ಈ ಪುಟವನ್ನು ಪರಿಶೀಲಿಸಲಾಗಿಲ್ಲ.

• ಕುರುಕ್ಷೇತ್ರ ಯಲ್ಲವೆ, ಮಹಿಸತಾವ ಕ್ಷಣTಾನಸಿ ಎಂದವಸ ಕೈಕೆಳಗೆ ಪೇಶವಾಯಿಯ ಪದ್ಧತಿಯಂತೆ ಇದ್ದ ತೋಪಖಾನೆಯು 2, ಹೀಗೆ ಭಾವುಸಾಹೇಬನ ಕೈಕೆಳಗಿನ ಶಾಶ್ವತಸೈನ್ಯದ ಲೆಕ್ಕವನ್ನೂ, ತಾತ್ಕಾಲಿಕವಾಗಿಟ್ಟುಕೊಂಡಿದ್ದ ಸೈನ್ಯವಲೆಕ್ಕವನ್ನೂ ಮಾಡಿದರೆ, ಎಲ್ಲಕೊಡಿ ಕುದುರೆ ಸವಾರರು ಮೂರುಲಕ್ಷ, ಕಾಲಾಳು ಎಪ್ಪತ್ತೈದುಸಾವಿರ ಆಗುತ್ತಿದ್ದರು. ಅವರಲ್ಲಿ ಬೆಂಡಾರಿಗಳನ್ನು ಕೂಡಿಸಿದರೆ ನಾಲ್ಕು ನಾಲ್ಲೂಕಾಲುಲಕ್ಷ ಸೈನ್ಯವಾಗುತ್ತಿತ್ತು. ಇವಲ್ಲದೆ ಎರಡುನೂರು ಆನೆಗಳು, ಸಣ್ಣ ದೊಡ್ಡ ಸಾವಿರಾರು ತೋಳುಗಳು, ಒಂಟೆಯ ರಾವುತರು, ನಾಲ್ಕು ಸಾವಿರ ಧನುರ್ಧಾರಿಗಳು, ಮದ್ದು-ಗುಂಡು, ಕವಣಿಗಳು ಮೊದ ಲಾದವುಗಳ ಸಿದ್ಧತೆಯು ವಿಫಲವಾಗಿತ್ತು. ಹೀಗೆ ಇಬ್ಬರೂ ಸರ್ವಸನ್ನಾಹದಿಂದ ಸಜ್ಜಾಗಿ ಅಮೋಘಲಸಂಪನ್ನರಾಗಿದ್ದರೂ, ಒಬ್ಬರ ಅಂಜಿಕೆಯು ಮತ್ತೊಬ್ಬರಿಗಿದ್ದದ್ದ ರಿಂವ ತಾವಾಗಿ ಮುಂದುವರಿದು ಹೋಗಲು ಅಂಜಿ ಬಹುದಿವಸ ಸುಮ್ಮನೆ ಒಂದೊಂದು ನಿಟ್ಟಿನಲ್ಲಿ ಒಬ್ಬೊಬ್ಬರು ತಳಲೂರಿ ಕುಳಿತುಬಿಟ್ಟಿದ್ದರು. ಹೀಗಿರುವಾಗ, ಹಿಂದೆ ಹೇಳಿದ ಬೈರಾಗಿಣಿಯು ಮರಾಟರಪಾಳಯಕ್ಕೆ ಹೋಗಬೇಕೆಂದು ಹೊರಟು, ತಪ್ಪಿ ದುರಾಣಿಯ ಛಾವಣಿಯಕಡೆಗೆ ಹೊರಟಿದ್ದಳು. ಆಗ ದಾವುದ , ಹಾಗು ಖುದಾಯಾರ ಎಂಬವರ ಕೈಯಲ್ಲಿ ಆಕೆಯು ಸಿಕ್ಕು ಗಾಸಿಯಾದಳೆಂಬದನ್ನು ಈ ಮಾದಲೆ ಹೇಳಿದೆ. ಈ ಹಿಂದೆ ಹೇಳಿದಂತೆ ದುರಾಣಿಅಹಮ್ಮದಶಹನು ತನ್ನ ಮಿತ್ರರೊಡನೆ ಬೈರಾಗಿಣಿಯಿ ವೆಡೆಗೆ ಬರಲು, ಜನರು ನಯ-ಭಯದಿಂದ ಹಿಂದಕ್ಕೆ ಸರಿದು ಸುಮ್ಮನೆ ದೂರನಿಂತುಕೊಂ ಡರು. ಮೇಲೆ ಹೇಳಿದಂತೆ ಸ್ತ್ರೀಯನ್ನು ನೋಡಿ ಸಿಟ್ಟಾದಶಪಾನು ಲುತುಫಖಾನನನ್ನು ಕುರಿತು-ಮಾನಸಾಹೇಬ, ಏನುಗದ್ದಲವಿದು? ನಿಮ್ಮ ಕಣ್ಣೆದುರಿನಲ್ಲಿ ನಿಮ್ಮ ಚೌಕಿಯ ಮೇಲೆ ಇಷ್ಟು ಪುಂಡಾಟಿಕೆಯೇ? ಎಂಥ ನಾಚಿಕೆಗೇಡಿತನವು!” ಛಾವಣಿಯಲ್ಲಿ ಸ್ತ್ರೀಯರ ಪ್ರವೇಶವಾಗಲಾಗದೆಂದು ನಮ್ಮ ಅಪ್ಪಣೆಯಿದ್ದು, ಇಲ್ಲಿ ಈ ಕಾಫರರ ಹುಡುಗೆಯೇಕೆ? ಈಕೆಯ ಕರತಂದವನನ್ನು ಇತ್ಯ ನಮ್ಮೆದುರಿಗೆ ತಂದು ನಿಲ್ಲಿಸಿರಿ.” ಎಂದು ನುಡಿಯಲು, ಲುತುವನು ದಾವುದಖುದಾಯಾರರ ಸಂಗತಿಯನ್ನು ತಿಳಿಸಿ, ಅವರನ್ನು ಶಹಾನದು ರಿಗೆ ನಿಲ್ಲಿಸಿದನು. .ಆಗ ಅಬದಾಲಿಯು ಅವರನ್ನು ಕುರಿತು ಸಂತಾಪದಿಂವ-ಲುಚ್! ಕಮ್ ಅಸ್ಕಲ! ಹರಾಮಬೋರ! ನಿಮ್ಮ ಛಾವಣಿಯ ಸಂರಕ್ಷಣದ ಕೆಲಸವನ್ನು ಬಿಟ್ಟು ಕೊಟ್ಟು, ಹೆಂಗಸರನ್ನು ಹುಡುಕುತ್ತ ತಿರುಗುವಿರಾ? ಈ ಅವ್ಯವಸ್ಥೆಯು ಕೆಲಸದಲ್ಲ. ಇದಕ್ಕೆ ತಕ್ಕ ಶಾಸನವಾಗಲೇಬೇಕು, ಲುತುಫಖಾನ, ಇವರನ್ನು ಪ್ರತಿಬಂಧದಲ್ಲಿ ಡಿಸಿ ನಾಲ್ಕು ದಿನ ಉಪವಾಸಕೆಡವಿ, ಪ್ರತಿದಿನ ಪ್ರಸಿದ್ದ ಸ್ಥಳದಲ್ಲಿ ಇವರ ಬೆನ್ನಮೇಲೆ ಐವತೆವತ್ತು ಪಟಕೆಗಳನ್ನು ಹೊಡೆಯುತ್ತ ಹೋಗಿರಿ. ಹೀಗೆ ದಡಾಳುಗಳು ಹೆಂಗ ಸರ ಹರಿಗೆಬಿದ್ದು ಮನಸ್ಸಿಗೆ ಬಂದಂತೆ ನಡೆದರೆ, ಅವ್ಯವಸ್ಥೆಯಾಗಿ ಹಗಲುಹಾಡೇ ಮರಾ ಟರು ನಮ್ಮಮೇಲೆ ಬೀಳಬಹದು. ಲಷ್ಕರಿಯ ಕಾಯದೆಗಳನ್ನು ಮುರಿದರೆ ಏನು ಪರಿ ಣಾಮವಾಗುವದೆಂಬದು ಉಳಿದವರಿಗೆ ಗೊತ್ತಾಗಲಿ, ಕಳಿಸಿರಿ, ಇವರನ್ನು ವಜೀರಸಾ ಹೇಬರಕಡೆಗೆ ಹೆಡಮುರಿಗೆ ಕಟ್ಟಿಕಳಿಸಿರಿ.” ಎಂದು ಆಜ್ಞಾಪಿಸಲು, ಕೂಡಲೆ ಲುರುಷನ