಗಳ ತಾಣಕ್ಕೆ ಎರವಾದರು, ಒನಕೆಯ ತನಕ ನಿಕರದ ಕಾಳಗವಾಗಿ ಆವರವರು ಅವರವರ ಪಾಳಯಕ್ಕೆ ಹೊರಟುಹೋದರು . ಬಳಿಕ ಪ್ರತಿದಿನ ಸಣ್ಣ-ಪುಟ್ಟ ಕಾಳಗಗಳಾಗಡ.ಅ ವುಗಳನ್ನೆಲ್ಲ ಮರಾರೆ? ಹಿಂದಕ್ಕೆ ಸರಿಯುತ್ತಹೋದರು. ಕಡೆಗೆ ಉಭಯಪಕ್ಷದ ಸೈನ್ಯಗಳು ಕುರುಕ್ಷೇತ್ರಕ್ಕೆ ಬಂದವು. ಅಲ್ಲಿ ಭಾವುಸಾಹೇಬನು ತನ್ನ ಛಾವಣಿಯ ಸುತ್ತಲು ನಾಲ್ಕು ಮೊಳ ಅಗಲ, ಹತ್ತುಮಾಳ ಆಳವಾದ ಅಗಳಕತೋಡಿಸಿ, ಅದರ ಒಳಗಡಿಯಲ್ಲಿ ಗೋಡೆ ಕಟ್ಟಿಸಿ ಭದ್ರಪಡಿಸಿದನು. ಅತ್ತ ಅಬದಾಲಿಯು ಮರಾಟರ ಛಾವಣಿಯಿಂದ ನಾಲೈದು ಹರ ದಾರಿಯಮೇಲೆ ಯಮುನೆಯದಂಡೆಯಲ್ಲಿ ತನ್ನ ಛಾವಣಿಯನ್ನು ಊರಿದನು. ಆತನು ಗಿಡಗಳಕಡಿಸಿ ಅದರ ಗೊಡೆಕಲ್ಪಸಿವನ ಹಿಂದೆ ಹೇಳಿದೆ. ಉಭಯತರ ಬಲಗಳೂ ಸರ್ವ ಸನಾಹದಿಂದ ಸಾಗಿದ್ದವು. ದುರಾಣಿ ಬಾದಶಹನಕಡೆ ಮುಖ್ಯಸರಧಾರರು೧ ವಜೀರಶಹಾವಲೀಖಾನ, ೨ ವಜೀರ ಅಲ್ಲಾಖಾನಕಜಲಬಾಷ, ೩ ಶಹಾಜಹಾನಖಾನ ೪ ಶಾಹಾಪನಂದಖಾನ, ೫ ಶಾಹಾನತೀರಖಾನಬಲೂಚಿ, ೬ ಶಾವಾದರಖುರದಾರಖಾನ, ೭ ಶಹಾಮುರಾದಖಾನಮೊಂಗಲ ಎಂಬವರೇಳು ಜನರಿದ್ದರು. ಇವರಲ್ಲದೆ, ನಬಾಬಸುಜಾಉ ಧ್ವವಲಾ, ನಜೀಬಉದ್ದವಲಾ, ದುಂದೀಖಾನ, ಹಾಫೀಜ್‌ರಹಮತ, ಅಹಮ್ಮದಖಾನಬಂ ಗಷ ಮುಂತಾದ ಹಿಂದುಸ್ಮಾನಸರದಾರರು ಅನೇಕಜನರಿದ್ದರು. ಆತನ ಪ್ರತಿಒಂದು ದಸ್ತಿನಲ್ಲಿ (ಗುಂಪಿನಲ್ಲಿ ಹನ್ನೆರಡುನೂರು ಜನರಂತೆ ಇಪತ್ತುನಾಲ್ಕುದನ್ನು ಕುದುರೆಯ ಸವಾರರ ಅತ್ಯುತ್ಕೃಷ್ಟ, ಪಲಟಣವು ಶತ್ರುಗಳಿಗೆ ಭಯವನ್ನುಂಟುಮಾಡುತ್ತಲಿತ್ತು ಯಾವತ್ತು ರಾವುತರೂ, ಕಾಲಾಳೂ ಕಾಡಿ ಒಂದುಲಕ್ಷ ಸೈನ್ಯವೂ, ಎಪ್ಪತ್ತೈದು. ಎಂಬತು ತೋಪುಗಳೂ, ಎರಡುಸಾವಿರ ಒಂಟೆಗಳೂ, ನೂರಾರು ಆನೆಗಳೂ ಆತನ ದಂಡಿ ನಲ್ಲಿದ್ದವು. ಇದರ ಹೊರತು ಬೇರೆ ತಾತ್ಕಾಲಿಕವಾಗಿ ಇಟ್ಟಿದ್ದ ಸೈನ್ಯವು ಈ ಕಾಯಂಸ್ಯೆ ನ್ಯದ ನಾಲ್ಕು ಪಟ್ಟು ಇತ್ತು. ದುರಾದೇಶಿಪಾಯಿಗಳು ಶರೀರದಿಂದ ಭವ್ಯರು-ಬಲಿಷ್ಠರು; ಅವರ ತುರ್ಕಿಕುದುರೆಗಳು ದೊಡ್ಡವು-ಧಷ್ಟ-ಪುಷ್ಟಗಳು ಆಗಿದ್ದವು. ಅದರಂತೆ ಸೈನಿಕರ ಆಯುಧಗಳೂ ಉತ್ತಮತರದವಾಗಿದ್ದವು. * ಇತ, ಭಾವುಸಾಹೇಬನ ಮುಖ್ಯ ಸರದಾರರು-೧ ಮಲ್ಯಾರರಾವಹೋಳಕರ, ೨ ಜನಕೋಜಿಸಿದೆ, ೩ ತುಕೋಜಿಸಿದೆ, ೪ ಮಹದಾಜಿಸಿಂದೆ, ೫ ದಮಾಜಿಗಾಯಕವಾಡ ೬ ಯಶವಂತರಾವಪವಾರ, ೭ ಬಾಳೊಜಿಜಾಧವ, ೮ ಸಮಶೇರಬಹಾದ್ದರ, ೯ ವಿಠಲ ಶಿವದೇವವಿಂಚೂರಕ, ೧೦ ಅಂತಾಜೆಮಾಣಿಕೇಶ್ವರ, ೧೧ ಇಬ್ರಾಹಿಮಖಾನಗಾರದೀ, ೧೨ ಬಳವಂತರಾವಮಹೇಂದಳೆ ಎಂಬವರಾಗಿದ್ದರು. ಇವರಲ್ಲದೆ ಕೆಳಗಿನ ತರಗತಿಯ ಸರದಾರರು ೧೫೦ ಜನರಿದ್ದರು. ಇಬ್ರಾಹಿಮಖಾನಗಾರದಿಯ ಕೈಯಲ್ಲಿ ಫಿರಂಗಿಯವರ ಪದ್ದತಿಯಂತೆ ಕವಾಯಿತುಕಲಿತ ಹನ್ನೆರಡು ಪಲಟಣಗಳೂ, ಎರಡುಸಾವಿರ ರಾವುತರೂ ಮುದ್ರೋತ್ಸಾಹಿಗಳಾಗಿ ಯಾವಾಗಲೂ ಟೊಂಕಕಟ್ಟಿ ಸಿದ್ಧರಾಗಿರುತ್ತಿದ್ದರು; ಇದ ಲ್ಲದೆ ಆತನ ಕೈಯಲ್ಲಿ ದೊಡ್ಡ ದೊಡ್ಡ ನಾಲ್ವತ್ತು'ತೊಪುಗಳಿದ್ದವು. ಈ ತೋಫಖಾನೆ